ಬಿಗ್ ಬಾಸ್ ಮೈಕಲ್ ಅಜಯ್ ಡ್ರಗ್ಸ್ ಡೀಲಿಂಗ್ ಮಾಡ್ತಾರಾ?; ರಸ್ತೆಯಲ್ಲಿ ಹುಡುಗನೊಬ್ಬ ಕೇಳಿದ ಪ್ರಶ್ನೆಗೆ ಖಡಕ್ ಉತ್ತರ!
ಟಫ್ ಫೈಟ್ ಕೊಡುತ್ತಿದ್ದರೂ ಮೈಕಲ್ ಅಜಯ್ ಎಲಿಮಿನೇಟ್ ಆಗಲು ಕಾರಣವೇನು? ಕನ್ನಡ ಬರುತ್ತೆ....ಹೇರ್‌ಸ್ಟೈಲ್ ಸರಿಯಾಗಿಲ್ಲ....

ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ (Kannada Bigg boss 10) 13 ವಾರಗಳ ಕಾಲ ಉಳಿದುಕೊಂಡು ಎಲಿಮಿನೇಟ್ ಅಗಿರುವ ಮೈಕಲ್ ಅಜಯ್.

ಬಿಬಿ ಮನೆ ಪ್ರವೇಶಿಸಿದ ಆರಂಭದಲ್ಲಿ ಜನರು ನನ್ನನ್ನು ಒಪ್ಪಿಕೊಳ್ಳುವುದಿಲ್ಲ ನನಗೆ ಸರಿಯಾಗಿ ಕನ್ನಡ ಬರಲ್ಲ ಎಂದು ಪದೇ ಪದೇ ಹೇಳುತ್ತಿದ್ದರು.
ಶಾಲೆ ದಿನಗಳಿಂದ ನನ್ನ ಸ್ನೇಹಿತರು ಹೇಳುತ್ತಿದ್ದರು ನಾನು ನೋಡಲು ಡಿಫೆರೆಂಟ್ ಆಗಿದ್ದೀನಿ ನನ್ನ ಹೇರ್ ಸ್ಟೈಲ್ ಡಿಫರೆಂಟ್ ಅಗಿದೆ ಎಂದು ಮೈಕಲ್ ಕನ್ನಡ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಈಗಲೂ ನಾನು ರಸ್ತೆಯಲ್ಲಿ ಹೋಗುವಾಗ ಏನ್ ಏನೋ ಮಾತನಾಡುತ್ತಾರೆ. ನೀವು ಡ್ರಗ್ಸ್ ಡೀಲಿಂಗ್ ಮಾಡ್ತಾರಾ ಅಂತ ಹೇಳ್ತಾರೆ. ಈ ವಿಚಾರ ಬೇಸರ ತಂದಿತ್ತು.
'ಆರಂಭದಲ್ಲಿ ನನ್ನ ಕನ್ನಡ ಅಷ್ಟು ಚೆನ್ನಾಗಿ ಬರುತ್ತಿರಲಿಲ್ಲ ಶ್ರಮ ಪಟ್ಟು ಮಾತನಾಡುತ್ತಿರಲಿಲ್ಲ ಹೀಗಾಗಿ ಜನರಿಗೆ ಬೇಗ ಕನೆಕ್ಟ್ ಆಗುತ್ತಿರಲಿಲ್ಲ'
ಜೀವನದಲ್ಲಿ ತುಂಬಾ ಜನರಿಂದ ಅವಮಾನ ಆಗಿದೆ ಹೀಗಾಗಿ ಮೊದಲಿನಿಂದಲೂ ನಾನು ಡೋಂಟ್ ಕೇರ್ ಆಟಿಟ್ಯೂಟ್ ಇದೆ, ಬಿಗ್ ಬಾಸ್ ಮನೆಯಲ್ಲಿ ಬೆಳೆಸಿಕೊಂಡಿದ್ದಲ್ಲ.
ಎಂತಹ ಪರಿಸ್ಥಿತಿ ಬಂದೂ ತಲೆ ಕೆಡಿಸಿಕೊಳ್ಳದೆ ಶ್ರಮ ಪಟ್ಟರೆ ಯಶಸ್ಸು ಕಂಡಿತ್ತ. ಬಿಗ್ ಬಾಸ್ ಆದ್ಮೇಲೆ ನನ್ನ ಹೊಸ ಭವಿಷ್ಯ ನೋಡಲು ಕಾಯುತ್ತಿರುವೆ.
ವಾರಕ್ಕೆ ಒಮ್ಮೆ ತಲೆ ಸ್ನಾನ ಮಾಡಬೇಕು ...ದಿನವೂ ನೀರು ಹಾಕಿಕೊಳ್ಳಬೇಕು. ಅದು ಬಿಟ್ಟರೆ 2 ತಿಂಗಳಿಗೆ ಒಮ್ಮೆ ನನ್ನ ಬಾರ್ಬರ್ ಕೂದಲು ಸ್ಟೈಲ್ ಮಾಡ್ತಾರೆ.