ಕನ್ನಡ-ತುಳು ಪಟಪಟ ಮಾತಾಡ್ತಾ ಜನರಿಗೆ ಮರಳು ಮಾಡೋ ಆರ್‌ಜೆ ಶ್ರದ್ಥಾ ಇವರೇ!
ಕೈ ತುಂಬಾ ಸಂಬಳ ಬರೋ IT ಕೆಲಸ ಬಿಟ್ಟು ಆರ್‌ಜೆ ಆಗಿ ವೃತ್ತಿ ಆರಂಭಿಸಲು ನಿರ್ಧರಿಸಿದ ಕುಡ್ಲ ಕುವರಿ ಈಗ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಕ್ವೀನ್. ಅದರಲ್ಲೂ ಆಕೆ ಮಾಡುವ IGTV ವಿಡಿಯೋಸ್‌ಗೆ ಮರುಳಾಗದವರು ಒಬ್ರಾ ಇಬ್ರಾ? ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶ್ರದ್ಧಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು!
110

ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದು ಸಾಫ್ಟವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

210
IT ಕಂಪನಿ ಕೆಲಸ ತ್ಯಜಿಸಿ ಆರ್‌ಜೆ ಆದ ಶ್ರದ್ಥಾ
IT ಕಂಪನಿ ಕೆಲಸ ತ್ಯಜಿಸಿ ಆರ್‌ಜೆ ಆದ ಶ್ರದ್ಥಾ
310
104 fm ನಲ್ಲಿ ಆರ್‌ಜೆ ಆಗಿ ವೃತ್ತಿ ಆರಂಭಿಸಿದರು.

410
'ಮ್ಯಾಡ್ ಮಾರ್ನಿಂಗ್' ಕಾರ್ಯಕ್ರಮ ನಡೆಸಿ ಕೊಡುತ್ತಿದ್ದರು.

510
ಆಕೆ ಮಾಡುವ IGTV ವಿಡಿಯೋಗೆ ಅಭಿಮಾನಿಗಳು ಫುಲ್ ಫಿದಾ ಅಗಿದ್ದಾರೆ.

610
ಶ್ರದ್ಧಾ ಡಿಫರೆಂಟ್ ಡ್ರೆಸ್ಸಿಂಗ್ ಸೆನ್ಸ್‌ಗೂ ಫ್ಯಾನ್ಸ್ ಇದ್ದಾರೆ.

710
ಕಲರ್ಸ್ ಕನ್ನಡ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದಾರೆ

810
'ತಕಧಿಮಿತಾ' ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಕೆಲಸ ಮಾಡಿದ್ದಾರೆ.

910
ನಿರೂಪಕಿಯಾಗಿ ಜನರ ಪ್ರೀತಿ ಗಿಟ್ಟಿಸಿಕೊಂಡಿದ್ದಾರೆ.

1010
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಸೂಪರ್ ಮಿನಿಟ್' ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

Latest Videos