MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare ಸೀರಿಯಲ್​ ಹೆಸ್ರು ಚೇಂಜ್​ ಆಯ್ತು, ಇದೀಗ 'ಜೈದೇವ್​ ಅಟ್ಟಹಾಸ'- ರೊಚ್ಚಿಗೆದ್ದ ಫ್ಯಾನ್ಸ್​

Amruthadhaare ಸೀರಿಯಲ್​ ಹೆಸ್ರು ಚೇಂಜ್​ ಆಯ್ತು, ಇದೀಗ 'ಜೈದೇವ್​ ಅಟ್ಟಹಾಸ'- ರೊಚ್ಚಿಗೆದ್ದ ಫ್ಯಾನ್ಸ್​

ಅಮೃತಧಾರೆ ಸೀರಿಯಲ್​ನಲ್ಲಿ ಮಿಂಚು ಗೌತಮ್-ಭೂಮಿಕಾಳ ಮಗಳು ಎಂಬ ಸತ್ಯ ತಿಳಿಯುತ್ತಿದ್ದಂತೆ, ಜೈದೇವ ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದಾನೆ. ಈ ಕಥೆಯ ತಿರುವಿನಿಂದ ರೊಚ್ಚಿಗೆದ್ದ ವೀಕ್ಷಕರು, ಸೀರಿಯಲ್ ಹೆಸರು 'ಜೈದೇವಧಾರೆ' ಎಂದು ಬದಲಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ.

1 Min read
Author : Suchethana D
Published : Jun 04 2026, 11:42 AM IST
Share this Photo Gallery
  • FB
  • TW
  • Linkdin
  • Whatsapp
16
ಮಿಂಚುವಿನ ಸ್ಟೋರಿ
Image Credit : Zee Kannada Instagram

ಮಿಂಚುವಿನ ಸ್ಟೋರಿ

ಅಮೃತಧಾರೆ ಸೀರಿಯಲ್​ನಲ್ಲಿ​ (Amruthadhaare Serial) ಇದೀಗ ಮಿಂಚುವಿನ ಸ್ಟೋರಿ ನಡೆಯುತ್ತಿದೆ. ಮಿಂಚು ಗೌತಮ್​ ಮತ್ತು ಭೂಮಿಕಾಳ ರಿಯಲ್​ ಪುತ್ರಿ ಎಂದು ಲಕ್ಷ್ಮೀಕಾಂತಂಗೆ ತಿಳಿದಿದ್ದು, ಅದೀಗ ಜೈದೇವನ ಕಿವಿಗೆ ಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮಹಿಮಾಗೆ ದತ್ತು
Image Credit : zee5

ಮಹಿಮಾಗೆ ದತ್ತು

ಅದೇ ಇನ್ನೊಂದೆಡೆ ಮಿಂಚುವನ್ನು ಮಹಿಮಾಗೆ ದತ್ತು ಕೊಡಲು ಗೌತಮ್​, ಭೂಮಿಕಾ ಮನಸ್ಸಿಲ್ಲದ ಮನಸ್ಸಿನಿಂದ ತಯಾರಿ ಮಾಡ್ತಿರುವಾಗಲೇ ಮಿಂಚುವನ್ನು ಜೈದೇವ್​ ಕಿಡ್​ನ್ಯಾಪ್​ ಮಾಡಿದ್ದಾನೆ.

Related Articles

Related image1
ಡಿಕೆಶಿ ಮುಖ್ಯಮಂತ್ರಿ ಆಗುತ್ತಲೇ ನಟಿ ರಮ್ಯಾ ರಾಜಕೀಯಕ್ಕೆ ರೀ-ಎಂಟ್ರಿ? ಮೋಹಕತಾರೆ ಹೇಳಿದ್ದೇನು
Related image2
ನೇರಪ್ರಸಾರದಲ್ಲಿ ಬಂದು ನಟ ದರ್ಶನ್​ ಹೇಳಿದ್ದೇನು? ಅಭಿಮಾನಿಗಳ ಕಣ್ಣೀರು- ವಿಡಿಯೋ ಪುನಃ ವೈರಲ್
36
ಮಿಂಚು ರಿಯಲ್​​ ಅಪ್ಪ-ಅಮ್ಮ?
Image Credit : Zee Kannada

ಮಿಂಚು ರಿಯಲ್​​ ಅಪ್ಪ-ಅಮ್ಮ?

ಅದೇ ಮತ್ತೊಂದೆಡೆ, ಮಿಂಚು ನಮ್ಮದೇ ಮಗಳು, ನಾವು ಫಾರಿನ್​ಗೆ ಹೋಗುವಾಗ ಬೇರೆಯವರ ಬಳಿ ಕೊಟ್ಟು ಹೋಗಿದ್ವಿ, ಅವರು ಆಕೆಯನ್ನು ದೇವಸ್ಥಾನದಲ್ಲಿ ಬಿಟ್ಟು ಹೋದರು. ಅವಳೀಗ ನಿಮ್ಮ ಮನೆಯಲ್ಲಿ ಇರುವುದು ತಿಳಿದಿದೆ ಎಂದು ದಂಪತಿ ಗೌತಮ್​ ಮನೆಗೆ ಮಿಂಚುವನ್ನು ಹುಡುಕಿ ಬಂದಿದ್ದಾರೆ.

46
ಪ್ರೀತಿಯಿಂದ ರೌಡಿಸಂ ಮೇಲು
Image Credit : moviemagixstudio Instagram

ಪ್ರೀತಿಯಿಂದ ರೌಡಿಸಂ ಮೇಲು

ಆದರೆ, ಇಲ್ಲಿಯವರೆಗೆ ಭೂಮಿಕಾ ಮತ್ತು ಗೌತಮ್​ ಅವರ ನವಿರಾದ ಪ್ರೀತಿಯ ಸ್ಟೋರಿಯಾಗಿದ್ದ ಅಮೃತಧಾರೆ, ಮೊದಲಿನಿಂದಲೂ ಜೈದೇವನ ಅಟ್ಟಹಾಸವೇ ಮೇಲಾಗ್ತಿದೆ. ಇನ್ನೇನು ಜೈದೇವ ಜೈಲಿಗೆ ಹೋದ, ಅಲ್ಲಿಗೆ ಸೀರಿಯಲ್​ ಸುಖಾಂತ್ಯವಾಗುತ್ತದೆ ಎಂದುಕೊಳ್ಳಲಾಗಿತ್ತು.

56
ಜೈದೇವನ ಅಟ್ಟಹಾಸ
Image Credit : Zee Kannada

ಜೈದೇವನ ಅಟ್ಟಹಾಸ

ಆದರೆ ಮತ್ತೆ ಆತನ ಅಟ್ಟಹಾಸ ಬಲವಾಗಿದೆ. ಜೈಲಿಗೆ ಹೋಗಿ ಬಂದರೂ ಗೌತಮ್​ ಕುಟುಂಬವನ್ನು ನಾಶ ಮಾಡುವ ಪಣ ತೊಟ್ಟಿದ್ದಾನೆ.ಮಿಂಚು ಗೌತಮ್​ ಮತ್ತು ಭೂಮಿಕಾ ರಿಯಲ್​ ಪುತ್ರಿ ಎಂದು ತಿಳಿಯುತ್ತಲೇ ಅಟ್ಟಹಾಸ ಹೆಚ್ಚಾಗಿದ್ದು, ಆಕೆಯನ್ನು ಕಿಡ್​ನ್ಯಾಪ್​ ಮಾಡಿದ್ದಾನೆ.

66
ಹೆಸರು ಬದಲು
Image Credit : Zee Kannada

ಹೆಸರು ಬದಲು

ಇದರಿಂದ ವೀಕ್ಷಕರು ರೊಚ್ಚಿಗೆದ್ದಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸೀರಿಯಲ್​ ವಿರುದ್ಧ ಕಿಡಿ ಕಾರುತ್ತಿದ್ದು, ಇದನ್ನು ಅಮೃತಧಾರೆ ಅಲ್ಲ, ಬದಲಿಗೆ ಜೈದೇವಧಾರೆನೋ ಇಲ್ಲವೇ ಜೈದೇವ ಅಟ್ಟಹಾಸ ಎಂದು ಮಾಡಬೇಕಿದೆ ಎಂದು ಹೇಳುತ್ತಿದ್ದು, ಹಲವರು ಇದಕ್ಕೆ ಸಹಮತ ಸೂಚಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ
Latest Videos
Recommended Stories
Recommended image1
ನಾನು ನಾನಾಗಿರಬೇಕು ಎಂದಿದ್ಯಾಕೆ ನಟಿ ಶುಭಾ ಪೂಂಜಾ? ಡಿವೋರ್ಸ್​ಗೆ ಏನಿದು ಲಿಂಕ್? ವಿಡಿಯೋ ವೈರಲ್​
Recommended image2
ಕರ್ಣ ಸೀರಿಯಲ್ ಗೆ ಭರ್ಜರಿ ಟ್ವಿಸ್ಟ್, ಸತ್ಯ ಹುಡುಕಿ ಹೊರಟ ನವ ದಂಪತಿ
Recommended image3
ಅದು ಮದುವೆಯಲ್ಲ, ನರಕದಂಥ ಟಾರ್ಚರ್: ಸುಚೇಂದ್ರ ಪ್ರಸಾದ್‌ಗೂ ಮುನ್ನ ಮಗಳಿಗಾದ ಅನ್ಯಾಯ ಬಿಚ್ಚಿಟ್ಟ ಪವಿತ್ರಾ ಲೋಕೇಶ್ ತಾಯಿ
Related Stories
Recommended image1
ಡಿಕೆಶಿ ಮುಖ್ಯಮಂತ್ರಿ ಆಗುತ್ತಲೇ ನಟಿ ರಮ್ಯಾ ರಾಜಕೀಯಕ್ಕೆ ರೀ-ಎಂಟ್ರಿ? ಮೋಹಕತಾರೆ ಹೇಳಿದ್ದೇನು
Recommended image2
ನೇರಪ್ರಸಾರದಲ್ಲಿ ಬಂದು ನಟ ದರ್ಶನ್​ ಹೇಳಿದ್ದೇನು? ಅಭಿಮಾನಿಗಳ ಕಣ್ಣೀರು- ವಿಡಿಯೋ ಪುನಃ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved