- Home
- Entertainment
- TV Talk
- ಅಗ್ನಿಸಾಕ್ಷಿ ವೈಷ್ಣವಿ ಹಾಕೊಳ್ತಿರೋ ಬಟ್ಟೆ ನೋಡೋಕೆನೇ 'ಬಿಗ್ ಬಾಸ್' ನೋಡ್ತಿದ್ದಾರೆ ಹೆಣ್ಣುಮಕ್ಕಳು?
ಅಗ್ನಿಸಾಕ್ಷಿ ವೈಷ್ಣವಿ ಹಾಕೊಳ್ತಿರೋ ಬಟ್ಟೆ ನೋಡೋಕೆನೇ 'ಬಿಗ್ ಬಾಸ್' ನೋಡ್ತಿದ್ದಾರೆ ಹೆಣ್ಣುಮಕ್ಕಳು?
ಕಿರುತೆರೆ ಸುಂದರಿ ವೈಷ್ಣವಿ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ. ಸೈಲೆಂಟ್ ಆಗಿದ್ರೂ, ಸ್ಟ್ರಾಂಗ್ ಎಂದು ಪ್ರೂವ್ ಮಾಡುತ್ತಿರುವ ವೈಷ್ಣವಿ ಸ್ಟೈಲಿಷ್ ಬಟ್ಟೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫೋಟೋಕೃಪೆ: ವೈಷ್ಣವಿ ಇನ್‌ಸ್ಟಾಗ್ರಾಂ

ಅಗ್ನಿಸಾಕ್ಷಿಯಲ್ಲಿ ಅಭಿನಯಿಸುವಾಗ ವೈಷ್ಣವಿ ಚೂಡಿದಾರ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಆಕೆಯನ್ನು ಬಿಗ್ ಬಾಸ್‌ನಲ್ಲಿ ಕಂಡ ವೀಕ್ಷಕರಿಗೆ ಶಾಕ್ ಆಗಿದೆ.

ವೈಷ್ಣವಿ ಬಿಬಿ ಮನೆಯಲ್ಲಿ ಧರಿಸುವ ಬಟ್ಟೆಗಳು ಸ್ಟೈಲಿಷ್ ಹಾಗೂ ಡಿಫರೆಂಟ್ ಆಗಿರುತ್ತದೆ.

ವೀಕೆಂಡ್ ವಿತ್ ಸುದೀಪ್ ಎಪಿಸೋಡ್‌ನಲ್ಲಿ ವೈಷ್ಣವಿ ಧರಿಸುವುದು ಡಿಸೈನರ್ ಉಡುಪುಗಳು.

ಸಿಂಪಲ್ ಆಗಿದ್ದರೂ, ಸೂಪರ್ ಆಗಿ ಕಾಣಿಸುವ ವೈಷ್ಣವಿ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಬಿಗ್ ಬಾಸ್ ಟಾಸ್ಕ್ ಕೊಟ್ಟರೆ ಎಲ್ಲರೂ ಹೋಗಿ ಉಡುಪು ಬದಲಾಯಿಸಿ ಬರುತ್ತಾರೆ. ಆದರೆ ನೀವು ಒಂದು ದಿನವೂ Uncomfortable ಬಟ್ಟೆ ಧರಿಸಿಲ್ಲ ಹಾಗೂ ನೋಡುವವರಿಗೂ ಮುಜುಗರ ಮಾಡಿಲ್ಲ, ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ವೈಷ್ಣವಿ ಇನ್‌ಸ್ಟಾಗ್ರಾಂ ಖಾತೆ ಹ್ಯಾಂಡಲ್ ಮಾಡುತ್ತಿರುವ ಆಪ್ತರು ಪ್ರತಿ ದಿನದ ಎಪಿಸೋಡ್‌ನಲ್ಲಿ ವೈಷ್ಣವಿ ಧರಿಸುವ ಬಟ್ಟೆಯ ಫೋಟೋವನ್ನು ಸ್ಕ್ರೀನ್ ಶಾಟ್ ತೆಗೆದು ಅಪ್ಲೋಡ್ ಮಾಡುತ್ತಾರೆ.

ಮನೆ ಮಂದಿ ಜೊತೆ ಹೊಂದಿಕೊಳ್ಳಲು ಆರಂಭದಲ್ಲಿ ವೈಷ್ಣವಿ ಸಮಯ ತೆಗೆದುಕೊಂಡರು. ಆದರೆ ದಿನ ಕಳೆಯುತ್ತಿದ್ದಂತೆ, ತಾವು ಸ್ಟ್ರಾಂಗ್ ಎಂದು ಪ್ರೂವ್ ಮಾಡುತ್ತಿದ್ದಾರೆ.

ಬೆಳಗ್ಗೆ ಯೋಗ ಮಾಡುತ್ತಾರೆ, ರಾತ್ರಿ ಮಲಗುವ ಮುನ್ನ ಧ್ಯಾನ ಮಾಡುತ್ತಾರೆ. ವೈಷ್ಣವಿ ಬಳಿ ತುಂಬಾನೇ ಪಾಸಿಟಿವ್ Vibes ಇದೆ ಎಂದು ಕೆಲವು ದಿನಗಳ ಹಿಂದೆ ವೈಲ್ಡ್ ಕಾರ್ಡ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದರು.