ನಿವೇದಿತಾ-ಚಂದನ್ ಶೆಟ್ಟಿ ಪೋಸ್ಟ್ ವೆಡ್ಡಿಂಗ್, ದೀಪಾವಳಿ ಫೋಟೋ ಶೂಟ್ ಹೇಗಿದೆ ನೋಡಿ!
ಮತ್ತೊಮ್ಮೆ ಬಾರ್ಬಿ ಡಾಲ್ ಲುಕ್‌ನಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ. ಪತಿ ಜೊತೆಗೆ ಸಂಭ್ರಮಿಸಿದ ಮೊದಲ ದೀಪಾವಳಿ ಹೇಗಿದೆ ನೋಡಿ...
17

ಮದುವೆ ನಂತರ ಮೊದಲ ದೀಪಾವಳಿ ಆಚರಿಸುತ್ತಿರುವ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ.

27

ಇಬ್ಬರೂ ಒಂದೇ ರೀತಿಯ ವಸ್ತ್ರ ಧರಿಸಿ ದೀಪಗಳ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ.

37

ಕನಸು ರವಿ ಈ ಫೋಟೋ ಶೂಟ್ ಮಾಡಿದ್ದಾರೆ.

ಕನಸು ರವಿ ಈ ಫೋಟೋ ಶೂಟ್ ಮಾಡಿದ್ದಾರೆ.
47

ಮದುವೆ ನಂತರ ಇದೇ ಮೊದಲ ಬಾರಿಗೆ ಫೋಟೋ ಶೂಟ್‌ನಲ್ಲಿ ಭಾಗಿಯಾಗಿದ್ದಾರೆ.

57

ಬಾರ್ಬಿ ಗೌನ್‌ನಲ್ಲಿ ನಿವಿ ಹಾಗೂ ಸೂಟ್‌ನಲ್ಲಿ ಚಂದನ್ ಕಂಗೊಳ್ಳಿಸುತ್ತಿದ್ದಾರೆ.

67

ಸೋಷಿಯಲ್ ಮೀಡಿಯಾದಲ್ಲಿ ಫೋಟೋಶೂಟ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

77

ಕೆಲವು ದಿನಗಳಿಂದ ಇಬ್ಬರು ಒಟ್ಟಾಗಿ ಕಾಮಿಡಿ ವಿಡಿಯೋಗಳನ್ನು ಮಾಡುತ್ತಾ ತಮ್ಮ ಅಭಿಮಾನಿಗಳನ್ನು ಮನೋರಂಜಿಸುತ್ತಿದ್ದಾರೆ.

Latest Videos