MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Engineer's Day Special
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Entertainment
  • TV Talk
  • ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಬಳೆ ಸದ್ದು; ಅಂದು ವಿನಯ್ ಗೌಡ, ಇಂದು ಕಿರಣ್ ಶಾಸ್ತ್ರಿ!

ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಬಳೆ ಸದ್ದು; ಅಂದು ವಿನಯ್ ಗೌಡ, ಇಂದು ಕಿರಣ್ ಶಾಸ್ತ್ರಿ!

ಬಿಗ್‌ಬಾಸ್ ಕನ್ನಡದ ಹೊಸ ಸೀಸನ್‌ನಲ್ಲಿ, ಟಾಸ್ಕ್ ವಿಚಾರವಾಗಿ ಕಿರಣ್ ಶಾಸ್ತ್ರಿ ಅವರು ಗಗನ್ ಅವರಿಗೆ 'ಬಳೆ ಹಾಕೊಳ್ಳಿ' ಎಂದು ಹೇಳಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ. ಗಗನ್ ಅವರು ಕಿರಣ್ ಮಾತಿಗೆ ಖಾರವಾಗಿಯೇ ಪ್ರತ್ಯುತ್ತರ ನೀಡಿದ್ದಾರೆ.

2 Min read
Author : Mahmad Rafik
Published : Sep 15 2026, 09:06 AM IST
Share this Photo Gallery
  • FB
  • TW
  • Linkdin
  • Whatsapp
15
ಬಳೆ ವಿಚಾರ
Image Credit : Colors

ಬಳೆ ವಿಚಾರ

ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಮತ್ತೊಮ್ಮೆ ಬಳೆ ವಿಚಾರ ಮುನ್ನಲೆಗೆ ಬಂದಿದೆ. ಗಗನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಂದರ್ಭದಲ್ಲಿ ಬಳೆ ಹಾಕೊಳ್ಳಿ ಎಂದು ವಾಗ್ದಾಳಿ ನಡೆಸುತ್ತಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಗಗನ್ ಚಿನ್ನಪ್ಪ, ಬಳೆ ಹಾಕೊಂಡ್ರೆ ಏನು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಸೀಸನ್ 10ರಲ್ಲಿ ನಡೆದ ಬಳೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪ್ರೋಮೋದಲ್ಲಿ ಏನಿದೆ?
Image Credit : Bigg Boss Kannada Colors

ಪ್ರೋಮೋದಲ್ಲಿ ಏನಿದೆ?

ಸೋಮವಾರದ ಸಂಚಿಕೆಯಲ್ಲಿ ಮನೆಯ ಪೈಲಟ್ ಆಗಲು ಬಿಗ್‌ಬಾಸ್ ಕಣ್ಗಾವಲು ಟಾಸ್ಕ್ ನೀಡಿದ್ದರು. ಮಂಜುನಾಥ್, ಧನುಷ್, ಕಿರಣ್ ಶಾಸ್ತ್ರಿ, ಸಂಗೀತಾ ಭಟ್ ಮತ್ತು ಸೌಂದರ್ಯಾ ಶೆಟ್ಟಿ ಆಟವಾಡಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಟಾಸ್ಕ್ ನಿರ್ವಹಣೆ ಮಾಡಿದ್ದಾರೆ. ಸ್ಪರ್ಧಿಗಳು ಆಕ್ಟಿವಿಟಿ ರೂಮ್‌ನಲ್ಲಿರೋ 360 ಡಿಗ್ರಿ ಆಂಗಲ್ ಸುತ್ತುವ ಕ್ಯಾಮೆರಾ ಕಣ್ತಪ್ಪಿಸಿ ಅಲ್ಲಿಯ ವಸ್ತುಗಳನ್ನು ತೆಗೆದುಕೊಂಡು ಬರಬೇಕು ಎಂದು ಸೂಚಿಸಲಾಗಿತ್ತು.

Related Articles

Related image1
'ವೋಟ್ ಮಾಡಿದ್ರೂ ಹೇಟ್‌ ಮಾಡಿದ್ರೂ ನಿಮ್ಮಿಷ್ಟ, ಆದರೆ..': ಬಿಗ್‌ ಬಾಸ್‌ ಎಲಿಮಿನೇಷನ್‌ ಬಳಿಕ ಪ್ರಥಮಾ ಮಾತು
Related image2
Viral: ಬಿಗ್‌ ಬಾಸ್‌ನಲ್ಲಿ ಸುದೀಪ್ ರಾಜಕೀಯ ಮಾತು; 'ನೆಟ್ಟು ಬೋಲ್ಟು ಸರಿಯಾಗೇ ಟೈಟಾಗಿದೆ' ಎಂದ ನೆಟ್ಟಿಗರು!
35
ಕಿರಣ್ ಶಾಸ್ತ್ರಿ ಕೋಪಕ್ಕೆ ಕಾರಣ ಏನು?
Image Credit : Bigg Boss Kannada Colors

ಕಿರಣ್ ಶಾಸ್ತ್ರಿ ಕೋಪಕ್ಕೆ ಕಾರಣ ಏನು?

ಕ್ಯಾಮೆರಾ ಕಣ್ಣಿಗೆ ಅತಿಹೆಚ್ಚು ಬಾರಿ ಕಾಣಿಸಿಕೊಂಡ ಎಂಬ ಕಾರಣದಿಂದ ಕಿರಣ್ ಅವರ ತೆಗೆದುಕೊಂಡು ಬಂದ ಎಲ್ಲಾ ವಸ್ತುಗಳನ್ನು ತಾಂಡವ್ ಸೇರಿದಂತೆ ಎಲ್ಲಾ ಸದಸ್ಯರು ಮೈನಸ್ ಪಟ್ಟಿಗೆ ಸೇರಿಸಿ ಝೀರೋ ಎಂದು ಘೋಷಣೆ ಮಾಡುತ್ತಾರೆ. ಇದು ಸಹಜವಾಗಿಯೇ ಕಿರಣ್ ಶಾಸ್ತ್ರಿ ಕೋಪಕ್ಕೆ ಕಾರಣವಾಗುತ್ತದೆ. ತಾಂಡವ್ ಮತ್ತು ಗಗನ್ ವಿರುದ್ಧ ವಾಗ್ದಾಳಿ ನಡೆಸುವಾಗ ಬಳೆ ಹಾಕೊಳ್ಳಿ ಎಂದು ಕಿರಣ್ ಶಾಸ್ತ್ರಿ ಹೇಳುತ್ತಾರೆ.

45
ಸೀಸನ್ 10ರಲ್ಲಿ ಏನಾಗಿತ್ತು?
Image Credit : Colors

ಸೀಸನ್ 10ರಲ್ಲಿ ಏನಾಗಿತ್ತು?

ಸೀಸನ್ 10ರ ಟಾಸ್ಕ್ ವೇಳೆ ಕಾರ್ತಿಕ್ ಮಹೇಶ್ ಮತ್ತು ಸಂಗೀತಾ ಶೃಂಗೇರಿ ವಿರುದ್ಧ ಆಕ್ರೋಶ ಹೊರಹಾಕೋ ಸಂದರ್ಭದಲ್ಲಿ ವಿನಯ್ ಗೌಡ, ಬಳೆ ಹಾಕೊಳ್ಳಿ ಎಂದು ಜರಿದಿದ್ದದರು. ಈ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾರ್ತಿಕ್, ಬಳೆ ಧರಿಸಿಯೇ ವಿನಯ್ ಮುಂದೆ ಬಂದು ನಿಂತಿದ್ದರು. ಇನ್ನು ಸಂಗೀತಾ ಶೃಂಗೇರಿ, ಕೈ ತುಂಬಾ ಬಳೆ ಧರಿಸಿ ವಿನಯ್ ಗೌಡಗೆ ಸವಾಲೆಸಿದಿದ್ದರು.

55
ಬಳೆಗೆ ಕಿಚ್ಚನ ಚಪ್ಪಾಳೆ
Image Credit : Sangeetha Instagram

ಬಳೆಗೆ ಕಿಚ್ಚನ ಚಪ್ಪಾಳೆ

ಆ ವಾರದ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್, ಬಳೆಗಳಿಗೆ ಕಿಚ್ಚನ ಚಪ್ಪಾಳೆ ನೀಡಿದ್ದರು. ನಂತರದ ಹಲವು ದಿನಗಳವರೆಗೆ ಸಂಗೀತಾ, ದೀರ್ಘಕಾಲದವರೆಗೆ ಕೈ ತುಂಬಾ ಬಳೆ ಧರಿಸಿದ್ದರು. ಇನ್ನು ಮನೆಯ ಹೊರಗಡೆ ಮಹಿಳೆಯರು, ಕೈ ತುಂಬಾ ಬಳೆ ಹಾಕಿರೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಹೊಸ ಟ್ರೆಂಡ್ ಸೃಷ್ಟಿಸಿದ್ದರು. ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತ್ರವೂ ಸಂಗೀತಾ ಶೃಂಗೇರಿ, ಎಲ್ಲಾ ಸಂದರ್ಶನಗಳಿಗೂ ಎರಡೂ ಕೈಗಳ ತುಂಬಾ ಬಣ್ಣ ಬಣ್ಣದ ಬಳೆ ಧರಿಸಿಯೇ ಹಾಜರಾಗಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ಕಿರಣ್ ಶಾಸ್ತ್ರಿ
ರಿಯಾಲಿಟಿ ಶೋ
ಕಲರ್ಸ್ ಕನ್ನಡ

Latest Videos
Recommended Stories
Recommended image1
ಮಹಾತ್ಯಾಗಕ್ಕೆ ಮುಂದಾಗಿದ್ದ ಭೂಮಿಕಾಗೆ ಶಾಕ್; ಕಣ್ಮುಂದೆ ಬಂದ ರಾಜೇಂದ್ರ ಪೊನ್ನಪ್ಪ!
Recommended image2
Viral: ಬಿಗ್‌ ಬಾಸ್‌ನಲ್ಲಿ ಸುದೀಪ್ ರಾಜಕೀಯ ಮಾತು; 'ನೆಟ್ಟು ಬೋಲ್ಟು ಸರಿಯಾಗೇ ಟೈಟಾಗಿದೆ' ಎಂದ ನೆಟ್ಟಿಗರು!
Recommended image3
'ವೋಟ್ ಮಾಡಿದ್ರೂ ಹೇಟ್‌ ಮಾಡಿದ್ರೂ ನಿಮ್ಮಿಷ್ಟ, ಆದರೆ..': ಬಿಗ್‌ ಬಾಸ್‌ ಎಲಿಮಿನೇಷನ್‌ ಬಳಿಕ ಪ್ರಥಮಾ ಮಾತು
Related Stories
Recommended image1
'ವೋಟ್ ಮಾಡಿದ್ರೂ ಹೇಟ್‌ ಮಾಡಿದ್ರೂ ನಿಮ್ಮಿಷ್ಟ, ಆದರೆ..': ಬಿಗ್‌ ಬಾಸ್‌ ಎಲಿಮಿನೇಷನ್‌ ಬಳಿಕ ಪ್ರಥಮಾ ಮಾತು
Recommended image2
Viral: ಬಿಗ್‌ ಬಾಸ್‌ನಲ್ಲಿ ಸುದೀಪ್ ರಾಜಕೀಯ ಮಾತು; 'ನೆಟ್ಟು ಬೋಲ್ಟು ಸರಿಯಾಗೇ ಟೈಟಾಗಿದೆ' ಎಂದ ನೆಟ್ಟಿಗರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved