- Home
- Entertainment
- TV Talk
- BBK 12 ಮಿಡ್ ವೀಕ್ ಎಲಿಮಿನೇಶನ್ ಆಯ್ತು; ಭಯದಲ್ಲೇ ಪ್ರಾರ್ಥಿಸುತ್ತ ಬಾಗಿಲೊಳಗೆ Rakshita Shetty
BBK 12 ಮಿಡ್ ವೀಕ್ ಎಲಿಮಿನೇಶನ್ ಆಯ್ತು; ಭಯದಲ್ಲೇ ಪ್ರಾರ್ಥಿಸುತ್ತ ಬಾಗಿಲೊಳಗೆ Rakshita Shetty
Bigg Boss Kannada Season 12 Episode: ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಶನ್ ಶುರುವಾಗಿದೆ. ಕಲರ್ಸ್ ಕನ್ನಡ ವಾಹಿನಿಯು ಹೊಸ ಪ್ರೋಮೋ ರಿಲೀಸ್ ಮಾಡಿದ್ದು, ಮನೆಯಿಂದ ಯಾರು ಎಲಿಮಿನೇಟ್ ಆಗ್ತಾರೆ ಎಂದು ಸೂಚನೆ ನೀಡಿದೆ. ಹಾಗಾದರೆ ಯಾರು ಔಟ್ ಆದರು?

BBK 12 ಟಾಪ್ ಸ್ಪರ್ಧಿಗಳಾರು?
ರಘು, ಧನುಷ್ ಗೌಡ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಧ್ರುವಂತ್, ಕಾವ್ಯ ಶೈವ, ಧ್ರುವಂತ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇವರಲ್ಲಿ ಧನುಷ್ ಗೌಡ ಅವರು ಟಾಪ್ 6 ಸ್ಪರ್ಧಿ ಆಗಿದ್ದಾರೆ.
ನಾಮಿನೇಶನ್ ಟಾಸ್ಕ್ ಹೇಗಿದೆ?
ಬಿಗ್ ಬಾಸ್ ಹೊಸ ರೀತಿ ನಾಮಿನೇಶನ್ ಮಾಡಿದ್ದಾರೆ. ಟಾಸ್ಕ್ ರೂಮ್‌ನಲ್ಲಿ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಾಗಿಲು ತೆಗೆದು ಹೋಗುತ್ತಾರೆ, ಯಾರು ಎಲಿಮಿನೇಟ್ ಆಗ್ತಾರೋ ಅವರು ಮಾತ್ರ ಮನೆಯೊಳಗಡೆ ಬರೋದೇ ಇಲ್ಲ.
ಕಾವ್ಯ ಶೈವ ಔಟ್ ಆಗಬೇಕಿತ್ತಾ?
ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಅವರು ಔಟ್ ಆದಾಗಿನಿಂದಲೇ ಕಾವ್ಯ ಶೈವ ಎಲಿಮಿನೇಟ್ ಆಗಬೇಕಿತ್ತು ಎಂದು ಕೆಲವು ವೀಕ್ಷಕರು ಹೇಳಿದ್ದರು. ಕಾವ್ಯಗಿಂತ ರಾಶಿಕಾ ಬೆಸ್ಟ್ ಎನ್ನಲಾಗಿತ್ತು.
ಯಾರು ಔಟ್ ಆಗ್ತಾರೆ?
ಈಗ ರಘು, ಧ್ರುವಂತ್, ಕಾವ್ಯ ಶೈವ ಮಧ್ಯೆ ಯಾರು ಔಟ್ ಆಗ್ತಾರೆ ಎಂದು ಕಾದು ನೋಡಬೇಕಿದೆ. ಹಾಗಾದರೆ ಯಾರು ಔಟ್ ಆಗ್ತಾರೆ?
ಧ್ರುವಂತ್ ಔಟ್ ಆದರು?
ಧ್ರುವಂತ್ ಅವರು ಔಟ್ ಆದರು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಹಾಗಾದರೆ ಏನಾಗಬಹುದು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

