- Home
- Entertainment
- TV Talk
- Kannada Serial TRP: ಹೊಸ ಧಾರಾವಾಹಿಗಳ ದಾಳಿ; ಹಳೆ ಸೀರಿಯಲ್‌ಗಳಿಗೆ ನಡುಕ; ಟಾಪ್ 1 ಪಟ್ಟ ಯಾರಿಗೆ?
Kannada Serial TRP: ಹೊಸ ಧಾರಾವಾಹಿಗಳ ದಾಳಿ; ಹಳೆ ಸೀರಿಯಲ್‌ಗಳಿಗೆ ನಡುಕ; ಟಾಪ್ 1 ಪಟ್ಟ ಯಾರಿಗೆ?
Top Ten Kannada Serials: ಈ ವಾರದ ಟಿಆರ್‌ಪಿ ಲಿಸ್ಟ್ ರಿಲೀಸ್ ಆಗಿದೆ. ಇನ್ನು ಹೊಸ ಧಾರಾವಾಹಿಗಳ ಪ್ರಸಾರ ಕೂಡ ಆಗುತ್ತಲಿದೆ. ಯಾವ ಧಾರಾವಾಹಿಗೆ ಯಾವ ಸ್ಥಾನ ಸಿಕ್ಕಿದೆ? ಟಾಪ್ 10 ಧಾರಾವಾಹಿಗಳು ಯಾವುವು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ವಾರವೂ ಬದಲಾವಣೆ
ವಾರದಿಂದ ವಾರಕ್ಕೆ ಟಿಆರ್‌ಪಿಯಲ್ಲಿ ಬದಲಾವಣೆ ಆಗುವುದು. ಅಂತೆಯೇ ಈ ಬಾರಿ ಕೂಡ ಪೈಪೋಟಿಯಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಆಗಿದೆ.
ಜೀ ಕನ್ನಡ ಧಾರಾವಾಹಿಗಳು
ಪುಟ್ಟಕ್ಕನ ಮಕ್ಕಳು ಧಾರಾವಾಹಿ 4.2 TVR
ಅಮೃತಧಾರೆ ಧಾರಾವಾಹಿ 6.7 TVR
ಅಣ್ಣಯ್ಯ ಧಾರಾವಾಹಿ 7.8 TVR
ಕರ್ಣ ಧಾರಾವಾಹಿ 8.8 TVR
ಲಕ್ಷ್ಮೀ ನಿವಾಸ ಧಾರಾವಾಹಿ 7.7 TVR
ಆದಿ ಲಕ್ಷ್ಮೀ ಪುರಾಣ ಧಾರಾವಾಹಿ 5.6 TVR
ನಾ ನಿನ್ನ ಬಿಡಲಾರೆ ಧಾರಾವಾಹಿ 6.1
ಬ್ರಹ್ಮಗಂಟು ಧಾರಾವಾಹಿ 5.4
ಸ್ಟಾರ್ ಸುವರ್ಣ ಧಾರಾವಾಹಿಗಳು
ನಿನ್ನ ಜೊತೆ ನನ್ನ ಕಥೆ ಧಾರಾವಾಹಿ 4.7 TVR
ವಸುದೈವ ಕುಟುಂಬ ಧಾರಾವಾಹಿ 3.9 TVR
ಆಸೆ ಧಾರಾವಾಹಿ 3.6 ಧಾರಾವಾಹಿ
ಜೈಲಲಿತಾ ಧಾರಾವಾಹಿ 2.4 TVR
ಶಾರದಾ ಧಾರಾವಾಹಿ 2.8 TVR
ಕಲರ್ಸ್ ಕನ್ನಡ ಧಾರಾವಾಹಿಗಳು
ಪ್ರೇಮಕಾವ್ಯ ಧಾರಾವಾಹಿ 4.3 TVR
ಭಾಗ್ಯಲಕ್ಷ್ಮೀ ಧಾರಾವಾಹಿ 4.9 TVR
ಮುದ್ದುಸೊಸೆ ಧಾರಾವಾಹಿ 6.1 TVR
ಗೌರಿ ಕಲ್ಯಾಣ ಧಾರಾವಾಹಿ 4.8 TRV
ಗಂಧದಗುಡಿ ಧಾರಾವಾಹಿ 4.9 TVR
ನಂದಗೋಕುಲ ಧಾರಾವಾಹಿ 6.7 TVR
ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ 4.9 TVR
ಪವಿತ್ರ ಬಂಧನ ಧಾರಾವಾಹಿ 3.1 TVR
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

