- Home
- Entertainment
- TV Talk
- ಇದ್ದ ಜಾಗವನ್ನು ಸದುಪಯೋಗ ಮಾಡ್ಕೊಂಡ Neenadhe Naa Serial ನಟ ದಿಲೀಪ್ ಶೆಟ್ಟಿಯ ಸುಂದರ Home Tour
ಇದ್ದ ಜಾಗವನ್ನು ಸದುಪಯೋಗ ಮಾಡ್ಕೊಂಡ Neenadhe Naa Serial ನಟ ದಿಲೀಪ್ ಶೆಟ್ಟಿಯ ಸುಂದರ Home Tour
ನೀನಾದೆ ನಾ, ವಿದ್ಯಾ ವಿನಾಯಕ, ಕಸ್ತೂರಿ ನಿವಾಸ ಸೇರಿದಂತೆ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ದಿಲೀಪ್ ಶೆಟ್ಟಿ ಅವರು ನಟಿಸಿದ್ದಾರೆ. ಈಗ ಅವರು ಹೊಸ ಮನೆಯನ್ನು ಖರೀದಿ ಮಾಡಿದ್ದು, ಸುಂದರ ಫೋಟೋಗಳು ಇಲ್ಲಿವೆ.

ದಿಲೀಪ್ ಶೆಟ್ಟಿ ಹೊಸ ಮನೆ
ಕೆಲವು ದಿನಗಳ ಹಿಂದೆ ನಟ ದಿಲೀಪ್ ಶೆಟ್ಟಿ ಅವರು ಹೊಸ ಮನೆ ಖರೀದಿ ಮಾಡಿದ್ದರು. ಕಿರುತೆರೆಯ ಕೆಲ ಕಲಾವಿದರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಅಪಾರ್ಟ್‌ಮೆಂಟ್ ಮನೆ
ದಿಲೀಪ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದಾರೆ. ಜೊತೆಗೆ ತಾವೇ ಇಂಟಿರಿಯರ್ ಡಿಸೈನ್ ಮಾಡಿಸಿದ್ದಾರೆ.
ಮನೆಯಲ್ಲಿ ವಾಲ್‌ಫ್ರೇಮ್
ಮನೆಯ ಗೋಡೆಗೆ ದಿಲೀಪ್ ಶೆಟ್ಟಿ ಅವರು ಚಿತ್ರರಂಗಕ್ಕೆ ಬಂದ ಕಥೆಯನ್ನು ಹೇಳುವಂಥ ಫೋಟೋಗಳನ್ನು ಹಾಕಲಾಗಿದೆ. ಇದು ನಿಜಕ್ಕೂ ಎಲ್ಲರ ಗಮನ ಸೆಳೆಯುತ್ತದೆ.
ದೇವರ ಕೋಣೆ
ದಿಲೀಪ್ ಶೆಟ್ಟಿ ಅವರು ಇದ್ದ ಜಾಗವನ್ನು ಸುಂದರವಾಗಿ ಬಳಸಿಕೊಂಡಿದ್ದಾರೆ. ಮನೆಯಲ್ಲಿ ಸುಂದರವಾಗಿ, ಸಣ್ಣ ಜಾಗದಲ್ಲಿ ಒಪನ್ ಏರಿಯಾದಲ್ಲಿ ದೇವರಣೆ ಕೋಣೆ ಮಾಡಿದ್ದಾರೆ.
ಒಪನ್ ಕಿಚನ್ ಏರಿಯಾ
ದಿಲೀಪ್ ಶೆಟ್ಟಿ ಅವರು ಒಪನ್ ಕಿಚನ್ ಏರಿಯಾ ರೆಡಿ ಮಾಡಿದ್ದಾರೆ. ಒಪನ್ ಕಿಚನ್‌ನಲ್ಲಿ ಕಟಿಂಗ್‌ಗೂ ಕೂಡ ಜಾಗ, ಸ್ಟೋರೇಜ್ ಕೂಡ ಇದೆ.
ಟಿವಿ ಏರಿಯಾ
ಟಿವಿ ಏರಿಯಾದಲ್ಲಿ ಸೋಫಾ ಕೂಡ ಇದೆ. ಒಟ್ಟಿನಲ್ಲಿ ಟಿವಿ ಜಾಗ, ಫ್ರಿಡ್ಜ್, ಕಿಚನ್ ಎಲ್ಲವೂ ಒಪನ್ ಸ್ಪೇಸ್ ಇದೆ.
ಬೆಡ್ ರೂಮ್ ಏರಿಯಾ
ಬೆಡ್ ರೂಮ್ ಏರಿಯಾವನ್ನು ಸುಂದರವಾಗಿ ಡಿಸೈನ್ ಮಾಡಲಾಗಿದೆ. ಎರಡು ಬೆಡ್ ರೂಮ್ ಇದೆ. ಕಬೋರ್ಡ್‌ಗಳನ್ನು ಕೂಡ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

