MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಫಸ್ಟ್‌ ಟೈಮ್‌ ಪತಿಯ ಫೋಟೋ ಶೇರ್‌ ಮಾಡಿದ Geetha Serial Actress Sharmitha Gowda: ಇಷ್ಟು ಎತ್ತರದ ಮಗನಿದ್ದಾನಾ?

ಫಸ್ಟ್‌ ಟೈಮ್‌ ಪತಿಯ ಫೋಟೋ ಶೇರ್‌ ಮಾಡಿದ Geetha Serial Actress Sharmitha Gowda: ಇಷ್ಟು ಎತ್ತರದ ಮಗನಿದ್ದಾನಾ?

Geetha Kannada Serial Actress Sharmitha Gowda: ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಶರ್ಮಿತಾ ಗೌಡ ಅವರು ಪತಿಯ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇವರ ಪತಿ ಯಾರು? ಏನು ಕೆಲಸ ಮಾಡುತ್ತಿದ್ದಾರೆ? 

1 Min read
Author : Padmashree Bhat
Published : Jun 13 2026, 05:50 PM IST
Share this Photo Gallery
  • FB
  • TW
  • Linkdin
  • Whatsapp
16
ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ಶರ್ಮಿತಾ ಗೌಡ
Image Credit : instagram

ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ಶರ್ಮಿತಾ ಗೌಡ

ಗೀತಾ, ಯಾರಿವಳು, ಮನೆಯೇ ಮಂತ್ರಾಲಯ, ಬ್ರಹ್ಮಮುಡಿ, ಜಾನಕಿ ರಾಘವ ಮುಂತಾದ ಧಾರಾವಾಹಿಗಳಲ್ಲಿ ನಟಿ ಶರ್ಮಿತಾ ಗೌಡ ಅವರು ನಟಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮಗ ಕೂಡ ಇದ್ದಾನೆ
Image Credit : instagram

ಮಗ ಕೂಡ ಇದ್ದಾನೆ

ನಟಿ ಶರ್ಮಿತಾ ಗೌಡ ಅವರಿಗೆ ಮದುವೆಯಾಗಿ ಮಗ ಕೂಡ ಇದ್ದಾನೆ. ಮಗನಿಗೆ ಸ್ಕಂದ ಎಂದು ಹೆಸರು ಇಟ್ಟಿದ್ದಾರೆ.

Related Articles

Related image1
ಸಖತ್ ಹಾಟ್ 'ಗೀತಾ' ಧಾರಾವಾಹಿ ಭಾನುಮತಿ ಖ್ಯಾತಿಯ ಶರ್ಮಿತಾ ಗೌಡ: ಸ್ವಿಮ್‌ಸೂಟ್ ಫೋಟೋ ವೈರಲ್
Related image2
ಇದ್ದಕ್ಕಿದ್ದಂತೆ ಭಾರ್ಗವಿ LLB ನಿರ್ಮಲಾ ಪಾತ್ರ ಬದಲಾವಣೆ… ಅಸಲಿ ಸತ್ಯ ಬಿಚ್ಚಿಟ್ಟ ನಟಿ ಸುಜಾತ
36
ಪತಿ ಯಾರು?
Image Credit : instagram

ಪತಿ ಯಾರು?

ನಟಿ ಶರ್ಮಿತಾ ಗೌಡ ಅವರ ಪತಿ ವಿಶ್ವ ಕಾರಿಯಪ್ಪ ಅವರು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

46
ಧಾರಾವಾಹಿಯಲ್ಲಿ ನಟಿಸುತ್ತಿಲ್ಲ
Image Credit : instagram

ಧಾರಾವಾಹಿಯಲ್ಲಿ ನಟಿಸುತ್ತಿಲ್ಲ

ಶರ್ಮಿತಾ ಗೌಡ ಸದ್ಯ ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ, ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ.

56
ನ್ಯೂಟ್ರಿಷಿಯನಿಸ್ಟ್‌ ಆಗಿರೋ ನಟಿ
Image Credit : instagram

ನ್ಯೂಟ್ರಿಷಿಯನಿಸ್ಟ್‌ ಆಗಿರೋ ನಟಿ

ಶರ್ಮಿತಾ ಗೌಡ ಅವರು ಫಿಟ್‌ನೆಸ್‌ ಕಡೆಗೆ ಗಮನ ಕೊಡುತ್ತಾರೆ. ನ್ಯೂಟ್ರಿಷಿಯನಿಸ್ಟ್‌ ಕೂಡ ಹೌದು.

66
ಫಿಟ್‌ನೆಸ್‌ಗೆ ಮೆಚ್ಚುಗೆ ಕೊಡಬೇಕು
Image Credit : instagram

ಫಿಟ್‌ನೆಸ್‌ಗೆ ಮೆಚ್ಚುಗೆ ಕೊಡಬೇಕು

ಇಷ್ಟು ದೊಡ್ಡ ಮಗನಿದ್ದರೂ ಕೂಡ, ಶರ್ಮಿತಾ ಗೌಡ ಅವರು ಹೀರೋಯಿನ್‌ ಲೆವೆಲ್‌ಗೆ ಫಿಟ್‌ನೆಸ್‌ ಮೆಂಟೇನ್‌ ಮಾಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ
ಸೀರಿಯಲ್ ಶೂಟಿಂಗ್
ಮದುವೆ
ನಟಿ

Latest Videos
Recommended Stories
Recommended image1
ಗಂಡನ ಅಕ್ರಮ ಸಂಬಂಧ; ಏಕಾಂಗಿಯಾಗಿ ಮಗಳನ್ನು ಸಾಕ್ತಿದ್ದಾರೆ; 'ಕೃಷ್ಣ ರುಕ್ಕು' ಸೀರಿಯಲ್‌ ಕಲ್ಯಾಣಿ ರಿಯಲ್‌ ಕಥೆ
Recommended image2
ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? : Actress Bhavya Gowda
Recommended image3
‘ಕರ್ಣ’ ಸೀರಿಯಲ್ ಮೇಕರ್ಸ್ ವಿರುದ್ಧ ವೀಕ್ಷಕರು ಗರಂ… ಅಷ್ಟಕ್ಕೂ ಆಗ್ತಿರೋದು ಏನು?
Related Stories
Recommended image1
ಸಖತ್ ಹಾಟ್ 'ಗೀತಾ' ಧಾರಾವಾಹಿ ಭಾನುಮತಿ ಖ್ಯಾತಿಯ ಶರ್ಮಿತಾ ಗೌಡ: ಸ್ವಿಮ್‌ಸೂಟ್ ಫೋಟೋ ವೈರಲ್
Recommended image2
ಇದ್ದಕ್ಕಿದ್ದಂತೆ ಭಾರ್ಗವಿ LLB ನಿರ್ಮಲಾ ಪಾತ್ರ ಬದಲಾವಣೆ… ಅಸಲಿ ಸತ್ಯ ಬಿಚ್ಚಿಟ್ಟ ನಟಿ ಸುಜಾತ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved