ಮಾತಿನ ಮಲ್ಲ ಅಕುಲ್ ಬಾಲಾಜಿ ಫಿಟ್ನೆಸ್ ಫ್ರೀಕ್ ಪತ್ನಿ ನೋಡಿ!
ಕನ್ನಡ ಕಿರುತೆರೆಯ ಖ್ಯಾತ ನಿರೂಪಕ ಹಾಗೂ ನಟ ಅಕುಲ್ ಬಾಲಾಜಿ ಮಡದಿ ಜೋ ನೋಡಿದ್ದೀರಾ? ಫಿಟ್ನೆಸ್ ಫ್ರೀಕ್ ಆಗಿರುವ ಜೋ ಅಕುಲ್‌ಗೂ ಜಿಮ್‌ನಲ್ಲಿ ಬೆಂಡ್ ಎತ್ತುತ್ತಾರಾ? ಇಲ್ಲಿದೆ ನೋಡಿ......
110

ಕಿರುತೆರೆಯ ಖ್ಯಾತ ನಿರೂಪಕ ಅಕುಲ್ ಬಾಲಾಜಿ.
ಕಿರುತೆರೆಯ ಖ್ಯಾತ ನಿರೂಪಕ ಅಕುಲ್ ಬಾಲಾಜಿ.
210
ಜೋ ಬ್ಲಾಕ್ ಕಾಫಿ ಅಂದ್ರೆ ತುಂಬಾ ಇಷ್ಟ ಪಡುತ್ತಾರೆ.

310
ಇಬ್ಬರು ಒಟ್ಟಾಗಿ ನೋಡಿದ ಮೊದಲ ಹಿಂದಿ ಸಿನಿಮಾ 'bachna ae haseeno'

410
ಅಕುಲ್ ತಮ್ಮ ಫಸ್ಟ್ ನೈಟ್‌ನಲ್ಲಿ ಪತ್ನಿಗೆ ಪ್ರ್ಯಾಂಕ್ ಮಾಡಿದ್ದರಂತೆ.

510
ಜೋ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್.

610
ಇತ್ತೀಚಿಗೆ ಫಿಟ್ನೆಸ್ ಫ್ರೀಕ್ ಅಗಿದ್ದಾರೆ.
ಇತ್ತೀಚಿಗೆ ಫಿಟ್ನೆಸ್ ಫ್ರೀಕ್ ಅಗಿದ್ದಾರೆ.
710
ಇನ್‌ಸ್ಟಾಗ್ರಾಂ ಖಾತೆಯಲ್ಲಿ ವರ್ಕೌಟ್ ವಿಡಿಯೋ ಶೇರ್ ಮಾಡಿಕೊಳ್ಳುತ್ತಾರೆ.

810
ಅಕುಲ್ ಜೋ ಅವರನ್ನು ಮೊದಲು ಭೇಟಿಯಾಗಿದ್ದು ನಾರ್ಮಲ್ ಸೆಲ್ವಾರ್ ಕಮೀಸ್ ಧರಿಸಿದ್ದರಂತೆ.

910
ಫರ್ಸ್ಟ್ ಟೈಂ ಅಕುಲ್ ಜೊತೆ ಮಾತನಾಡುವುದಕ್ಕೆ ಜೋ ಅವರು ಟಿಶ್ಯೂ ಪೇಪರ್‌ನಲ್ಲಿ ಫೋನ್ ನಂಬರ್ ಕಳುಹಿಸಿದ್ದರಂತೆ.

1010
ಜೋ ಅವರು ಅಕುಲ್ ಅವರ ಹಣ ಕಾಸಿನ ವ್ಯವಹಾರವನ್ನೂ ನೋಡಿಕೊಳ್ಳುತ್ತಾರೆ.

Latest Videos