ಏನಿಲ್ಲ, ನಾವ್ ಫ್ರೆಂಡ್ಸ್ ಅಂತಾನೆ ಹಸೆ ಮಣೆ ಏರೋಕೆ ಸಿದ್ದವಾದ ಜೋಡಿ..!
ನಿಜ ಜೀವನದಲ್ಲಿ ಒಂದಾಗಲಿದ್ದಾರೆ ಕಿರುತೆರೆಯ ಸೂಪರ್ ಜೋಡಿ | ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್-ಕವಿತಾ ವಿವಾಹ
19

ಎಪ್ರಿಲ್ ಫಸ್ಟ್‌ಗೆ ಫೂಲ್ ಆಗ್ತಿದ್ದಾರಂತೆ ಚಂದನ್ - ಕವಿತಾ ಗೌಡ

29

ಜೊತೆಗಿರೋ ಫೋಟೋ ಹಾಕಿದಾಗೆಲ್ಲ, ನೀವೂ ಲವರ್ಸಾ ಅಂದ್ರೆ ನಾವು ಫ್ರೆಂಡ್ಸ್ ಫ್ರೆಂಡ್ಸ್ ಅಂತ ಹೇಳ್ತಿದ್ದ ಜೋಡಿ ಇದೀಗ ಫ್ಯಾನ್ಸ್‌ಗಳನ್ನ ಫೂಲ್ ಮಾಡಿ ಸರ್ಪೈಸ್ ಕೊಟ್ಟಿದ್ದಾರೆ

39

ಲಕ್ಷ್ಮೀ ಬಾರಮ್ಮ ಧಾರವಾಹಿಯ ಈ ಕ್ಯೂಟ್ ಕಪಲ್ ಮದುವೆಯಾಗುತ್ತಿದ್ದಾರೆ

49

ಏಪ್ರಿಲ್ ಒಂದರಂದು ಜೊತೆಯಾಗಲಿರೋ ಕ್ಯೂಟ್ ಜೋಡಿ ಫೋಟೋವನ್ನು ಇನ್‌ಸ್ಟಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

59

ಈ ಜೋಡಿ ಮದುವೆ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳಿತ್ತು. ಇಬ್ಬರೂ ಇಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗಿತ್ತು.

69

ಆದ್ರೆ ಬೆಸ್ಟ್ ಫ್ರೆಂಡ್ಸ್ ಥರಾನೇ ಇದ್ದ ಜೋಡಿ ತಾವು ಫ್ರೆ<ಡ್ಸ್ ಕಪಲ್‌ಸ ಅಲ್ಲ ಅಂದಾಗ ನಿಜವಿರಬಹುದು ಎಂಬತೆಯೇ ಇತ್ತು.

79

ಆದ್ರೆ ಈಗ ಮುದ್ದಾದ ಜೋಡಿ ಮದುವೆ ವಿಚಾರ ಹೇಳಿ ಸರ್ಪೈಸ್ ಕೊಟ್ಟಿದ್ದಾರೆ.

89

ಕವಿತಾ ಲ್ಯಾವೆಂಡರ್ ಕಲರ್ ಡ್ರೆಸ್ ಧರಿಸಿದ್ರೆ ಚಂದನ್ ವೈಟ್ ಶರ್ಟ್ ಮೇಲೆ ಬ್ಲಾಕ್ ಬ್ಲೇಖರ್ ಧರಿಸಿದ್ದರು

99

ಕವಿತಾ-ಚಂದನ್ ಮುದ್ದಾದ ಜೋಡಿ

ಕವಿತಾ-ಚಂದನ್ ಮುದ್ದಾದ ಜೋಡಿ
Latest Videos