- Home
- Entertainment
- TV Talk
- 236 ಎಪಿಸೋಡ್‌ಗೆ Nee Iralu Jotheyalli Serial ಬಿಟ್ಟ ಹೀರೋಯಿನ್; ಹೊಸ ನಟಿಯ ಎಂಟ್ರಿಯಾಯ್ತು; ಯಾರದು?
236 ಎಪಿಸೋಡ್‌ಗೆ Nee Iralu Jotheyalli Serial ಬಿಟ್ಟ ಹೀರೋಯಿನ್; ಹೊಸ ನಟಿಯ ಎಂಟ್ರಿಯಾಯ್ತು; ಯಾರದು?
Nee Iralu Jotheyalli Kannada Serial: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನೀ ಇರಲು ಜೊತೆಯಲ್ಲಿ ಧಾರಾವಾಹಿಯಲ್ಲಿ ನಾಯಕಿ ಬದಲಾವಣೆ ಆಗಿದೆ ಎನ್ನಲಾಗಿದೆ. ಹೌದು, ಹೊಸ ನಟಿಯ ಆಗಮನ ಆಗಿದೆಯಂತೆ. ಹಾಗಾದರೆ ಯಾರದು?

ಸಲೋಮಿ ಡಿಸೋಜ ನಾಯಕಿ
ನಟ ಪವನ್ ರವೀಂದ್ರ, ರಜನಿ ನಟನೆಯ ಈ ಧಾರಾವಾಹಿಯಲಿ ಸಲೋಮಿ ಡಿಸೋಜ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಆದರೆ ಈಗ ಇವರು ಧಾರಾವಾಹಿಯಿಂದ ಹೊರಬಂದಿದ್ದಾರಂತೆ.
ಸೀರಿಯಲ್‌ನಿಂದ ಔಟ್
ಹೌದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ಸಲೋಮಿ ಅವರು ಸೀರಿಯಲ್‌ನಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಇದಕ್ಕೆ ಕಾರಣ ಏನು? ಯಾಕೆ ಸೀರಿಯಲ್ ಬಿಟ್ಟರು?
ಅಧಿಕೃತ ಹೇಳಿಕೆ ಬಂದಿಲ್ಲ
ಈ ಬಗ್ಗೆ ವಾಹಿನಿಯಾಗಲೀ, ಸಲೋಮಿ ಅವರಾಗಲೀ ಯಾವುದೇ ಮಾಹಿತಿ ನೀಡಿಲ್ಲ. ಅಂದಹಾಗೆ ಈ ಸೀರಿಯಲ್ ಆರಂಭವಾಗಿ 236 ಎಪಿಸೋಡ್‌ಗಳು ಪ್ರಸಾರ ಆಗಿವೆ.
ಕುಂಕುಮ ಹೇಳಿದ್ದೇನು?
ಸೋಶಿಯಲ್ ಮೀಡಿಯಾ ಪೇಜ್‌ವೊಂದು ಜನಪ್ರಿಯ ವಾಹಿನಿಯ ನಾಯಕಿಯ ಬದಲಾವಣೆ ಆಗಲಿದೆ ಎಂದು ಹೇಳಿತ್ತು. ಇದನ್ನು ಕುಂಕುಮ ಅವರು ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

