ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಚೆಲುವೆ ಭವ್ಯಾ ಗೌಡ.
ಇದೀಗ ಹೊಸ ಫೋಟೊ ಶೂಟ್ ಮೂಲಕ ಸಖತ್ ಆಗಿ ಮಿಂಚುತ್ತಿದ್ದಾರೆ ಕಿರುತೆರೆ ಸುಂದರಿ.
ಭವ್ಯಾ ಗೌಡ ಸುಂದರವಾದ ಕೇಸರಿ ಮತ್ತು ಕಂದು ಬಣ್ಣದ ಗಾಗ್ರಾ ಚೋಲಿಯಲ್ಲಿ ಮಿಂಚಿದ್ದಾರೆ.
ಭವ್ಯಾ ಗೌಡ ಫೋಟೋ ನೋಡ್ತಿದ್ರೆ ಅವರ ಮುಖದಲ್ಲಿ ಬ್ಲಶ್, ನಾಚಿಗೆ ಎದ್ದು ಕಾಣಿಸುತ್ತಿದೆ.
ಭವ್ಯಾ ಗೌಡ ಮುಖ ನೋಡ್ತಿದ್ರೆ, ಲವ್ವಲ್ಲಿ ಬಿದ್ದಿರೋ ಥರ ಒಂಥರಾ ನಾಚಿಗೆ ಕಾಣಿಸ್ತಿದೆ ಎನ್ನುತ್ತಿದ್ದಾರೆ ಫ್ಯಾನ್ಸ್.
ಅಭಿಮಾನಿಗಳು ಭವ್ಯಾ ಗೌಡ ಬಳಿ ತುಂಬಾ ಸುಂದರವಾಗಿ ಕಾಣಿಸ್ತೀರಿ, ದೃಷ್ಟಿ ತೆಗೆಸಿಕೊಳ್ಳಿ ಅಂತಾನು ಹೇಳಿದ್ದಾರೆ.
ಭವ್ಯಾ ಗೌಡ ಮುದ್ದು ಗೊಂಬೆಯಂತೆ ಕಾಣಿಸುತ್ತಿದ್ದು, ಆ ನಗುವಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಭವ್ಯಾ ಗೌಡ ಸದ್ಯ ಜೀ ಕನ್ನಡ ವಾಹಿನಿಯ ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತದಲ್ಲಿ ನಟಿಸುತ್ತಿದ್ದಾರೆ.
ರಮೇಶ್ ನ ಮೋಸದಿಂದಾಗಿ ಇದೀಗ ನಿಧಿ ಕರ್ಣನಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾಳೆ.
ಧಾರಾವಾಹಿಯಲ್ಲಿ ಕೊನೆಗಾದ್ರು ಕರ್ಣ ಮತ್ತು ನಿಧಿ ಒಂದಾಗ್ತಾರ? ಅಥವಾ ಕರ್ಣ ಮತ್ತು ನಿತ್ಯಾ ಒಂದಾಗ್ತಾರ ಕಾದು ನೋಡಬೇಕು.
ಕುಟುಂಬ ಸಮೇತರಾಗಿ ಮಂತ್ರಾಲಯ ರಾಯರ ದರ್ಶನ ಪಡೆದ ನಿರೂಪಕಿ ಶ್ವೇತಾ ಚಂಗಪ್ಪ
ಕನ್ನಡ ಸೀರಿಯಲ್ ನಟಿಯರ ವಿದ್ಯಾಭ್ಯಾಸ… ಆತಿ ಹೆಚ್ಚು ಕಲಿತಿರೋರು ಯಾರು?
ಸಿಂಪಲ್ಲಾಗ್ ಹುಟ್ಟುಹಬ್ಬ ಆಚರಿಸಿಕೊಂಡ Vaishnavi Gowda, ನಟಿಯ ವಯಸ್ಸೆಷ್ಟು?
ಬಿಗ್ ಬಾಸ್ ಬೆಡಗಿ Spandana Somannaಗೆ ನಿಜವಾಗ್ಲೂ ಲವ್ ಆಗಿದ್ಯಂತೆ!