- Home
- Entertainment
- TV Talk
- Kannada Serial TRP 2025: ರೆಕಾರ್ಡ್ ಸೃಷ್ಟಿಸಿದ್ದ ಧಾರಾವಾಹಿಗಳನ್ನು ಧೂಳಿಪಟ ಮಾಡಿದ ಹೊಸ ಸೀರಿಯಲ್! ಯಾವುದು?
Kannada Serial TRP 2025: ರೆಕಾರ್ಡ್ ಸೃಷ್ಟಿಸಿದ್ದ ಧಾರಾವಾಹಿಗಳನ್ನು ಧೂಳಿಪಟ ಮಾಡಿದ ಹೊಸ ಸೀರಿಯಲ್! ಯಾವುದು?
ಕನ್ನಡ ಕಿರುತೆರೆಯಲ್ಲಿ ಈಗಾಗಲೇ ವಿಭಿನ್ನ ಜಾನರ್‌ನ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಈಗ ಹೊಸ ಹೊಸ ಧಾರಾವಾಹಿಗಳು ಕೂಡ ಲಗ್ಗೆ ಇಡುತ್ತಿವೆ. ಇವುಗಳಲ್ಲಿ ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ/ ಟಾಪ್ 10 ಧಾರಾವಾಹಿಗಳು ಯಾವುವು? ನಂ 1 ಸೀರಿಯಲ್ ಯಾವುದು?
13

ರಾಮಾಚಾರಿ ಧಾರಾವಾಹಿಗೆ 4.7 ಟಿಆರ್‌ಪಿ ಸಿಕ್ಕಿದೆ. ರಿತ್ವಿಕ್ ಮಠದ್, ಮೌನ ಗುಡ್ಡೇಮನೆ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
23
ಲಕ್ಷ್ಮೀ ಬಾರಮ್ಮ ಧಾರಾವಾಹಿಗೆ 5.38 TRP ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಶಮಂತ್ ಬ್ರೊ ಗೌಡ, ಭೂಮಿಕಾ ರಮೇಶ್ ಅವರು ನಟಿಸುತ್ತಿದ್ದಾರೆ.
33
ನಾ ನಿನ್ನ ಬಿಡಲಾರೆ ಧಾರಾವಾಹಿಗೆ 8.12 ಟಿಆರ್‌ಪಿ ಸಿಕ್ಕಿದೆ. ನೀತಾ ಅಶೋಕ್, ಶರತ್ ಪದ್ಮನಾಭ್, ಮಹಿತಾ ನಟಿಸುತ್ತಿರುವ ಈ ಧಾರಾವಾಹಿ ಆರಂಭದಿಂದಲೇ ಒಳ್ಳೆಯ ಟಿಆರ್‌ಪಿ ಪಡೆದಿದೆ.
Latest Videos