ಬೆಂಗಳೂರಿನಲ್ಲಿರುವ ಈ ಎರಡು ದುಬಾರಿ ಹೋಟೆಲ್‌ಗಳ ಮಾಲಕಿ ಬಿಗ್ ಬಾಸ್‌ ಮನೆಯಲ್ಲಿರುವ ವೈಜಯಂತಿ!

First Published Apr 11, 2021, 1:48 PM IST

ವೈಲ್ಡ್‌ ಕಾರ್ಡ್‌ ಮೂಲಕ ಬಿಗ್ ಬಾಸ್‌ ಮನೆ ಪ್ರವೇಶಿಸಿರುವ ವೈಜಯಂತಿ ವಾಸುದೇವ ಅಡಿಗ ಯಾರು ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ಈ ಫೋಟೋ ಗ್ಯಾಲರಿ ಮೂಲಕ ನಿಮಗೆ ಉತ್ತರ ಸಿಗಲಿದೆ...