MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕಿಶನ್​ ಬಿಳಗಲಿ-ದಿವ್ಯಾ ಉರುಡುಗ ಜೋಡಿಯ ಫೋಟೋಸ್​ ವೈರಲ್​: ಫ್ಯಾನ್ಸ್​ ಫುಲ್​ ಶಾಕ್- ಅಸಲಿಗೆ ಏನಿದು

ಕಿಶನ್​ ಬಿಳಗಲಿ-ದಿವ್ಯಾ ಉರುಡುಗ ಜೋಡಿಯ ಫೋಟೋಸ್​ ವೈರಲ್​: ಫ್ಯಾನ್ಸ್​ ಫುಲ್​ ಶಾಕ್- ಅಸಲಿಗೆ ಏನಿದು

ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಮತ್ತು ಕಿಶನ್ ಬಿಳಗಲಿ ಅವರ ಮದುವೆಯ ಉಡುಪಿನಲ್ಲಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಇದು 'ನಿನಗಾಗಿ' ಧಾರಾವಾಹಿಯ ಹಳೆಯ ಚಿತ್ರವಾಗಿದೆ.

1 Min read
Author : Suchethana D
Published : May 31 2026, 12:23 PM IST
Share this Photo Gallery
  • FB
  • TW
  • Linkdin
  • Whatsapp
16
ರೊಮ್ಯಾಂಟಿಕ್​ ಸ್ಟೆಪ್​
Image Credit : Social Media

ರೊಮ್ಯಾಂಟಿಕ್​ ಸ್ಟೆಪ್​

ಬಿಗ್​ಬಾಸ್ ಮೂಲಕವೇ ಸಕತ್​ ಫೇಮಸ್​ ಆಗಿರೋ ಕಿಶನ್‌ ಬಿಳಗಲಿ ಇದಾಗಲೇ ಹಲವು ನಟಿಯರ ಜೊತೆ ರೊಮ್ಯಾಂಟಿಕ್​ ಸ್ಟೆಪ್​ ಹಾಕುವ ಮೂಲಕ ಫೇಮಸ್​ ಆಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಇವರು ಕಿಚ್ಚು ಹೊತ್ತಿಸುತ್ತಿದ್ದಾರೆ. ಕಿಶನ್‌ ಬಿಳಗಲಿ. Kishen Bilagali ಮೂಲತಃ ಡಾನ್ಸರ್​ ಚಿಕ್ಕಮಗಳೂರಿನ ಇವರು ಬಿಗ್​ಬಾಸ್​ 7ರಿಂದ ಸಕತ್​ ಫೇಮಸ್​ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ. ಹೀಗೆ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಛಾಪು ಮೂಡಿಸಿದ್ದಾರೆ ಕಿಶನ್​.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬಿಗ್​ಬಾಸ್​ ಸ್ಪರ್ಧಿ
Image Credit : Social Media

ಬಿಗ್​ಬಾಸ್​ ಸ್ಪರ್ಧಿ

ಇನ್ನು ದಿವ್ಯಾ ಉರುಡುಗ ಅವರು ಕಿರುತೆರೆ ಮತ್ತು ಸಿನಿಮಾ ವೀಕ್ಷಕರಿಗೆ ಹೊಸಬರೇನಲ್ಲ. ಇವರು ಬಿಗ್ ಬಾಸ್ ಎಂಟರ ಟಾಪ್-3 ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೆಸರು ಮಾಡಿದವರು. ಇವರು ಸಕತ್​ ಸದ್ದು ಮಾಡುವುದು, ಅರವಿಂದ್‌ ಕೆ ಪಿ ಅವರ ಜೊತೆ. ಇವರಿಬ್ಬರೂ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಲೇ ಇರುತ್ತದೆ.

Related Articles

Related image1
ಧರೆಗಿಳಿದ ಶಿವ-ಪಾರ್ವತಿ: ಬಿಗ್​ಬಾಸ್​ ಕಿಶನ್​ ಬಿಳಗಲಿಗೆ Lakshmi Nivasa ಭಾವನಾ ಜೋಡಿ- ಅದ್ಭುತ ಫೋಟೋಗಳು
Related image2
ಸೀತಾರಾಮ ನಟಿ ವೈಷ್ಣವಿ ಗೌಡ ಕೆನ್ನೆಗೆ ಎಲ್ಲರೆದುರೇ ಹೊಡೆದ ಪತಿ: ವಿಡಿಯೋ ವೈರಲ್​- ಆಗಿದ್ದೇನು
36
ಅರವಿಂದ್​ ಕೆ.ಪಿ ಜೋಡಿ
Image Credit : our own

ಅರವಿಂದ್​ ಕೆ.ಪಿ ಜೋಡಿ

ʻಬಿಗ್‌ ಬಾಸ್‌ʼ ಲವ್‌ಬರ್ಡ್ಸ್‌ ಅಂದಾಕ್ಷಣ ಥಟ್‌ ಅಂತ ಕಣ್ಣ ಮುಂದೆ ಬರೋದು ದಿವ್ಯಾ ಉರುಡುಗ-ಅರವಿಂದ್‌ ಕೆ ಪಿ. ಇಂಡಸ್ಟ್ರೀಯಲ್ಲಿ ಯಾವುದೇ ಸಮಾರಂಭವಿರಲಿ, ಮದುವೆ ಆಗಲಿ ಅಥವಾ ಕ್ರಿಕೆಟ್‌ ಟೂರ್ನಮೆಂಟ್‌ಗಳಲ್ಲಾಗಲಿ ಇವರಿಬ್ಬರು ಜೋಡಿಯಾಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಒಟ್ಟಿಗೇ ಕ್ರೀಡಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುತ್ತಾರೆ.

46
ಶಾಕಿಂಗ್​ ಫೋಟೋಸ್​
Image Credit : Social Media

ಶಾಕಿಂಗ್​ ಫೋಟೋಸ್​

ಆದರೆ, ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಶಾಕಿಂಗ್​ ಎನ್ನುವಂಥ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಕಿಶನ್​ ಮತ್ತು ದಿವ್ಯಾ ಅವರು ಮದುವೆಯಾದ ರೀತಿಯಲ್ಲಿ ಹೂವಿನ ಹಾರ ಹಾಕಿಕೊಂಡಿರುವ ಫೋಟೋಗಳನ್ನು ನೋಡಿದವರು ಥಹರೇವಾರಿ ರೀತಿಯಲ್ಲಿ ಕಮೆಂಟ್ಸ್​ ಮಾಡುತ್ತಿದ್ದಾರೆ.

56
ಏನಿದು ಫೋಟೋಸ್​
Image Credit : Social Media

ಏನಿದು ಫೋಟೋಸ್​

ಅಷ್ಟಕ್ಕೂ ಇದು ಹಳೆಯ ಫೋಟೋ. ಹಾಗೆಂದು ಇವರಿಬ್ಬರ ನಡುವೆ ಯಾವ ಸಂಬಂಧವೂ ಇಲ್ಲ. ಬದಲಿಗೆ ಇದು ನಿನಗಾಗಿ ಸೀರಿಯಲ್​ ಟೈಮ್​ನಲ್ಲಿ ತೆಗೆದಿರುವ ಫೋಟೋಗಳು.

66
ನಿನಗಾಗಿ ಸೀರಿಯಲ್​
Image Credit : Social Media

ನಿನಗಾಗಿ ಸೀರಿಯಲ್​

ನಿನಗಾಗಿ ಧಾರಾವಾಹಿಯಲ್ಲಿ ಅಶ್ವಿನ್ ಪಾತ್ರದಲ್ಲಿ ಡ್ಯಾನ್ಸರ್ ಕಿಶನ್ ಬಿಳಗಲಿ ನಟಿಸಿದ್ದರೆ, ನಾಯಕಿಯಾದವರು ದಿವ್ಯಾ. ಸೀರಿಯಲ್​ ಮದುವೆಯ ಫೋಟೋಗಳನ್ನು ಕಿಶನ್​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿದ್ದರು. ಆದರೆ ಸೀರಿಯಲ್​ ನೋಡದವರು ಬೇರೆಯದ್ದೇ ಅರ್ಥದಲ್ಲಿ ಇದನ್ನು ಕಲ್ಪಿಸಿಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಟಿವಿ ಶೋ
ಸಂಬಂಧಗಳು
ಪ್ರೀತಿ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಅಗ್ನಿ-ಸಾಕ್ಷಿಯನ್ನು ಒಂದು ಮಾಡಲು ಒಟ್ಟಾಗಿ ಬಂದ ಕಲರ್ಸ್ ಕನ್ನಡದ ಘಟಾನುಘಟಿ ನಟರು!
Recommended image2
OMG! ಅಂತ್ಯಕ್ರಿಯೆಯಲ್ಲೂ Thalapathy Vijay ಜೊತೆಗೆ ಬಂದ ನಟಿ ತ್ರಿಶಾ; ಸಿಎಂ ಆದ್ಮೇಲೂ ಬಿಡಲಿಲ್ಲ!
Recommended image3
1000 ಎಪಿಸೋಡ್‌ನೊಂದಿಗೆ Bhagyalakshmi Serial ಅಂತ್ಯ; ಕೊನೆಯಲ್ಲಿ ಭಾಗ್ಯ-ಕುಸುಮ ಮಾಡಿದ್ದೇನು?
Related Stories
Recommended image1
ಧರೆಗಿಳಿದ ಶಿವ-ಪಾರ್ವತಿ: ಬಿಗ್​ಬಾಸ್​ ಕಿಶನ್​ ಬಿಳಗಲಿಗೆ Lakshmi Nivasa ಭಾವನಾ ಜೋಡಿ- ಅದ್ಭುತ ಫೋಟೋಗಳು
Recommended image2
ಸೀತಾರಾಮ ನಟಿ ವೈಷ್ಣವಿ ಗೌಡ ಕೆನ್ನೆಗೆ ಎಲ್ಲರೆದುರೇ ಹೊಡೆದ ಪತಿ: ವಿಡಿಯೋ ವೈರಲ್​- ಆಗಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved