ಮೂಗು ಚುಚ್ಚಿಸಿಕೊಂಡ 'ರಾಮಾಚಾರಿ' ದೀಪಾ; ಸಿಡುಕಿ ಆದರೂ ಸುಂದರಿ ಎಂದ ನೆಟ್ಟಿಗರು!
ಮೂಗು ಚುಚ್ಚಿಸಿಕೊಂಡ ರಾಮಾಚಾರಿ ದೀಪಾ. ಈಗ ನೋಡಿ ನಿಮ್ಮನ್ನು ಮದುವೆಯಾಗಲು ನಮ್ಮ ಹುಡುಗ ಒಪ್ಪಿಕೊಳ್ಳುತ್ತಾನೆ ಎಂದ ನೆಟ್ಟಿಗರು.....
16

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸ್ಪರ್ಧಿ ಅಭಿಜ್ಞಾ ವಿಶ್ವನಾಥ್ ಮೂಗು ಚುಚ್ಚಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
26
ಕಲರ್ಸ್ ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನಲ್ಲಿ ದೀಪಾ ಪಾತ್ರದಲ್ಲಿ ಅಭಿಜ್ಞಾ ಭಟ್ ಕಾಣಿಸಿಕೊಂಡಿದ್ದಾರೆ.
36
ಅಭಿಜ್ಞಾ ವಿಶ್ವನಾಥ್ ಇನ್‌ಸ್ಟಾಗ್ರಾಂನಲ್ಲಿ ಮೂಗು ಚುಚ್ಚಿಸಿಕೊಂಡಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಮೂಗುತ್ತಿ ಎಂದು ಬರೆದುಕೊಂಡಿದ್ದಾರೆ.
46
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಈಗ ಲಕ್ಷ್ಮಿ ಕಳೆ ಬಂದಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ನಮ್ಮ ಕ್ಲಬ್‌ಗೆ ಸ್ವಾಗತ ಎಂದು ಅರ್ಪಿತಾ ಕಾಮೆಂಟ್ ಮಾಡಿದ್ದಾರೆ.
56
ನನ್ನನ್ನು ಮದುವೆ ಮಾಡಿಕೋ ಮಾಮಾ ಎಂದು ಪದೇ ಪದೇ ರಾಮಾಚಾರಿ ಹಿಂದೆ ದೀಪಾ ತಿರುಗಾಡುತ್ತಿದ್ದರು. ಈ ಲುಕ್ ನಮ್ಮ ಹುಡುಗ ಇಷ್ಟ ಪಡ್ತಾನೆ ಅಂತಾರೆ ವೀಕ್ಷಕರು.
66
1 ಲಕ್ಷ 60 ಸಾವಿರ ಫಾಲೋವರ್ಸ್ ಹೊಂದಿರುವ ಅಭಿಜ್ಞಾ ಸಾಕಷ್ಟು ಮೇಕಪ್ ಫೋಟೋಶೂಟ್‌ಗಳಲ್ಲಿ ಭಾಗಿಯಾಗುತ್ತಾರೆ. ಎಮ್‌ಬಿಎ ಪದವಿ ಪಡೆದಿದ್ದಾರೆ.
Latest Videos