MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Pavitra Bandhana ಆ​ ಸೀನ್ ಶೂಟಿಂಗ್​ನಲ್ಲಿ ಸಿಕ್ಕಾಪಟ್ಟೆ ಮುಜುಗರ ಆಯ್ತು: Bigg Boss ಸೂರಜ್​ ಸಿಂಗ್​ ಬಿಚ್ಚಿಟ್ಟ ರಹಸ್ಯ

Pavitra Bandhana ಆ​ ಸೀನ್ ಶೂಟಿಂಗ್​ನಲ್ಲಿ ಸಿಕ್ಕಾಪಟ್ಟೆ ಮುಜುಗರ ಆಯ್ತು: Bigg Boss ಸೂರಜ್​ ಸಿಂಗ್​ ಬಿಚ್ಚಿಟ್ಟ ರಹಸ್ಯ

ಬಿಗ್ ಬಾಸ್ ಖ್ಯಾತಿಯ ನಟ ಸೂರಜ್ ಸಿಂಗ್, ಇದೀಗ 'ಪವಿತ್ರ ಬಂಧನ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ, ಧಾರಾವಾಹಿಯ ಬಾತ್‌ರೂಮ್ ದೃಶ್ಯದ ಶೂಟಿಂಗ್ ವೇಳೆ 40 ಜನರ ಮುಂದೆ ತಮಗಾದ ಮುಜುಗರ ಮತ್ತು ನಾಚಿಕೆಯ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

2 Min read
Author : Suchethana D
Published : Jul 10 2026, 05:26 PM IST
Share this Photo Gallery
  • FB
  • TW
  • Linkdin
  • Whatsapp
16
ಲವರ್​ ಬಾಯ್​ ಸೂರಜ್​ ಸಿಂಗ್​
Image Credit : Instagram

ಲವರ್​ ಬಾಯ್​ ಸೂರಜ್​ ಸಿಂಗ್​

Bigg Bossನ ಲವರ್​ ಬಾಯ್​ ಎಂದೇ ಫೇಮಸ್​ ಆದೋರು ನಟ ಸೂರಜ್ ಸಿಂಗ್. ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಭಾಗವಹಿಸಿದ್ದ ಸೂರಜ್‌ ಸಿಂಗ್‌ ಅಲ್ಲಿ ಇದ್ದದ್ದು ಸ್ವಲ್ಪ ಸಮಯವಾದರೂ, ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಐಟಿ ಉದ್ಯೋಗಿ
Image Credit : Instagram

ಐಟಿ ಉದ್ಯೋಗಿ

ಅಲ್ಲಿಂದ ಹೊರ ಬಂದ ತಕ್ಷಣ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ನಾಯಕನ ನಟಿಸುವ ಅವಕಾಶವನ್ನು ಸಹ ಪಡೆದಿದ್ದಾರೆ ಸೂರಜ್. ಐಟಿ ಕಂಪನಿಯಲ್ಲಿ ಉದ್ಯೋಗ, ಜಿಮ್, ಮಾಡೆಲಿಂಗ್ ಎಂದು ಬ್ಯುಸಿಯಾಗಿದ್ದ ಸೂರಜ್ ಸಿಂಗ್ ಅವರಿಗೆ ನಟನೆಯ ಗಂಧ ಗಾಳಿ ಇಲ್ಲವಾಗಿತ್ತು. ಆದರೆ ಇದೀಗ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸುವ ಮೂಲಕ, ಜನಮನ ಗೆಲ್ಲುತ್ತಿದ್ದಾರೆ ಸೂರಜ್.

Related Articles

Related image1
Naa Ninna Bidalaare ಶರತ್​ ತಾಯಿ, Brahmagantu ದೀಪಾ ಚಿಕ್ಕಮ್ಮ: ಅಮ್ಮನೂ ಸೀರಿಯಲ್​ ನಟಿ- ಕಲಾವಿದರ ಫ್ಯಾಮಿಲಿ
Related image2
Sonu Gowda: ಆದಾಯಕ್ಕೆ ಸೋಷಿಯಲ್​ ಮೀಡಿಯಾ ನಂಬ್ಕೊಂಡು ಕೂತಿಲ್ಲ: ಇನ್​ಕಮ್​ ಗುಟ್ಟು ರಟ್ಟು ಮಾಡಿದ ಸೋನು ಗೌಡ
36
ಸೀರಿಯಲ್​ನಲ್ಲಿ ಅವಕಾಶ
Image Credit : Colors Kannada Instagram

ಸೀರಿಯಲ್​ನಲ್ಲಿ ಅವಕಾಶ

ಸೂರಜ್‌ ಸಿಂಗ್‌ ಈ ಹಿಂದೆ ಎಚ್‌ಪಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಜಿಮ್‌ ಟ್ರೇನರ್‌ ಕೂಡ ಆಗಿದ್ದರು. ಒಟ್ಟಿನಲ್ಲಿ ಅವರು ಎರಡು ಉದ್ಯೋಗ ಮಾಡುತ್ತಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಮಾಡೆಲಿಂಗ್‌ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಜನಪ್ರಿಯತೆ ಪಡೆದರು. ಇದರಿಂದ ಬಿಗ್​ಬಾಸ್​​ ಆ ಬಳಿಕ ಸೀರಿಯಲ್​ನಲ್ಲಿ ಅವಕಾಶ ಹುಡುಕಿ ಬಂದಿವೆ.

46
ಬಾತ್​ರೂಮ್​ ಸೀನ್ ವೇಳೆ...
Image Credit : colors kannada

ಬಾತ್​ರೂಮ್​ ಸೀನ್ ವೇಳೆ...

ಇದೀಗ ಅವರು ಪವಿತ್ರ ಬಂಧನ ಸೀರಿಯಲ್​ (Pavitra Bandhana)ನ ಶೂಟಿಂಗ್​ ವೇಳೆ ನಾಚಿಕೆ ಪಟ್ಟುಕೊಂಡಿರುವ ವಿಷ್ಯವನ್ನು ರಿವೀಲ್​ ಮಾಡಿದ್ದಾರೆ. ಬಾತ್​ರೂಮ್​ ದೃಶ್ಯದಲ್ಲಿ ತಮಗಾಗಿರುವ ಮುಜುಗರವನ್ನು ಅವರು, araginientertainment ಚಾನೆಲ್​ ಜೊತೆ ಶೇರ್​ ಮಾಡಿಕೊಂಡಿದ್ದಾರೆ.

56
ಸಿಕ್ಕಾಪಟ್ಟೆ ಮುಜುಗರ
Image Credit : colors kannada

ಸಿಕ್ಕಾಪಟ್ಟೆ ಮುಜುಗರ

ನಿಮಗೆ ಕಾಣಿಸುವಾಗ ನಾನು ಮತ್ತು ನಾಯಕಿ ಇಬ್ಬರೇ ಇರೋದು. ಆದರೆ ಶೂಟಿಂಗ್​ ವೇಳೆ 40 ಮಂದಿ ಇರ್ತಾರೆ. ಬಾತ್​ರೂಮ್​ ಸೀನ್​ ಮಾಡುವಾಗ ಏನು ಮಾಡಬೇಕು ಎಂದೇ ತಿಳಿಯಲಿಲ್ಲ. ಸಿಕ್ಕಾಪಟ್ಟೆ ನರ್ವಸ್​ ಆಗಿ ಹೋಗಿದ್ದೆ. ಎಲ್ಲಿ ನೋಡಬೇಕು, ಏನು ಮಾಡಬೇಕು ಎನ್ನೋದು ತಿಳಿಯದೇ ಪೇಚಿಗೆ ಸಿಲುಕಿದ್ದೆ ಎಂದು ಹೇಳಿದ್ದಾರೆ. ಆದರೆ ಈಗ ಎಲ್ಲ ಓಕೆ, ಮೊದಲಿನ ಹಾಗೆ ನಾಚಿಕೆ ಎಲ್ಲಾ ಆಗಲ್ಲ. ಅಷ್ಟೇ ಜನರು ಇದ್ದರೂ ಯೂಸ್​ ಟು ಆಗಿದ್ದೇನೆ. ಅವರೇ ಎಲ್ಲರೂ ಇರ್ತಾರೆ. ಸೋ ಅಷ್ಟೆಲ್ಲಾ ನರ್ವಸ್​ ಆಗಲ್ಲ. ಹೇಗೋ ಮ್ಯಾನೇಜ್​ ಮಾಡುತ್ತಿದ್ದೇನೆ ಎಂದಿದ್ದಾರೆ.

66
ಮೆಚ್ಚುಗೆ ಗಳಿಸಿದ ಅಭಿನಯ
Image Credit : colors kannada

ಮೆಚ್ಚುಗೆ ಗಳಿಸಿದ ಅಭಿನಯ

ತಮ್ಮ ಪ್ರೀತಿಸಿದ ಹುಡುಗಿಯ ಜೀವನ ಹಾಳಾಗದಂತೆ ತಡೆಯಲು ಆಕೆಯನ್ನು ಮದುವೆಯಾಗಿ, ಆಕೆಯ ದ್ವೇಷದ ನಡುವೆಯೇ ತಮ್ಮನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು, ಆಕೆಯ ಬೆನ್ನೆಲುಬಾಗಿ ನಿಂತು, ಆಕೆಯ ಮನೆಯವರ ಕಷ್ಟಕ್ಕೆ ನೆರವಾಗಿ ಗಂಡ ಅಂದ್ರೆ ಹೀಗೆ ಇರಬೇಕು ಎನ್ನುವುದಕ್ಕೆ ಉದಾಹರಣೆಯಾದರು ದೇವ್. ಇಲ್ಲೂ ತಮ್ಮ ನೈಜ್ಯ ಅಭಿನಯದ ಮೂಲಕ ಮನ ಗೆಲ್ಲುತ್ತಿದ್ದಾರೆ ಸೂರಜ್​.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕನ್ನಡ ಧಾರಾವಾಹಿ
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಕಲರ್ಸ್ ಕನ್ನಡ

Latest Videos
Recommended Stories
Recommended image1
Naa Ninna Bidalaare ಶರತ್​ ತಾಯಿ, Brahmagantu ದೀಪಾ ಚಿಕ್ಕಮ್ಮ: ಅಮ್ಮನೂ ಸೀರಿಯಲ್​ ನಟಿ- ಕಲಾವಿದರ ಫ್ಯಾಮಿಲಿ
Recommended image2
ಪ್ರೀತಿಸಿದ್ಮೇಲೆ ಹುಡುಗಿಯ ಲೈ* ಂಗಿಕ ವಿಷಯ ಗೊತ್ತಾಯ್ತು; ಬಿಡದೆ ಮದುವೆಯಾದ No 1 ಸೀರಿಯಲ್‌ ಹೀರೋ!
Recommended image3
Jodi No 1 Show Season 3 ಗ್ರ್ಯಾಂಡ್‌ ಫಿನಾಲೆ ಪ್ರಸಾರ ಯಾವಾಗ? ವಿಜೇತರು ಯಾರು?
Related Stories
Recommended image1
Naa Ninna Bidalaare ಶರತ್​ ತಾಯಿ, Brahmagantu ದೀಪಾ ಚಿಕ್ಕಮ್ಮ: ಅಮ್ಮನೂ ಸೀರಿಯಲ್​ ನಟಿ- ಕಲಾವಿದರ ಫ್ಯಾಮಿಲಿ
Recommended image2
Sonu Gowda: ಆದಾಯಕ್ಕೆ ಸೋಷಿಯಲ್​ ಮೀಡಿಯಾ ನಂಬ್ಕೊಂಡು ಕೂತಿಲ್ಲ: ಇನ್​ಕಮ್​ ಗುಟ್ಟು ರಟ್ಟು ಮಾಡಿದ ಸೋನು ಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved