'ಹೀರೋ' ಬಿಡುಗಡೆ ಆದ್ಮೇಲೆ 'ಮಗಳು ಜಾನಕಿ' ಮಾಡಿಸಿದ ಬೋಲ್ಡ್‌ ಫೋಟೋ ಶೂಟ್‌; ಇಲ್ಲೊಂದು ಗುಟ್ಟಿದೆ?

First Published Apr 4, 2021, 1:23 PM IST

'ಮಗಳು ಜಾನಕಿ' ಖ್ಯಾತಿಯ ಗಾನವಿ ಲಕ್ಷ್ಮಣ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಬೋಲ್ಡ್‌ ಫೋಟೋಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ. ಇದ್ಯಾವ ಸಿನಿಮಾದ್ದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಫೋಟೋಕೃಪೆ: ಗಾನವಿ ಇನ್‌ಸ್ಟಾಗ್ರಾಂ