MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Entertainment
  • TV Talk
  • BBK 12: ಕೊನೆಗೂ ಗಿಲ್ಲಿ ನಟನ ಗೇಮ್‌ ಪ್ಲ್ಯಾನ್‌ ಬಾಯಿ ಬಿಡಿಸಿದ Kiccha Sudeep! ಭಾರೀ ಮೆಚ್ಚುಗೆ

BBK 12: ಕೊನೆಗೂ ಗಿಲ್ಲಿ ನಟನ ಗೇಮ್‌ ಪ್ಲ್ಯಾನ್‌ ಬಾಯಿ ಬಿಡಿಸಿದ Kiccha Sudeep! ಭಾರೀ ಮೆಚ್ಚುಗೆ

BBK 12 Epsiode: ಬಿಗ್‌ ಬಾಸ್‌ ಮನೆಯಲ್ಲಿ ಯಾವುದು ವರ್ಕ್‌ ಆಗತ್ತೆ? ಯಾವುದು ವರ್ಕ್‌ ಆಗಲ್ಲ? ಮನೆ ಕೆಲಸ ಮಾಡದೆ ಇದ್ದರೂ, ಟಾಸ್ಕ್‌ ಆಡದೆ ಇದ್ದರೂ ಕೂಡ ಹೇಗೆ ವರ್ಕ್‌ ಮಾಡಿಕೊಳ್ಳಬಹುದು ಎನ್ನೋದು ಗಿಲ್ಲಿಗೆ ಗೊತ್ತಿದೆ. ಅದನ್ನು ಕಿಚ್ಚ ಸುದೀಪ್‌ ಅವರು ಬಾಯಿ ಬಿಡಿಸಿದ್ದಾರೆ. 

1 Min read
Author : Padmashree Bhat
Published : Jan 04 2026, 10:05 AM IST
Share this Photo Gallery
  • FB
  • TW
  • Linkdin
  • Whatsapp
15
ಕ್ಯಾಪ್ಟನ್‌ ಗಿಲ್ಲಿ ಏನು ಮಾಡಿದ್ರು?
Image Credit : colors kannada

ಕ್ಯಾಪ್ಟನ್‌ ಗಿಲ್ಲಿ ಏನು ಮಾಡಿದ್ರು?

ಗಿಲ್ಲಿ ನಟ ಅವರು ಈ ವಾರ ಕ್ಯಾಪ್ಟನ ಆಗಿದ್ದಾರೆ. ಹೀಗಾಗಿ ಉಳಿದವರ ಬಳಿ ಕೆಲಸ ಮಾಡಿಸಬೇಕು. ಬೇರೆಯವರ ಕ್ಯಾಪ್ಟನ್ಸಿಯಲ್ಲಿ ಗಿಲ್ಲಿ ಕೆಲಸವನ್ನೇ ಮಾಡದೆ, ಕಾಟ ಕೊಟ್ಟರು. ಆದರೆ ಇವರ ಕ್ಯಾಪ್ಟನ್ಸಿಯಲ್ಲಿ ಎಲ್ಲರೂ ಅವರವರ ಪಾಡಿಗೆ ಕೆಲಸ ಮಾಡಿಕೊಂಡು ಹೋದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಕಿಚ್ಚ ಸುದೀಪ್‌ ಮುಂದೆ ಉಳಿದವರು ಏನಂದ್ರು?
Image Credit : colors kannada

ಕಿಚ್ಚ ಸುದೀಪ್‌ ಮುಂದೆ ಉಳಿದವರು ಏನಂದ್ರು?

ಕೆಲಸ ಮಾಡಲಿಲ್ಲ ಅಂದರೆ ಹಿಂದೆ ಬಿದ್ದು ಕೆಲಸ ಮಾಡಿಸಬೇಕು, ಆದರೆ ಅವರೆಲ್ಲರೂ ಕೆಲಸ ಮಾಡಬೇಕಾದರೆ ನಾನು ಯಾಕೆ ಮಾತನಾಡಬೇಕು? ಎಂದು ರಘು ಅವರು ಹೇಳಿದ್ದಾರೆ.

“ಬೇರೆಯವರು ಕೆಲಸ ಮಾಡಿಲ್ಲ ಅಂತ ಹೇಳಿದರೆ ನನಗೆ ಇಷ್ಟ ಆಗಲ್ಲ, ಅದಿಕ್ಕೆ ನಾನು ಕೆಲಸ ಮಾಡಿದೆ” ಎಂದು ರಘು ಅವರು ಹೇಳಿದ್ದಾರೆ.

ನನ್ನ ಕ್ಯಾಪ್ಟನ್ಸಿಯಲ್ಲಿ ಗಿಲ್ಲಿ ನಟ ಕೆಲಸ ಮಾಡಿಲ್ಲ. ಈ ಬಾರಿ ನನಗೆ ಕಿಚನ್‌ ಏರಿಯಾ ಇತ್ತು. ಗಿಲ್ಲಿಗೋಸ್ಕರ ನಾನು ಕೆಲಸ ಮಾಡಿಲ್ಲ ಅಂದರೆ ಉಳಿದವರಿಗೂ ಊಟ ಇರೋದಿಲ್ಲ ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ.

Related Articles

Related image1
BBK 12 ಟ್ರೋಫಿ ಹೊಡಿತಾರೆ ಎನ್ನುವಷ್ಟರಲ್ಲಿ ಭಾರೀ ಎಡವಟ್ಟು ಮಾಡ್ಕೊಂಡ Gilli Nata; ಬೆಲೆ ತೆರಬೇಕಾಗತ್ತಾ?
Related image2
BBK 12: ಸುದೀಪ್‌ ಮುಂದೆಯೇ ನಿಶ್ಚಿತಾರ್ಥ ಆಯ್ತು ಎಂದ ಗಿಲ್ಲಿ ನಟ; ಉರಿದುಕೊಂಡ ರಕ್ಷಿತಾ ಶೆಟ್ಟಿ!
35
ಕಿಚ್ಚ ಸುದೀಪ್‌ ಏನಂದ್ರು?
Image Credit : colors kannada

ಕಿಚ್ಚ ಸುದೀಪ್‌ ಏನಂದ್ರು?

“ಗಿಲ್ಲಿ ನಟ ಅವರು ಕ್ಯಾಪ್ಟನ್ಸಿ ಅರ್ಥ ಮಾಡಿಕೊಂಡಹಾಗೆ ಬೇರೆ ಯಾರೂ ಅರ್ಥಮಾಡಿಕೊಂಡಿಲ್ಲ. ಯಾರ ಕ್ಯಾಪ್ಟನ್ಸಿ ಇದ್ರೂ ಕೂಡ ಗಿಲ್ಲಿ ನಟ ಕೆಲಸ ಮಾಡಿಲ್ಲ, ಕಾಟ ಕೊಟ್ಟರು. ಆದರೆ ಅವರ ಕ್ಯಾಪ್ಟನ್ಸಿ ಇದ್ದಾಗ ಎಲ್ಲರೂ ಅವರವರ ಕೆಲಸವನ್ನು ಮಾಡಿಕೊಂಡರು.” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

45
ಎಲ್ಲ ಸೀಸನ್‌ ನೋಡಿದ್ರು
Image Credit : colors kannada

ಎಲ್ಲ ಸೀಸನ್‌ ನೋಡಿದ್ರು

“ನಾನು ಎಲ್ಲ ಸೀಸನ್‌ ನೋಡಿದ್ದೇನೆ, ಹೇಗ ಯಾರು ಆಟ ಆಡಿದ್ದಾರೆ ಎಂದು ನೋಡಿದ್ದೇನೆ. ಪ್ರಥಮ್‌ ಹಾಗೂ ಹನುಮಂತ ಇದ್ದ ಸೀಸನ್‌ ನೋಡಿದ್ದೇನೆ” ಎಂದು ಗಿಲ್ಲಿ ನಟ ಹೇಳಿದ್ದಾರೆ.

“ಒಬ್ಬ ಕ್ಯಾಪ್ಟನ್‌ ಆದವನು ಮನೆಯಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎನ್ನೋದು ನಿಮಗೆ ಗೊತ್ತಿರಬೇಕು. ನೀವು ನಿದ್ದೆ ಮಾಡೋ ಟೈಮ್‌ನಲ್ಲಿ ಎಲ್ಲರೂ ಅವರ ಕೆಲಸ ಮಾಡುತ್ತಿದ್ದರು, ಇವರ ಕೆಲಸ ಆಗಿತ್ತು. ಸ್ವಲ್ಪ ಟಾರ್ಚರ್‌ ಕೊಡಬೇಕಿತ್ತು, ಕೊಟ್ಟರು” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

55
ಬನಿಯನ್‌ ಹಾಕಿ ರಾಜನ ಬಾಳು ಬಾಳ್ತಿದ್ರು
Image Credit : colors kannada

ಬನಿಯನ್‌ ಹಾಕಿ ರಾಜನ ಬಾಳು ಬಾಳ್ತಿದ್ರು

“ನಿಮ್ಮ ಪಾತ್ರದಲ್ಲಿ ಪ್ರಥಮ್‌, ಹನುಮಂತ ಇದ್ದರು. ಅವರ ಬಾಯಿಯಿಂದ ಸೀಸನ್‌ ನೋಡಿರೋ ಸತ್ಯ ಹೇಳಿಸಿದೆ. ತಯಾರಿ ಮಾಡಿಕೊಳ್ಳೋದು ತಪ್ಪಲ್ಲ. ಎಲ್ಲ ಸೀಸನ್‌ ನೋಡಿದ್ದಾರೆ. ಹಾಕಿದ್ದು ಬನಿಯನ್‌ ಆದರೂ ಕೂಡ ಬಾಳುತ್ತಿರೋ ಬಾಳು ರಾಜನದ್ದೇ” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಗಿಲ್ಲಿ ನಟ

Latest Videos
Recommended Stories
Recommended image1
ಶೂಟಿಂಗ್​ ವೇಳೆ ನಟಿಯನ್ನೇ ನುಂಗಿ ಹಾಕಿದ ದೈತ್ಯ ತಿಮಿಂಗಲ: ಆಮೇಲೇನಾಯ್ತು? ಭಯಾನಕ ವಿಡಿಯೋ ವೈರಲ್​
Recommended image2
ಟಿವಿ ವೀಕ್ಷಕರಿಗೆ ಕೇಂದ್ರದ ಬಿಗ್ ಶಾಕ್! 20 ವರ್ಷಗಳ ಬಳಿಕ ರೂಲ್ಸ್ ಬದಲಾವಣೆ
Recommended image3
Annayya Serial ನಟಿ ತ್ರಿವೇಣಿ ಮನೆಯಲ್ಲಿ ಹಬ್ಬದ ಸಡಗರ: ಸೆಲೆಬ್ರಿಟಿಗಳ ದಂಡು- ಕ್ಯೂಟ್​ ಫೋಟೋಸ್​ ಇಲ್ಲಿವೆ
Related Stories
Recommended image1
BBK 12 ಟ್ರೋಫಿ ಹೊಡಿತಾರೆ ಎನ್ನುವಷ್ಟರಲ್ಲಿ ಭಾರೀ ಎಡವಟ್ಟು ಮಾಡ್ಕೊಂಡ Gilli Nata; ಬೆಲೆ ತೆರಬೇಕಾಗತ್ತಾ?
Recommended image2
BBK 12: ಸುದೀಪ್‌ ಮುಂದೆಯೇ ನಿಶ್ಚಿತಾರ್ಥ ಆಯ್ತು ಎಂದ ಗಿಲ್ಲಿ ನಟ; ಉರಿದುಕೊಂಡ ರಕ್ಷಿತಾ ಶೆಟ್ಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved