MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ರೀಲ್ಸ್‌ಗೋಸ್ಕರ ಗವರ್ನ್‌ಮೆಂಟ್ ಜಾಬ್ ಆಸೆ ಬಿಟ್ಟ Munnu, ಗಗನಸಖಿ ಕೆಲಸ ಬಿಟ್ಟ Sannu; ಕನ್ನಡ ಯುಟ್ಯೂಬರ್ಸ್‌ ಕಥೆ

ರೀಲ್ಸ್‌ಗೋಸ್ಕರ ಗವರ್ನ್‌ಮೆಂಟ್ ಜಾಬ್ ಆಸೆ ಬಿಟ್ಟ Munnu, ಗಗನಸಖಿ ಕೆಲಸ ಬಿಟ್ಟ Sannu; ಕನ್ನಡ ಯುಟ್ಯೂಬರ್ಸ್‌ ಕಥೆ

Kannada Youtuber Sannu Munnu Love: ಸನ್ನು ಮೂನು ಎಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಜೋಡಿಯೊಂದು ಮದುವೆಯಾಗಿದೆ. ಮಂಡ್ಯದ ಬಿ ಗೌಡಗೆರೆ ಚಾಮುಂಡಿ ದೇವಸ್ಥಾನದಲ್ಲಿ ಧನುಶ್ರೀ-ಮಂಜು ಗೌಡ ಮದುವೆಯಾಗಿದ್ದಾರೆ. ಇವರ ಲವ್‌ಸ್ಟೋರಿಯೇ ರೋಚಕವಾಗಿದೆ. 

2 Min read
Author : Padmashree Bhat
Published : Feb 13 2026, 04:17 PM IST
Share this Photo Gallery
  • FB
  • TW
  • Linkdin
  • Whatsapp
17
ಸನ್ನು, ಮೂನು ಪರಿಚಯ ಹೇಗೆ?
Image Credit : Asianet News

ಸನ್ನು, ಮೂನು ಪರಿಚಯ ಹೇಗೆ?

ಕಿರುಚಿತ್ರ ಮಾಡಬೇಕು, ಹೀರೋಯಿನ್‌ ಬೇಕು ಎಂದು ಮಂಜು ಗೌಡ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿದ್ದರು. ಆಮೇಲೆ ಮಂಜು ರೀಲ್ಸ್‌ ನೋಡುತ್ತಿದ್ದ ಧನುಶ್ರೀ ಅಕ್ಕ ಅವರು ನನ್ನ ತಂಗಿ ಚೆನ್ನಾಗಿದ್ದಾಳೆ, ನಟಿಸ್ತಾಳೆ ಎಂದು ಹೇಳಿದ್ದರು. ಹೀಗೆ ಎರಡು ಕುಟುಂಬದ ಪರಿಚಯ ಆಗಿತ್ತು. ಆದರೆ ಧನುಶ್ರೀ ಆರಂಭದಲ್ಲಿ ಒಪ್ಪಿರಲಿಲ್ಲ.

27
ಬೇರೆ ಹೀರೋಯಿನ್‌ ಆಯ್ಕೆ
Image Credit : Asianet News

ಬೇರೆ ಹೀರೋಯಿನ್‌ ಆಯ್ಕೆ

ಆಮೇಲೆ ಮಂಜು ಗೌಡ ಅವರ ಕಿರುಚಿತ್ರಕ್ಕೆ ಬೇರೆ ಹೀರೋಯಿನ್‌ ಆಯ್ಕೆ ಆದರು. ಆ ಕಿರುಚಿತ್ರ ನೋಡಿ ಧನುಶ್ರೀ ಅವರು, “ನಾನು ಈ ಸಿನಿಮಾದಲ್ಲಿ ನಟಿಸಬೇಕಿತ್ತು” ಎಂದು ಹೇಳಿದ್ದರಂತೆ. ಹಾಗೆಯೇ ಇವರ ಸ್ನೇಹ ಶುರುವಾಗಿ, ಪ್ರೀತಿಗೆ ತಿರುಗಿತ್ತು.

Related Articles

Related image1
Google, Meta.. ದೊಡ್ಡ ಕಂಪನಿ ಕೆಲಸಕ್ಕೆ ಹಾತೊರೆಯೋ ಭಾರತ; ಅಲ್ಲಿ ಜಾಬ್‌ ಬೇಡ ಎಂದ 75% ಅಮೆರಿಕಾದವ್ರು!
Related image2
ಒಂದೂವರೆ ಕೋಟಿಯ ಜಾಬ್‌ ಆಫರ್‌ ತಿರಸ್ಕರಿಸಿದ ನೀರಜ್‌ ಚೋಪ್ರಾ ಪತ್ನಿ ಹಿಮಾನಿ ಮೋರ್‌!
37
ಸನ್ನು ಮೂನು ಹೆಸರು ಇಟ್ಟಿದ್ದು ಯಾಕೆ?
Image Credit : Asianet News

ಸನ್ನು ಮೂನು ಹೆಸರು ಇಟ್ಟಿದ್ದು ಯಾಕೆ?

ಧನುಶ್ರೀ ಅವರು ಮಂಗಳೂರಿನಲ್ಲಿ ಓದುತ್ತಿದ್ದರು. ಫೋನ್‌ನಲ್ಲಿ ಮಾತನಾಡುತ್ತಿದ್ದರೂ ಕೂಡ ನೋಡೋಕೆ ಆಗುತ್ತಿರಲಿಲ್ಲ ಎಂದು ಹುಡುಗಿಗೆ ಸನ್ ಎಂದು ಹೆಸರು ಇಟ್ಟಿದ್ದರು. ಸೂರ್ಯ ನೋಡೋಕೆ ಸಿಗ್ತಾನೆ, ಆದರೆ ಕೈಗೆ ಸಿಗೋದಿಲ್ಲ, ಹಾಗೆ ಧನುಶ್ರೀ ನೋಡೋಕೆ ಸಿಗ್ತಾಳೆ, ಕೈಗೆ ಸಿಗ್ತಿಲ್ಲ ಎನ್ನೋ ಅರ್ಥದಲ್ಲಿ ಮಂಜು, ಹುಡುಗಿಗೆ ಸನ್‌ ಎಂದು ಹೆಸರು ಇಟ್ಟಿದ್ದಾರೆ.

47
ಮಂಜು ಅವರನ್ನು ಯಾಕೆ ಮೂನ್‌ ಎನ್ನುತ್ತಾರೆ?
Image Credit : Asianet News

ಮಂಜು ಅವರನ್ನು ಯಾಕೆ ಮೂನ್‌ ಎನ್ನುತ್ತಾರೆ?

ಧನುಶ್ರೀ ಕೂಡ ಮಂಜುಗೆ ಮೂನ್‌ ಎಂದು ಹೆಸರು ಇಡಲು ಕೂಡ ಕಾರಣವಿದೆಯಂತೆ. ಸನ್‌ಗೆ ವಿರುದ್ಧವಾಗಿ ಮೂನ್‌ ಎಂದು ಹೆಸರು ಇಟ್ಟಿದ್ದಾರಂತೆ. ಸನ್‌ ರಿಯಲ್‌ ಹೆಸರು ಧನುಶ್ರೀ ಅಂತೆ. ಮಂಗಳೂರಿನಲ್ಲಿ ಅವರು ಶಿಕ್ಷಣ ಪಡೆದಿದ್ದಾರೆ.

57
ಮಂಜುಗೋಸ್ಕರ ಗಗನಸಖಿ ಕೆಲಸ ಬಿಟ್ಟರು
Image Credit : Asianet News

ಮಂಜುಗೋಸ್ಕರ ಗಗನಸಖಿ ಕೆಲಸ ಬಿಟ್ಟರು

ಧನುಶ್ರೀಗೆ ಗಗನಾಸಖಿ ಕೆಲಸ ಸಿಕ್ಕಿತ್ತು. ಆದರೂ ಕೂಡ ಹುಡುಗನಿಗೋಸ್ಕರ ಅವರು ಕೆಲಸವನ್ನು ತ್ಯಾಗ ಮಾಡಿದ್ದಾರೆ. ಈ ಬಗ್ಗೆ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದರು. ಮಂಜು ಗೌಡ ಅವರು ಕೇಂದ್ರ ಸರ್ಕಾರದಲ್ಲಿ ಗುತ್ತಿಗೆ ಆಧಾರಿತ ನೌಕರಿ ಕೆಲಸ ಮಾಡುತ್ತಿದ್ದಾರೆ. ‌

67
ಗವರ್ನ್‌ಮೆಂಟ್‌ ಜಾಬ್‌ ಬಿಟ್ಟರು
Image Credit : Asianet News

ಗವರ್ನ್‌ಮೆಂಟ್‌ ಜಾಬ್‌ ಬಿಟ್ಟರು

ಈ ಪರೀಕ್ಷೆ ಬರೆದು ಪಾಸ್‌ ಆದರೆ, ಪರ್ಮನೆಂಟ್‌ ಕೆಲಸ ಸಿಗುತ್ತದೆ, ಪರ್ಮನೆಂಟ್‌ ಆದರೆ ರೀಲ್ಸ್‌ ಮಾಡೋಕೆ ಆಗೋದಿಲ್ಲ, ನನಗೆ ನನ್ನ ಹೆಂಡ್ತಿ ಜೊತೆಗೆ ರೀಲ್ಸ್‌ ಮಾಡಿಕೊಂಡು ಇರಲು ಇಷ್ಟ, ಹೀಗಾಗಿ ನನಗೆ ಆ ಪರ್ಮನೆಂಟ್ ಕೆಲಸ ಇಷ್ಟ ಇಲ್ಲ ಎಂದು ಮಂಜು ಹೇಳಿದ್ದಾರೆ.

77
youtuber sannu munnu
Image Credit : Asianet News

youtuber sannu munnu

ಮಂಜು ಗೌಡ ಅವರು ಧನುಶ್ರೀಗೆ ತುಂಬ ಕೇರ್‌ ಮಾಡುತ್ತಿದ್ದರಂತೆ. ಇದೇ ಧನುಶ್ರೀಗೆ ತುಂಬ ಇಷ್ಟ ಆಗಿದೆಯಂತೆ. ಮಂಜು ಗೌಡ ಕುಟುಂಬ ಪೂರ್ತಿ ಲವ್‌ ಮ್ಯಾರೇಜ್‌ ಆಗಿದೆ, ಹಾಗೆಯೇ ಮಂಜು ಕೂಡ ಲವ್‌ ಮ್ಯಾರೇಜ್‌ ಆಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಯೂಟ್ಯೂಬರ್
ಸಾಮಾಜಿಕ ಮಾಧ್ಯಮ
ಸಾಮಾಜಿಕ ಜಾಲತಾಣ ಪ್ರಭಾವಿ
ಪ್ರೇಮ ವಿವಾಹ

Latest Videos
Recommended Stories
Recommended image1
ಇವತ್ತೇನಾದ್ರೂ ಲವ್‌ ಆದರೆ ಮದುವೆ ಆಗ್ತೀನಿ; 'ಅಶ್ವಿನಿ ನಕ್ಷತ್ರ' ಧಾರಾವಾಹಿ ನಟಿ!
Recommended image2
ಬಿಗ್ ಬಾಸ್ ಮನೆಯ ಚಿಕ್ಕವ್ವ ದೊಡ್ಡವ್ವ ಜೊತೆ ನಿತ್ಕೊಂಡು ಗಿಲ್ಲಿ ನಟನ ಕಿವಿ ಹಿಂಡಿದ ಒಳ್ಳೆ ಹುಡುಗ ಪ್ರಥಮ್!
Recommended image3
ಕಿಚ್ಚು ಹಚ್ಚಿದ ಐಶ್ವರ್ಯಾ ಸಿಂಧೋಗಿ ಗ್ಲಾಮರ್ ಲುಕ್! ವೈರಲ್ ಆಯ್ತು ಕನ್ನಡದ 'ಸುಂದರಿ'ಯ ಬೋಲ್ಡ್ ಅವತಾರ!
Related Stories
Recommended image1
Google, Meta.. ದೊಡ್ಡ ಕಂಪನಿ ಕೆಲಸಕ್ಕೆ ಹಾತೊರೆಯೋ ಭಾರತ; ಅಲ್ಲಿ ಜಾಬ್‌ ಬೇಡ ಎಂದ 75% ಅಮೆರಿಕಾದವ್ರು!
Recommended image2
ಒಂದೂವರೆ ಕೋಟಿಯ ಜಾಬ್‌ ಆಫರ್‌ ತಿರಸ್ಕರಿಸಿದ ನೀರಜ್‌ ಚೋಪ್ರಾ ಪತ್ನಿ ಹಿಮಾನಿ ಮೋರ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved