MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Entertainment
  • TV Talk
  • ಬಿಗ್ ಬಾಸ್ ತನಿಷಾ ಸೀರಿಯಲ್‌ ಬಿಡಲು ಅನುಮಾನ ಕಾರಣ; ಯಾರು ಆ VIP ಬಾಯ್‌ಫ್ರೆಂಡ್!

ಬಿಗ್ ಬಾಸ್ ತನಿಷಾ ಸೀರಿಯಲ್‌ ಬಿಡಲು ಅನುಮಾನ ಕಾರಣ; ಯಾರು ಆ VIP ಬಾಯ್‌ಫ್ರೆಂಡ್!

ಸೀರಿಯಲ್‌ನಲ್ಲಿ ಸಖತ್ ಹೆಸರು ಮಾಡಿರುವ ತನಿಷಾ ಇದ್ದಕ್ಕಿದ್ದಂತೆ ಲೈಮ್‌ಲೈಟ್‌ನಿಂದ ದೂರ ಉಳಿಯಲು ಕಾರಣವೇನು?

2 Min read
Author : Vaishnavi Chandrashekar
| Updated : Apr 20 2024, 11:45 AM IST
Share this Photo Gallery
  • FB
  • TW
  • Linkdin
  • Whatsapp
111

ಬಿಗ್ ಬಾಸ್‌ ತನಿಷಾ ಕುಪ್ಪಂದ ಎಂದು ಹೆಸರು ಮಾಡುವ ಮುನ್ನವೇ ಕನ್ನಡ ಕಿರುತೆರೆಯಲ್ಲಿ ತನಿಷಾ ಸಖತ್ ಮಿಂಚಿದ್ದರು. ಇದ್ದಕ್ಕಿದ್ದಂತೆ ಲೈಮ್‌ ಲೈಟ್‌ನಿಂದ ದೂರ ಉಳಿಯಲು ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
211

ನಾನು ಪೀಕ್‌ ಕೆರಿಯರ್‌ನಲ್ಲಿ ಇದ್ದಾಗ ಪ್ರೀತಿ ಜೀವನದಲ್ಲಿ ಸಾಕಷ್ಟು misunderstanding ಆಗ್ತಿತ್ತು. ಸೀರಿಯಲ್‌ನಲ್ಲಿ ನಾವು ಏನೂ ಮಾಡಲು ಸಾಧ್ಯವಿಲ್ಲ ಆದರೆ ಆನ್‌ಸ್ಕ್ರೀನ್‌ ಮೇಲೆ ತೋರಿಸುತ್ತಿದ್ದ ಕ್ಲೋಸ್‌ ದೃಶ್ಯಗಳನ್ನು ನೋಡಿ ನನ್ನ ಬಾಯ್‌ಫ್ರೆಂಡ್ ಇಷ್ಟ ಪಡುತ್ತಿರಲಿಲ್ಲ. 

311

ಯಾವುದೇ ಬಾಯ್‌ಫ್ರೆಂಡ್‌ಗೆ ಆದರೂ ಮುಜುಗರ ಅನಿಸುವುದು ಸಹಜ. ನೀನು ಮಾಡುತ್ತಿರುವ ಸೀರಿಯಲ್‌ನ ನನ್ನ ಇಡೀ ಫ್ಯಾಮಿಲಿ ನೋಡುತ್ತಿದೆ ನಾವುVIP ಫ್ಯಾಮಿಲಿಗೆ ಸೇರಿದವರು ನೀನು ನನ್ನನ್ನು ಮದುವೆ ಮಾಡಿಕೊಳ್ಳಬೇಕು ಅಂದ್ರೆ ಸೀರಿಯಲ್ ಮಾಡಬಾರದು. 

411

ಆಗ ನನಗೆ ಅಷ್ಟು ಮೆಚ್ಯೂರಿಟಿ ಇರಲಿಲ್ಲ ಅವರು ಹೇಳಿದ ಮಾತುಗಳನ್ನು ಕೇಳಿ ಸೀರಿಯಲ್‌ಗಳನ್ನು ಬಿಟ್ಟೆ ಏಕೆಂದರೆ ಆ ವಯಸ್ಸಿನಲ್ಲಿ ಅವರನ್ನು ಮದುವೆ ಮಾಡಿಕೊಳ್ಳಬೇಕು ಅನ್ನೋದು ಅಷ್ಟೇ ತಲೆಯಲ್ಲಿ ಇತ್ತು. 

511

ನಿನಗೆ ನಾನು ಮುಖ್ಯನಾ ನಿನ್ನ ಸೀರಿಯಲ್ ಮುಖ್ಯನಾ ಅನ್ನೋ ಪ್ರಶ್ನೆ ಇಟ್ಟರು ಆಗ ಇಲ್ಲ ನೀನೇ ನನಗೆ ಮುಖ್ಯ ಎಂದು ಹೇಳಿದೆ. ಆ ಚಾನೆಲ್‌ನಲ್ಲಿ ಎಷ್ಟು ಸೀರಿಯಲ್‌ ಇದೆ ಅಷ್ಟೂ ಚಾನೆಲ್‌ಗಳಿಂದ ನನಗೆ ಆಫರ್‌ ಬರುತ್ತಿತ್ತು.

611

ನನಗೆ ಬೇಕಿದ್ದದ್ದು ಅದೇ ಆದರೆ ಅವರಿಗೆ ಅದು ಇಷ್ಟವಿರಲಿಲ್ಲ ನೆಗೆಟಿವ್ ಪಾತ್ರ ಮಾಡಲ್ಲ ಅಂತ ಹೇಳು ಅಷ್ಟು ದೂರ ಶೂಟಿಂಗ್ ಬೇಡ ಅಂತ ಹೇಳು ಅಂತಿದ್ರು. ಒಂದು ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದೆ ಅದರಲ್ಲಿ ವೇದಿಕೆ ಮಾಡುವ ಐಟಂ ಡ್ಯಾನ್ಸರ್ ಪಾತ್ರದಲ್ಲಿ ಮಾಡಿದ್ದೆ. 

711

ಈ ಸಿನಿಮಾವನ್ನು ನೋಡಿ ನೀನು ಆ ತರ ಮಾಡಿದ್ಯಾ ಈ ತರ ಮಾಡಿದ್ಯಾ ಎಂದು ಹೇಳುತ್ತಾರೆ ಅಲ್ಲಿಂದ ಸಣ್ಣ ಪುಟ್ಟ ತೊಂದರೆ ಸೃಷ್ಟಿಯಾಗುತ್ತೆ. ಸೀರಿಯಲ್ ಬಿಟ್ಟು ಬಿಡು ಎಂದು ಖಾಸಗಿ ಕಂಪನಿಯಲ್ಲಿ ಹೆಚ್‌ಆರ್‌ ಆಗಿ ಸುಮಾತು 7 ತಿಂಗಳ ಕಾಲ ಕೆಲಸ ಮಾಡಿದೆ. 

811

ಆಫೀಸ್‌ನಲ್ಲಿ ನಾಯಕಿಯಾಗಿ ಗುರುತಿಸಿ ಬೇರೆ ಅವರು ಮಾತನಾಡಿಸಿದ್ದಾಗ ತುಂಬಾ ಜಗಳ ಮಾಡುತ್ತಿದ್ದರು. ಆ ಸಮಯದಲ್ಲಿ ಇವ್ರೇ ನನ್ನ ಲೈಫ್‌ ಪಾರ್ಟನರ್‌ ಎಂದು ಅಜೆಸ್ಟ್‌ ಮಾಡಿಕೊಂಡಿದ್ದೆ ಆ ಮೇಲೆ ಅನಾರೋಗ್ಯವಾಗಿತ್ತು. 

911

ಅಲ್ಲಿಂದ ನಾನು ಕೆಲಸ ಬಿಟ್ಟು ರೆಸ್ಟ್‌ ತೆಗೆದುಕೊಂಡಾಗ ಚೈತನ್ಯಾ ಅವರಿಂದ ಕಾಲ್‌ ಬಂತು, ಆಡಿಷ್ ಮಾಡಿ ಎಂದು. ಅತ್ತಿಗೆ ಪಾತ್ರದಲ್ಲಿ ಮಾಡುವಾಗ ನನ್ನ ಆನ್‌ಸ್ಕ್ರೀನ್‌ ಗಂಡನ ಪಾತ್ರ ಮಾಡುತ್ತಿದ್ದವರನ್ನು ಅಣ್ಣ ಎಂದು ಕರೆಯಬೇಕು ಎಂದು ಒತ್ತಾಯ ಮಾಡುತ್ತಿದ್ದರು. 

1011

ಸಣ್ಣ ಪುಟ್ಟ ಪ್ರಾಜೆಕ್ಟ್‌ಗಳನ್ನು ಮಾಡಲು ಶುರು ಮಾಡಿದ ಮೇಲೆ ಮತ್ತೊಮ್ಮೆ ಬಾಯ್‌ಫ್ರೆಂಡ್‌ಗೆ ಜಗಳ ಮತ್ತು ಕಷ್ಟ ಶುರುವಾಯ್ತು. ಬ್ರೇಕಪ್ ಮಾಡಿಕೊಂಡ ಮೇಲೆ ಸಿನಿಮಾ ಮಾಡಲು ಶುರು ಮಾಡಿದೆ. ಸುಮಾರು 6 ವರ್ಷಗಳ ಕಾಲ ನಾನ್‌ ಸ್ಟಾಪ್‌ ಸೀರಿಯಲ್ ಮಾಡಿದೆ. 

1111

ಒಮ್ಮೆ ನನಗ ತಿಳಿಯದೆ ಸೆಟ್‌ಗೆ ಬಂದು ಚೆಕ್ ಮಾಡಿಕೊಂಡು ಹೋಗುತ್ತಿದ್ದರು, ಸೆಟ್‌ನಲ್ಲಿ ಇದ್ದವರಿಗೆ ಗೊತ್ತಿತ್ತು ಆದರೆ ನನಗೆ ಏನೂ ಗೊತ್ತಿರಲಿಲ್ಲ. ತುಂಬಾ ಪ್ರಾಮಾಣಿಕವಾಗಿ ಸಂಬಂಧದಲ್ಲಿ ಇದ್ದೆ ಎಂದು ತನಿಷಾ ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

VC
Vaishnavi Chandrashekar
6 ವರ್ಷಗಳ ಹಿಂದೆ ಸುವರ್ಣ ನ್ಯೂಸಲ್ಲಿ ಕೆಲಸ ಆರಂಭ. ಹಿರಿಯ ಉಪ ಸಂಪಾದಕಿ. ಕಥೆ, ಕವನ ಓದೋದು ಇಷ್ಟ. ಸೋಷಿಯಲ್ ಮೀಡಿಯಾ ತುಂಬಾ ಇಷ್ಟ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ಸಿಲಿಕಾನ್ ಸಿಟಿ ಬಗ್ಗೆ ವಿಪರೀತ ಅಭಿಮಾನ, ಹೆಮ್ಮೆ. ಲೈಫ್‌ಸ್ಟೈಲ್ ಸುದ್ದಿ ಮೊದಲ ಆಯ್ಕೆ ಆಗಿತ್ತು. ಆದರೀಗ ಸಿನಿಮಾ, ಸೀರಿಯಲ್ ಕಡೆ ಹೆಚ್ಚು ಫೋಕಸ್ ಮಾಡುತ್ತೇನೆ. ಸುದ್ದಿಯ ಎಳೆ ಸಿಕ್ಕರೂ ಡೆವಲಪ್ ಮಾಡೋದು ಗೊತ್ತು. ಗಾಸಿಪ್ ಸಿಕ್ರಂತೂ ಖುಷಿಯೋ ಖುಷಿ. ಕೆಲವು ಸುದ್ದಿಗಳು ನಾನು ಬರೆದ ಮೇಲೆಯೇ ಗಾಸಿಪ್ ಆಗೋದೂ ಇದೆ.
ಕಲರ್ಸ್ ಕನ್ನಡ
ಬಿಗ್ ಬಾಸ್

Latest Videos
Recommended Stories
Recommended image1
Bigg Boss Kannada 13 ಆರಂಭ; ಎಲ್ಲಾ 16 ಸ್ಪರ್ಧಿಗಳ ಸಂಪೂರ್ಣ ವಿವರ ಇಲ್ಲಿದೆ ನೊಡಿ
Recommended image2
'ಆಕ್ಷನ್‌ಗೆ ಪಕ್ಕಾ ರಿಯಾಕ್ಷನ್': ತಾಂಡವ್ ರಾಮ್ ಎಂಟ್ರಿಗೆ ಬಿಗ್‌ ಬಾಸ್ ಮನೆಯಲ್ಲಿ ಶುರುವಾಯ್ತು ಹೊಸ ಆಟ!
Recommended image3
'ಅದೇ ಆಕೆಗೆ ಮೈನಸ್ ಆಗಬಹುದು': ಕಿಚ್ಚನ ಮುಂದೆ ಆಸಿಯಾ ಅಮ್ಮ ಹೇಳಿದ ಆ ಮಾತಿನ ಅರ್ಥವೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved