BiggBoss7: ಪ್ರಿಯಾಂಕಾಗೆ ಬೈ ಹೇಳಲು ಬಂದಿದ್ದ ಹ್ಯಾಂಡ್ಸಮ್ ಹೀರೋ ಯಾರು ನೋಡಿ!
ಕರ್ಲಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್-7ರಲ್ಲಿ ಸ್ಪರ್ಧಿಯಾಗಿ ಉತ್ತಮ ಆಟ ಆಡುತ್ತಿರುವ ಅಗ್ನಿಸಾಕ್ಷಿ ಪ್ರಿಯಾಂಕಾ ಮನೆಯೊಳಗೆ ಕಳುಹಿಸುವ ವೇಳೆ ಬಂದಿದ್ದ ಕ್ಯೂಟ್ ಹೀರೋ ನೋಡಿ ಬೋಲ್ಡ್ ಆಗಿರುವ ಹುಡುಗಿಯರಿಗೆ ಅವರ ಕಿರು ಪರಿಚಯ ಇಲ್ಲಿದೆ.....
110

ಪ್ರಿಯಾಂಕ ಅವರ ಕ್ಲೋಸ್ ಫ್ರೆಂಡ್ ವಿಜಯ್ ವೆಂಕಟೇಷನ್
ಪ್ರಿಯಾಂಕ ಅವರ ಕ್ಲೋಸ್ ಫ್ರೆಂಡ್ ವಿಜಯ್ ವೆಂಕಟೇಷನ್
210
ತಮಿಳು ಧಾರಾವಾಹಿಗಳಲ್ಲಿ ಮಿಂಚುತ್ತಿರುವ ಕಿರುತೆರೆ ನಟ
ತಮಿಳು ಧಾರಾವಾಹಿಗಳಲ್ಲಿ ಮಿಂಚುತ್ತಿರುವ ಕಿರುತೆರೆ ನಟ
310
'ಪ್ರಿಯಾದ್ರಿ ವರ್ಮಾ ವೇದಂ' ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ.
'ಪ್ರಿಯಾದ್ರಿ ವರ್ಮಾ ವೇದಂ' ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ.
410
ವಿಜಯ್ ಮೂಲತಃ ಚೆನ್ನೈನವರು, ಹುಟ್ಟಿದ್ದು 1993ರಲ್ಲಿ
ವಿಜಯ್ ಮೂಲತಃ ಚೆನ್ನೈನವರು, ಹುಟ್ಟಿದ್ದು 1993ರಲ್ಲಿ
510
'ಗಂಗಾ' ಸೀಸನ್ 1 ಹಾಗೂ 2 ಧಾರಾವಾಹಿಯಲ್ಲಿ ನಟಿಸಿದ್ದಾರೆ
'ಗಂಗಾ' ಸೀಸನ್ 1 ಹಾಗೂ 2 ಧಾರಾವಾಹಿಯಲ್ಲಿ ನಟಿಸಿದ್ದಾರೆ
610
ಬಿಗ್ ಬಾಸ್ ಪ್ರಿಯಾಂಕಾ ಫ್ಯಾಮಿಲಿ ಫ್ರೆಂಡ್
ಬಿಗ್ ಬಾಸ್ ಪ್ರಿಯಾಂಕಾ ಫ್ಯಾಮಿಲಿ ಫ್ರೆಂಡ್
710
ವಿಜಯ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಿಯಾಂಕ ಜೊತೆ ಪೋಟೋ ಅಪ್ಲೋಡ್ ಮಾಡಿದ್ದಾರೆ.
ವಿಜಯ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಿಯಾಂಕ ಜೊತೆ ಪೋಟೋ ಅಪ್ಲೋಡ್ ಮಾಡಿದ್ದಾರೆ.
810
ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಜಯ್ ಶೇರ್ ಮಾಡಿಕೊಂಡಿರುವ ಫೋಟೋಗಳಿವು
ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಜಯ್ ಶೇರ್ ಮಾಡಿಕೊಂಡಿರುವ ಫೋಟೋಗಳಿವು
910
ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಆ್ಯಕ್ಟಿವ್ ಆಗಿರುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಆ್ಯಕ್ಟಿವ್ ಆಗಿರುತ್ತಾರೆ.
1010
ವಿಜಯ್ ಮಾಡೆಲ್ ಕಮ್ ನಟ
ವಿಜಯ್ ಮಾಡೆಲ್ ಕಮ್ ನಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos