ಅಮ್ಮನಾಗ್ತಿದ್ದಾರೆ ನಯನ..! ಗುಡ್‌ನ್ಯೂಸ್ ಕೊಟ್ಟ ಬಿಗ್‌ಬಾಸ್ ಬ್ಯೂಟಿ
ಬಿಗ್‌ಬಾಸ್ ಚೆಲುವೆ ನಯನ ಪುಟ್ಟಸ್ವಾಮಿ ಅವರು ಅಮ್ಮನಾಗ್ತಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಗುಡ್‌ನ್ಯೂಸ್ ಕೊಟ್ಟಿದ್ದಾರೆ ನಯನ
ಬಿಗ್‌ಬಾಸ್ ಚೆಲುವೆ ನಯನ ಪುಟ್ಟಸ್ವಾಮಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಅಗಸ್ಟ್‌ನಲ್ಲಿ ನಮ್ಮ ಕಂದ ಬರಲಿದ್ದಾನೆ ಎನ್ನುವ ಮೂಲಕ ತಾವು ಅಮ್ಮನಾಗುತ್ತಿರುವ ಸುದ್ದಿ ಕೊಟ್ಟಿದ್ದಾರೆ.
ಇದು ಹೊಸ ಆರಂಭ, ಈ ಖುಷಿಯನ್ನು ಅನುಭವಿಸಲು ಇನ್ನಷ್ಟು ಕಾಯಲಾರೆ ಎಂದಿದ್ದಾರೆ ನಯನ.
ನಮ್ಮ ಅಗಸ್ಟ್ ಬೇಬಿ ಬರುತ್ತಿದೆ. ನಮ್ಮನ್ನು ಹರಸಿ ಎಂದು ಬರೆದಿದ್ದಾರೆ ನಯನ
ಡಾರ್ಕ್ ಬ್ಲೂ ಗೌನ್ ಧರಿಸಿ, ಫ್ರೀ ಹೇರ್ ಬಿಟ್ಟದ್ದ ನಯನ ಮುದ್ದಾಗಿ ಕಂಡಿದ್ದಾರೆ
ಗರ್ಲ್ ಬಾಯ್ ಎನ್ನುವ ಫಲಕ ಹಾಕಿ ಪತಿಯ ಜೊತೆ ಪ್ರೆಗ್ನೆನ್ಸಿ ನ್ಯೂಸ್ ರಿವೀಲ್ ಮಾಡಿದ್ದಾರೆ ನಯನಾ