ಪತಿ ಮುಂದೆ ಬೆತ್ತಲಾದ ಪತ್ನಿಯರು; ಟ್ರೆಂಡ್‌ ಆಯ್ತು ಟಿಕ್‌ಟಾಕ್ ವಿಡಿಯೋ!

First Published 31, Mar 2020, 4:34 PM

ಟಿಕ್‌ಟಾಕ್‌ ಲೋಕದಲ್ಲಿ ಏನೇ ಮಾಡಿದರು ಬಹುಬೇಗನೆ ವೈರಲ್‌ ಆಗುತ್ತದೆ. ಅದರಲ್ಲೂ ವಿದೇಶಿಗರ ಶೈಲಿಯನ್ನು ಭಾರತೀಯರು ಪ್ರಯೋಗ ಮಾಡುವುದನ್ನು ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಹೌದು! ಪತ್ನಿಯರು ತಮ್ಮ ಗಂಡಂದಿರ  ಮುಂದೆ ಬೆತ್ತಲಾಗಿ  ನಿಂತುಕೊಂಡಾಗ ಅವರ ಮುಖದ ಭಾವನೆ ಹೇಗಿರುತ್ತದೆ ಎಂದು ವಿಡಿಯೋ ಮಾಡುತ್ತಿದ್ದಾರೆ ಇದು ಎಲ್ಲೆಡೆ ವೈರಲ್ ಆಗುತ್ತಿದೆ,....

ಟಿಕ್‌ಟಾಕ್‌ ಲೋಕದಲ್ಲಿ ವೈರಲ್‌ ಆಗುತ್ತಿದೆ ಬೆತ್ತಲೆ ವಿಡಿಯೋ

ವಿದೇಶಿಗರು ಇದನ್ನು 'Naked Reaction' ಎಂದು ಕರೆಯುತ್ತಾರೆ.

ಬಾತ್‌ ರೂಂನಿಂದ  ಪತ್ನಿ/ ಗರ್ಲ್‌ಫ್ರೆಂಡ್‌ ಟವಲ್‌ ಸುತ್ತಿಕೊಂಡು ಪತಿಯ ಮುಂದೆ ಬಂದು ನಿಲ್ಲುತ್ತಾರೆ.

ಪತ್ನಿಯನ್ನು ಬೆತ್ತಲಾಗಿ ನೋಡಿದ ಪತಿ/ಬಾಯ್‌ ಫ್ರೆಂಡ್‌ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ವಿಡಿಯೋದಲ್ಲಿ ಸೆರೆಹಿಡಿಯಲಾಗುತ್ತದೆ.

ಈ ವಿಡಿಯೋದಲ್ಲಿ ಎಲ್ಲಿಯೋ ಹೆಣ್ಣು ಮಕ್ಕಳು ಕಾಣಿಸಿಕೊಳ್ಳುವುದಿಲ್ಲ.

ಈ ವಿಡಿಯೋಗಳು ಲಕ್ಷಾಂತರ ವೀಕ್ಷಣೆ ಪಡೆದುಕೊಳ್ಳುತ್ತಿವೆ .

ಭಾರತೀಯರು ಇದನ್ನು ಎಲ್ಲಿಯೂ ಅನುಕರಿಸಿಲ್ಲ.

ಭಾರತೀಯರು ಇದನ್ನು ಎಲ್ಲಿಯೂ ಅನುಕರಿಸಿಲ್ಲ.

ವಿಡಿಯೋ ವೀಕ್ಷಿಸಿದ ಜನರು ಇದನ್ನು ಲೈಕ್  ಮಾಡಬಹುದು ಆದರೆ ಕಾಮೆಂಟ್‌ ಮಾಡುವುದನ್ನು ಆಫ್‌ ಮಾಡಿದ್ದಾರೆ.

ಭಾರತದಲ್ಲಿ ಖ್ಯಾತ ನಟ- ನಟಿಯರನ್ನು ಅನುಕರಣೆ ಮಾಡುತ್ತಾರೆ.

ಕೇವಲ 2G/3G/4G ಇದ್ದರೂ ಟಿಕ್‌ಟಾಕ್‌ ಬಳಸಬಹುದು.

loader