MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಗೂಗಲ್‌ನಲ್ಲಿ ಟ್ರೆಂಡ್ ಆದ ಕನ್ನಡದ ಮೊದಲ ಕಿರುತೆರೆ ನಟ ಕಿರಣ್ ರಾಜ್

ಗೂಗಲ್‌ನಲ್ಲಿ ಟ್ರೆಂಡ್ ಆದ ಕನ್ನಡದ ಮೊದಲ ಕಿರುತೆರೆ ನಟ ಕಿರಣ್ ರಾಜ್

ಕನ್ನಡ ಕಿರುತೆರೆ ನಟ ಮೊದಲಬಾರಿಗೆ ಗೂಗಲ್‌ನಲ್ಲಿ ಟ್ರೆಂಡ್ ಕನ್ನಡತಿ ಧಾರವಾಹಿಗೆ ಮತ್ತೊಂದು ಹಿರಿಮೆ, ನಟ ಕಿರಣ್ ರಾಜ್ ಟ್ರೆಂಡ್

1 Min read
Author : Suvarna News
| Updated : Oct 02 2021, 11:54 AM IST
Share this Photo Gallery
  • FB
  • TW
  • Linkdin
  • Whatsapp
110

ಕನ್ನಡತಿ ಖ್ಯಾತಿಯ ನಟ ಕಿರಣ್ ರಾಜ್ ಅವರಿಗೆ ಪರಿಚಯದ ಅಗತ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಕಾಣುವ ಅತ್ಯಂತ ಬೇಡಿಕೆಯ ಮುಖಗಳಲ್ಲಿ ಅವರೂ ಒಬ್ಬರು.

210

ಮನರಂಜನಾ ಉದ್ಯಮದಲ್ಲಿ ಜನಪ್ರಿಯ ಮುಖವಾಗಿರುವುದರ ಜೊತೆಗೆ, ಕಿರಣ್ ರಾಜ್(Kiran Raj) ತನ್ನ ಹಿರಿಮೆಗೆ ಮತ್ತೊಂದು ಗರಿ ಸೇರಿಸಿದ್ದಾರೆ. ಏನದು ? ಯಾಕಾಗಿ ? ಇಲ್ಲಿದೆ ಡೀಟೆಲ್ಸ್

310

ನಟ ಈಗ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲನ್ನು ತಲುಪಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಗೂಗಲ್ ಸರ್ಚ್ ನಲ್ಲಿ ಟ್ರೆಂಡ್ ಮಾಡಿದ ಕನ್ನಡದ ಮೊದಲ ನಟ ಕಿರಣ್ ರಾಜ್.

410

ನಟ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದ ಹ್ಯಾಂಡಲ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕನ್ನಡ ಪ್ರದೇಶದಲ್ಲಿ ಗೂಗಲ್ ವೆಬ್ ಹುಡುಕಾಟದಲ್ಲಿ ಕಿರಣ್ ಅಗ್ರಸ್ಥಾನದಲ್ಲಿದ್ದಾರೆ.

510

ಗೂಗಲ್ ಸರ್ಚ್(Google Search) ನಲ್ಲಿ ಟ್ರೆಂಡ್ ಆಗಿರುವ ನಟನ ಸುದ್ದಿಯು ಅವರ ಅಭಿಮಾನಿಗಳಿಗೆ ದೊಡ್ಡ ಸಂಭ್ರಮ ಖುಷಿ ತಂದುಕೊಟ್ಟಿದೆ . ಇದು ನಿಜಕ್ಕೂ ಅವರಿಗೆ ಸಂಭ್ರಮಿಸಲು ಒಂದು ರಿಯಲ್ ರೀಸನ್. ಕಿರಣ್ ಅವರ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಎಲ್ಲರೂ ಶುಭಾಶಯ ತಿಳಿಸಿದ್ದಾರೆ.

610

ಕಿರಣ್ ರಾಜ್ ಬಗ್ಗೆ ಮಾತನಾಡುತ್ತಾ ಅವರ ವೈಭವದ ಪ್ರಯಾಣವು ನಟನಿಗೆ ಕೇಕ್ ವಾಕ್ ಆಗಿರಲಿಲ್ಲ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ಕಿರುತೆರೆಗೆ ಸಂಬಂಧಿಸಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

710

ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಕಿರಣ್ ರಾಜ್ ಯಾವಾಗಲೂ ಯಶಸ್ವಿ ನಟನಾಗುವ ಕನಸುಗಳನ್ನು ಬೆನ್ನಟ್ಟಿದ್ದರು. ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ನಟ ಅನೇಕ ಚಿತ್ರಗಳಲ್ಲಿ ಕಿರಿಯ ಕಲಾವಿದನಾಗಿ ಕಾಣಿಸಿಕೊಂಡಿದ್ದರು.

810

ನಟ ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಕನ್ನಡ ಚಿತ್ರಗಳಲ್ಲಿ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ ಆಗಿಯೂ ಕೆಲಸ ಮಾಡಿದ್ದಾರೆ. ಕಿರಣ್ ನಂತರ ಕೆಲವು ರಿಯಾಲಿಟಿ ಶೋ (Reality Show) ಗಳಲ್ಲಿ ಕಾಣಿಸಿಕೊಂಡರು

910

ಅಂತಿಮವಾಗಿ ಕನ್ನಡ ಮತ್ತು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದರು. ಅಂದಿನಿಂದ, ಅವರು ಮನರಂಜನಾ ಉದ್ಯಮದಲ್ಲಿ ಅತ್ಯಂತ ಜನಪ್ರಿಯ ಮುಖಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದರಿಂದ ನಟ ಹಿಂತಿರುಗಿ ನೋಡಬೇಕಾಗಿ ಬರಲಿಲ್ಲ.

1010

ಪ್ರಸ್ತುತ ಕನ್ನಡದ ಪ್ರಸಿದ್ಧ ಕಿರುತೆರೆ ಧಾರವಾಹಿ 'ಕನ್ನಡತಿ'ಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ, ಕಿರಣ್ ರಾಜ್ ಕೆಲವು ಸಿನಿಮಾ ಪ್ರಾಜೆಕ್ಟ್‌ಗಳಲ್ಲಿಯೂ ಬ್ಯುಸಿಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ಗುಂಡಮ್ಮನ ಕಾಲಿಗೆ ಸಾಷ್ಟಾಂಗ ನಮಸ್ಕಾರ! ಕಳ್ ಸೀನ ನಿಜಕ್ಕೂ ಬದಲಾಗಿ ಬಿಟ್ನಾ?
Recommended image2
Naa Ninna Bidalaareಗೆ ಬಿಗ್​ಬಾಸ್​ ಬ್ಯೂಟಿ ಎಂಟ್ರಿ: ದೆವ್ವದ ಹೊಟ್ಟೆಯಲ್ಲಿ ಬೆಂಕಿ! ದುರ್ಗಾ ಸುಮ್ನೆ ಇರ್ತಾಳಾ?
Recommended image3
ʻಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫುʼಖ್ಯಾತಿಯ ಸುಷ್ಮಾ ರಾಜ್​ಗೆ ಗಂಡು ಮಗು: ಅಪ್ಪನ ಮರುಹುಟ್ಟು ಎಂದ ನಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved