'ನನ್ನರಸಿ ರಾಧೆ'ಯ ಮಾತಿನ ಮಲ್ಲಿ ಅಸಲಿ ಮುಖವಿದು...

First Published 27, Mar 2020, 5:04 PM

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ನನ್ನರಸಿ ರಾಧೆ'ಯ ಪ್ರಮುಖ ಪಾತ್ರಧಾರಿ ಇಂಚರಾ ಅಲಿಯಾಸ್ ಕೌಸ್ತುಭ ಮಣಿ  ಫೋಟೋಗಳಿವು....

ಕಲರ್ಸ್‌ ಕನ್ನಡದಲ್ಲಿ ಪ್ರತಿ ದಿನ ರಾತ್ರಿ 9.30ರವರೆಗೆ ರಾತ್ರಿ ಪ್ರಸಾರವಾಗುವ ಧಾರಾವಾಹಿ 'ನನ್ನರಸಿ ರಾಧೆ'.

ಧಾರಾವಾಹಿಯಲ್ಲಿ ಇಂಚರಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೌಸ್ತುಭ ಮಣಿ.

ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವ್ಯಸಂಗ ಮಾಡಿದ್ದಾರೆ.

ನಾರ್ತ್‌ ಆಪರೇಷನ್‌ ಸರ್ವಿಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೌಸ್ತುಭ ಮಣಿ  ಅವರಿಗೆ ಪೇಂಟಿಂಗ್‌  ಮಾಡುವುದರೆಂದರೆ ತುಂಬಾ ಇಷ್ಟ.

ಇಂಗ್ಲಿಷ್‌, ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಯನ್ನು ಸ್ಪಷ್ಟವಾಗಿ ಮಾತನಾಡುತ್ತಾರಂತೆ.

ಬೆಂಗಳೂರಿನಲ್ಲೇ ವಾಸ.

ಬೆಂಗಳೂರಿನಲ್ಲೇ ವಾಸ.

ಕೌಸ್ತುಭ ಹುಟ್ಟಿದ್ದು ಡಿಸೆಂಬರ್‌ 25.

ಕೌಸ್ತುಭ ಹುಟ್ಟಿದ್ದು ಡಿಸೆಂಬರ್‌ 25.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಇನ್‌ಸ್ಟಾಗ್ರಾಂನಲ್ಲಿ 5 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

loader