'ಲಕ್ಷ್ಮಿ ಬಾರಮ್ಮ' ಮುಗೀತು, ನಿರೂಪಕಿಯಾಗಿ ಗೊಂಬೆ ಕಮ್ ಬ್ಯಾಕ್!

First Published 27, Feb 2020, 3:03 PM

ಬ್ಯಾಕ್‌ ಟು ಬ್ಯಾಕ್‌ ಅವಾರ್ಡ್‌ ಪಡೆದುಕೊಂಡು ಟಾಪ್‌ ರೇಟೆಡ್‌ ಧಾರಾವಾಹಿ 'ಲಕ್ಷ್ಮಿ ಬಾರಮ್ಮ' ಪ್ರಮುಖ ಪಾತ್ರಧಾರಿ ನೇಹಾ ರಾಮಕೃಷ್ಣ ಈಗ 'ಮೂರುಗಂಟು' ಧಾರಾವಾಹಿಯಲ್ಲಿ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಮುದ್ದು ಮುಖದ ನೇಹಾ ಬಗ್ಗೆ ಒಂದಿಷ್ಟು...
 
ಗೊಂಬೆ ಎಂದೇ ಖ್ಯಾತರಾದ ನೇಹಾ ಗೌಡ.

ಗೊಂಬೆ ಎಂದೇ ಖ್ಯಾತರಾದ ನೇಹಾ ಗೌಡ.

'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ.

1500ಕ್ಕೂ ಹೆಚ್ಚು ಸಂಚಿಕ ಪೂರ್ಣಗೊಳಿಸಿದ, ಅಂತ್ಯಗೊಂಡ ಲಕ್ಷ್ಮಿ ಬಾರಮ್ಮ.

ಧಾರಾವಾಹಿಯಲ್ಲಿ ಮರು ಜನ್ಮ ಪಡೆದುಕೊಂಡಿದ್ದರು.

ಧಾರಾವಾಹಿಯಲ್ಲಿ ಮರು ಜನ್ಮ ಪಡೆದುಕೊಂಡಿದ್ದರು.

ಲಕ್ಷ್ಮಿ ಬಾರಮ್ಮ...ಮುಗಿದ ನಂತರ 'ಮೂರುಗಂಟು' ಸೀರಿಯಲ್‌ನಲ್ಲಿ ನಿರೂಪಕಿಯ ಪಾತ್ರ ನಿರ್ವಹಿಸುತ್ತಿದ್ದಾರೆ.

ನಿರೂಪಕಿಯಾಗಿ ನೇಹಾರನ್ನು ನೋಡಲು ಜನರು ಕಾತುರರಾಗಿದ್ದಾರೆ.

ಲಕ್ಷ್ಮಿ ಬಾರಮ್ಮ ಅವರ ಧಾರಾವಾಹಿಯಲ್ಲಿಯೂ ನೇಹಾ ಪತಿ ಹೆಸರು ಚಂದು. ರಿಯಲ್ ಲೈಫಿನ ಬಾಳ ಸಂಗಾತಿಯ ಹೆಸರು ಚಂದು.

ವೃತ್ತಿಯಲ್ಲಿ ಚಂದು ಉದ್ಯಮಿ, ಬ್ಯಾಂಕಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆಲಸದಲ್ಲಿ ಬ್ರೇಕ್‌ ತೆಗೆದುಕೊಂಡು ಪತಿಯನ್ನು ಭೇಟಿ ಮಾಡುತ್ತಾರೆ.

ನೇಹಾ- ಚಂದು ಅವರದ್ದು 18 ವರ್ಷದ ಲವ್‌ ಸ್ಟೋರಿ.

loader