MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss ರಕ್ಷಿತಾ ಶೆಟ್ಟಿ ಈಗ ಸಾಫ್ಟ್​ವೇರ್​ ಎಂಜಿನಿಯರ್​: ಉದ್ಯೋಗ ಸಿಕ್ಕಿದ್ದು ಹೇಗೆ

Bigg Boss ರಕ್ಷಿತಾ ಶೆಟ್ಟಿ ಈಗ ಸಾಫ್ಟ್​ವೇರ್​ ಎಂಜಿನಿಯರ್​: ಉದ್ಯೋಗ ಸಿಕ್ಕಿದ್ದು ಹೇಗೆ

ಬಿಗ್‌ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಮತ್ತು 'ಮಜಾ ಭಾರತ'ದ ರಾಘವೇಂದ್ರ ಜೊತೆಯಾಗಿ ಮಾಡಿದ ರೀಲ್ಸ್ ವೈರಲ್ ಆಗಿದೆ. ಇದರಲ್ಲಿ ರಕ್ಷಿತಾ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಡೆಡ್‌ಲೈನ್ ಫಜೀತಿಯನ್ನು ಹಾಸ್ಯಮಯವಾಗಿ ತೋರಿಸಿದ್ದು, ರಾಘವೇಂದ್ರ ಮ್ಯಾನೇಜರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

1 Min read
Author : Suchethana D
Published : Jun 16 2026, 08:01 PM IST
Share this Photo Gallery
  • FB
  • TW
  • Linkdin
  • Whatsapp
16
ಬಿಗ್​ಬಾಸ್​​ ರಕ್ಷಿತಾ ಶೆಟ್ಟಿ
Image Credit : Rakshita Shetty Instagram

ಬಿಗ್​ಬಾಸ್​​ ರಕ್ಷಿತಾ ಶೆಟ್ಟಿ

Bigg Boss ರಕ್ಷಿತಾ ಶೆಟ್ಟಿ ಹವಾ ಇನ್ನೂ ನಿಂತಿಲ್ಲ. ಇದಾಗಲೇ ರಕ್ಷಿತಾ 'ಮಜಾ ಭಾರತ' ಖ್ಯಾತಿಯ ನಟ ರಾಘವೇಂದ್ರ ಅವರ ಜೊತೆ ಸಾಕಷ್ಟು ರೀಲ್ಸ್​ ಮಾಡಿದ್ದಾರೆ. ತಮ್ಮ ಸ್ತ್ರೀವೇಷದ ಮೂಲಕ 'ರಾಗಿಣಿ' ಎಂದೇ ಜನಪ್ರಿಯರಾಗಿರುವ ರಾಘವೇಂದ್ರ ಮತ್ತು ರಕ್ಷಿತಾ ಶೆಟ್ಟಿ ಜೊತೆಯಾಗಿ ಹೊಸಹೊಸ ಹವಾ ಸೃಷ್ಟಿಸುತ್ತಲೇ ಇದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸಾಫ್ಟ್​ವೇರ್​ ಎಂಜಿನಿಯರ್​ ಆದ ರಕ್ಷಿತಾ
Image Credit : Rakshita Shetty Instagram

ಸಾಫ್ಟ್​ವೇರ್​ ಎಂಜಿನಿಯರ್​ ಆದ ರಕ್ಷಿತಾ

ಇದರ ನಡುವೆಯೇ ರಕ್ಷಿತಾ ಶೆಟ್ಟಿ ಸಾಫ್ಟ್​ವೇರ್​ ಎಂಜಿನಿಯರ್​ ಆಗಿರುವ ವಿಡಿಯೋ ಒಂದು ವೈರಲ್​ ಆಗಿದೆ. ಇದನ್ನು ಖುದ್ದು ರಕ್ಷಿತಾ ಅವರೇ ಶೇರ್​ಮಾಡಿಕೊಂಡಿದ್ದಾರೆ.

Related Articles

Related image1
ಗುಟ್ಟಾಗಿ ಮದುವೆಯಾಗಿದ್ದು ಏಕೆ? ಕೊನೆಗೂ ಮೌನ ಮುರಿದ ಅಮೃತವರ್ಷಿಣಿ ನಟಿ ರಜಿನಿ ಹೇಳಿದ್ದೇನು
Related image2
Bhagyalakshmi Serialನಿಂದ ಎರಡು ದಿನ ನಿದ್ದೆ ಮಾಡದೇ ಅತ್ತಿದ್ದೇನೆ: ನೋವಿನ ದಿನಗಳ ನೆನೆದ ತನ್ವಿ
36
ಡೆಡ್​ಲೈನ್​ ಫಜೀತಿ
Image Credit : Rakshita Shetty Instagram

ಡೆಡ್​ಲೈನ್​ ಫಜೀತಿ

ಅಷ್ಟಕ್ಕೂ ಇದು ಇದೇ ಜೋಡಿ ಸಾಫ್ಟ್​ವೇರ್​ ಉದ್ಯೋಗಿಯ ಡೆಡ್​ಲೈನ್​ ಫಜೀತಿಯನ್ನು ತೋರಿಸುತ್ತದೆ. ಇದರಲ್ಲಿ ರಕ್ಷಿತಾ ಶೆಟ್ಟಿ (Bigg Boss Rakshita Shetty) ಸಾಫ್ಟ್​ವೇರ್​ ಎಂಜಿನಿಯರ್​ ಆಗಿದ್ದು, ಡೆಡ್​ಲೈನ್​ ಬಂದರೂ ಕೆಲಸ ಮಾಡಲು ಆಗದೇ ಫಜೀತಿ ಪಡುವ ಹಾಸ್ಯಮಯ ಪ್ರಸಂಗ ಇದಾಗಿದೆ.

46
ಮ್ಯಾನೇಜರ್​ ರಾಘವೇಂದ್ರ
Image Credit : Instagram

ಮ್ಯಾನೇಜರ್​ ರಾಘವೇಂದ್ರ

ಇದರಲ್ಲಿ ರಾಘವೇಂದ್ರ ಅವರು ಮ್ಯಾನೇಜರ್​ ಆಗಿದ್ದಾರೆ. ರಕ್ಷಿತಾಶೆಟ್ಟಿಗೆ ಅವರೇ ಮ್ಯಾನೇಜರ್​ ಎಂದು ತಿಳಿಯದೇ ಡೆಡ್​ಲೈನ್​ ಕೊಟ್ಟಿರೋ ಮ್ಯಾನೇಜರ್​ ಅನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿರುವ ರೀಲ್ಸ್​ ಇದಾಗಿದೆ. 

56
ಮಸ್ತ್​ ಕಾಂಬಿನೇಷನ್​
Image Credit : Instagram

ಮಸ್ತ್​ ಕಾಂಬಿನೇಷನ್​

ಇಬ್ಬರೂ ಕಾಮೇಡಿಯನ್​ ಒಟ್ಟಿಗೇ ಸೇರಿದ್ರೆ ಏನಾಗತ್ತೆ ಎನ್ನೋದನ್ನು ಇದರಲ್ಲಿ ತೋರಿಸಲಾಗಿದೆ. ಇವರಿಬ್ಬರ ಕಾಂಬೀನೇಷನ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದಾಗಲೇ ಈ ಜೋಡಿ ಇಂಥದ್ದೇ ಕಾಮಿಡಿ ವಿಷ್ಯ ಇಟ್ಟುಕೊಂಡು ಹಲವು ರೀಲ್ಸ್​ ಮಾಡಿವೆ.

66
ರಿಯಲ್​ ವೇಷ
Image Credit : Rakshita Shetty Instagram

ರಿಯಲ್​ ವೇಷ

ರಾಘವೇಂದ್ರ ಎನ್ನೋಕ್ಕಿಂತ ರಾಗಿಣಿ ಎಂದೇ ಫೇಮಸ್​ ಆದವರು 'ಮಜಾ ಭಾರತ' ಖ್ಯಾತಿಯ ನಟ. ಸ್ತ್ರೀವೇಷದಲ್ಲಿ ಹೆಣ್ಣುಮಕ್ಕಳನ್ನೂ ನಾಚಿಸುವ ಹಾಗೆ ನಟಿಸುವುದರಲ್ಲಿ ಎತ್ತಿದ ಕೈ ಯಾರದ್ದು ಎಂದು ಕೇಳಿದರೆ ಕಿರುತೆರೆ ವೀಕ್ಷಕರಿಗೆ ಮೊದಲಿಗೆ ನೆನಪಾಗುವುದು ರಾಘವೇಂದ್ರ. ರಾಗಿಣಿ ಎಂದೇ ಫೇಮಸ್​ ಆಗಿರೋ ಕಾಮಿಡಿ ಹೀರೋ ರಾಘು ಅಂದ್ರೆ ಒಂದು ಲೆವೆಲ್​ ಮೇಲೆಯೇ. ಶಿವಮೊಗ್ಗ ಜಿಲ್ಲೆಯ ಸಾಗರದವರಾದ ರಾಘವೇಂದ್ರ ಹುಡುಗಿ ಪಾತ್ರದ ಮೂಲಕವೇ ವೀಕ್ಷಕರ ಮನಸ್ಸು ಗೆದ್ದಿದ್ದಾರೆ, ಹಾಗೆ ಕದ್ದಿದ್ದಾರೆ ಕೂಡ. ಇವರು ಸ್ತ್ರೀವೇಷ ಹಾಕಿದರೆನೇ ನೋಡಲು ಸೊಗಸು ಎನ್ನುವಷ್ಟರ ಮಟ್ಟಿಗೆ ವೀಕ್ಷಕರು ಇವರನ್ನು ಹಾಗೆಯೇ ನೋಡಲು ಬಯಸುವುದು ಇದೆ. ಆದರೆ ಇದೀಗ ರಕ್ಷಿತಾ ಜೊತೆ ರಿಯಲ್​ ವೇಷದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಕ್ಷಿತಾ
ಮನರಂಜನಾ ಸುದ್ದಿ
ಟಿವಿ ಶೋ
ಬಿಗ್ ಬಾಸ್ ಕನ್ನಡ
ಸಂಬಂಧಗಳು
ರೀಲ್ಸ್

Latest Videos
Recommended Stories
Recommended image1
ಪಿಂಕ್ ಸೀರೆಯಲ್ಲಿ ಮಿಂಚಿದ ಕರ್ಣ ಸೀರಿಯಲ್ ನಟಿಗೆ ಫ್ಯಾನ್ಸ್ ಏನಂದ್ರು ಗೊತ್ತಾ?
Recommended image2
Tiffany Gaurika: ಕ್ಯಾಲಿಫೋರ್ನಿಯಾ ವಿವಿಯಿಂದ ಡಿಸ್ಟಿಂಕ್ಷನ್‌ನಲ್ಲಿ MBA ಪದವಿ ಪಡೆದ ಡಾ.ರಾಜ್‌ಕುಮಾರ್‌ ಹೀರೋಯಿನ್‌ ಪುತ್ರಿ!
Recommended image3
ನಟಿಸೋದು ಅಷ್ಟೊಂದು ಸುಲಭಾನ! ರಾಘವೇಂದ್ರ ಸ್ವಾಮಿ ಪಾತ್ರಧಾರಿ ಪರೀಕ್ಷಿತ್’ಗೆ ಆಗಿದ್ದೇನು?
Related Stories
Recommended image1
ಗುಟ್ಟಾಗಿ ಮದುವೆಯಾಗಿದ್ದು ಏಕೆ? ಕೊನೆಗೂ ಮೌನ ಮುರಿದ ಅಮೃತವರ್ಷಿಣಿ ನಟಿ ರಜಿನಿ ಹೇಳಿದ್ದೇನು
Recommended image2
Bhagyalakshmi Serialನಿಂದ ಎರಡು ದಿನ ನಿದ್ದೆ ಮಾಡದೇ ಅತ್ತಿದ್ದೇನೆ: ನೋವಿನ ದಿನಗಳ ನೆನೆದ ತನ್ವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved