- Home
- Entertainment
- TV Talk
- 'ಶನಿ' ತಂಗಿ ಯಮಿ ಪಾತ್ರಧಾರಿ ಶ್ವೇತಾ ಖೇಳ್ಗೆ; 'ಇದೇ ಅಂತರಂಗ ಶುದ್ಧಿ'ಯಲ್ಲಿ ಬ್ಯುಸಿಯಾಗಿದ್ದಾರೆ!
'ಶನಿ' ತಂಗಿ ಯಮಿ ಪಾತ್ರಧಾರಿ ಶ್ವೇತಾ ಖೇಳ್ಗೆ; 'ಇದೇ ಅಂತರಂಗ ಶುದ್ಧಿ'ಯಲ್ಲಿ ಬ್ಯುಸಿಯಾಗಿದ್ದಾರೆ!
'ಕಿನ್ನರಿ' ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ನಟಿ ಶ್ವೇತಾ ಖೇಳ್ಗೆ ಈಗ ತೆಲುಗು ಧಾರಾವಾಹಿಯ ಮೋಸ್ಟ್ ಡಿಮ್ಯಾಂಡಿಂಗ್ ನಟಿಯಾಗಿ ಮಿಂಚುತ್ತಿದ್ದಾರೆ. ಶ್ವೇತಾ ಬಣ್ಣದ ಲೋಕದ ಜರ್ನಿ ಹೇಗಿದೆ ನೋಡಿ....
110

23 ವರ್ಷದ ಶ್ವೇತಾ ಮೂಲತಃ ಬೆಂಗಳೂರಿನವರು.

23 ವರ್ಷದ ಶ್ವೇತಾ ಮೂಲತಃ ಬೆಂಗಳೂರಿನವರು.
210

AMC ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಷಯದಲ್ಲಿ ಪದವೀಧರೆ.

310

2017ರಲ್ಲಿ ಕಲರ್ಸ್ ಕನ್ನಡ 'ಕಿನ್ನರಿ' ಮೂಲಕ ಕಿರುತೆರೆಗೆ ಪಾದಾರ್ಪಣೆ.

410

2018ರಲ್ಲಿ 'ಯುಗಳಗೀತೆ'ಯಲ್ಲಿ ರೋಷಣಿ ಪಾತ್ರದಲ್ಲಿ ಮಿಂಚಿದ್ದಾರೆ.

510

2019ರಲ್ಲಿ 'ಶನಿ' ಪೌರಾಣಿಕ ಧಾರಾವಾಹಿಯಲ್ಲಿ ತಂಗಿ ಯಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

610

2020ರಲ್ಲಿ 'ಮಧುಮಾಸಾ' ಎಂಬ ತೆಲಗು ಧಾರಾವಾಹಿಯಲ್ಲಿ ಶ್ರಾವ್ಯ ಪಾತ್ರಧಾರಿಯಾಗಿದ್ದಾರೆ.

710

'ಇದು ಅಂತರಂಗ ಶುದ್ಧಿ' ಸಿನಿಮಾದಲ್ಲಿ ಅಭಿಯಿಸಿದ್ದಾರೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

810

ಕಾಲೇಜು ದಿನಗಳಲ್ಲಿ ಡ್ಯಾನ್ಸ್ ಹಾಗೂ ಡ್ರಾಮ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದರು.

910

ಶೂಟಿಂಗ್‌ನಿಂದಾಗಿ ಒಂದು ವರ್ಷ ಕುಟುಂಬದಿಂದ ದೂರ ಉಳಿದ ಕಾರಣ, ಕ್ವಾರಂಟೈನ್‌ನ ಟೈಮಲ್ಲಿ ಫ್ಯಾಮಿಲಿ ಜೊತೆ ಕಳೆಯುತ್ತಿದ್ದಾರೆ.

1010

ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು, ಯೋಗ ಹಾಗೂ ದಿನವೂ ಹೊಸದನ್ನು ಕಲಿತುಕೊಳ್ಳಲು ಯತ್ನಿಸುತ್ತಿದ್ದಾರಂತೆ.

Latest Videos