Asianet Suvarna News Asianet Suvarna News

ಪರ್ಫ್ಯೂಮ್ ಶೂಟ್‌ಗೆ ಹಾಟ್ ಆದ ಪೂನಮ್ ಪಾಂಡೆ; ಬೆತ್ತಲಾದ ರಣ್ವೀರ್ ಬಗ್ಗೆ ಹೇಳಿದಿಷ್ಟು

ವಿವಾದಾತ್ಮಕ ನಟಿ, ಮಾಡೆಲ್, ಸದಾ ಹಾಟ್ ಅವತಾರಗಳ ಮೂಲಕ ಸದ್ದು ಮಾಡುತ್ತಿರುವ ಪೂನಮ್ ಪಾಂಡೆ ಪರ್ಫ್ಯೂಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪರ್ಫ್ಯೂಮ್ ಜಾಹೀರಾತಿಗಾಗಿ ಸಿಕ್ಕಾಪಟ್ಟೆ ಹಾಟ್ ಆಗಿರುವ ನಟಿ ಪೂನಮ್ ಪಾಂಡೆ ವಿಡಿಯೋ ವೈರಲ್ ಆಗಿದೆ. ಇದೇ ಸಮಯದಲ್ಲಿ ರಣವೀರ್ ಸಿಂಗ್ ಬಗ್ಗೆ ಮಾತನಾಡಿ ರಣವೀರ್ ಸಿಂಗ್ ಬೆತ್ತಲಾಗಿದ್ದಕ್ಕೆ ದೂರು ದಾಖಲಾಗಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. 

ವಿವಾದಾತ್ಮಕ ನಟಿ, ಮಾಡೆಲ್, ಸದಾ ಹಾಟ್ ಅವತಾರಗಳ ಮೂಲಕ ಸದ್ದು ಮಾಡುತ್ತಿರುವ ಪೂನಮ್ ಪಾಂಡೆ ಪರ್ಫ್ಯೂಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪರ್ಫ್ಯೂಮ್ ಜಾಹೀರಾತಿಗಾಗಿ ಸಿಕ್ಕಾಪಟ್ಟೆ ಹಾಟ್ ಆಗಿರುವ ನಟಿ ಪೂನಮ್ ಪಾಂಡೆ ವಿಡಿಯೋ ವೈರಲ್ ಆಗಿದೆ. ಗೋಲ್ಡನ್ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಪೂನಂ ಪಾಂಡೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಕಾನ್ಸೆಪ್ಟ್ ಬಗ್ಗೆ ಕೇಳಿದ್ದಕ್ಕೆ ಪೂನಂ ಪಾಂಡೆ ಮೈ ಮೇಲೆ ಹಾಕಿಕೊಂಡಿದ್ದ ಶಾಲ್ ತೆಗೆದು ಬಿಕಿನಿ ತೊರಿಸಿ ಇದೇ ಕಾನ್ಸೆಪ್ಟ್ ಎಂದು ಹೇಳಿದರು. ಇನ್ನು ಇದೇ ಸಮಯದಲ್ಲಿ ರಣವೀರ್ ಸಿಂಗ್ ಬಗ್ಗೆ ಮಾತನಾಡಿ ರಣವೀರ್ ಸಿಂಗ್ ಬೆತ್ತಲಾಗಿದ್ದಕ್ಕೆ ದೂರು ದಾಖಲಾಗಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ಅಂದಹಾಗೆ ಪೂನಮ್ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ರಣವೀರ್ ಸಿಂಗ್ ಬೆತ್ತಲೇ ಫೋಟೋ ಶೇರ್ ಮಾಡಿ ನನ್ನ ಆಟದಲ್ಲಿ ನನ್ನನ್ನೇ ಸೋಲಿಸಿದ್ದೀರಿ ಎಂದು ಬರೆದುಕೊಂಡಿದ್ದರು.    

Video Top Stories