ಬಿಗ್‌ಬಾಸ್‌ ಸ್ಪರ್ಧಿ ಆಶಿತಾ ಈಗ ಬ್ಯುಸಿನೆಸ್‌ ಐಕಾನ್ ; ಆನ್‌ಲೈನಲ್ಲಿ ಸಿಗುತ್ತೆ ಟ್ರೆಂಡಿ ಬಟ್ಟೆಗಳು..

First Published Dec 14, 2020, 4:48 PM IST

ಬಿಗ್ ಬಾಸ್‌ ಹಾಗೂ ರಾಧಾ ರಮಣ ಧಾರಾವಾಹಿ ನಂತರ ಆನ್‌ ಸ್ಕ್ರೀನ್‌ನಿಂದ ದೂರವಾದ ನಟಿ ಆಶಿತಾ ಚಂದ್ರಪ್ಪ ಈಗೇನು ಮಾಡುತ್ತಿದ್ದಾರೆ? ಅವರ ಇನ್‌ಸ್ಟಾಗ್ರಾಂ ಖಾತೆಯಿಂದ ಆಯ್ಕೆ ಮಾಡಿಕೊಂಡಿರುವ ಫೋಟೋ ಈ ಸ್ಟೋರಿ ಹೇಳುತ್ತೆ......

ಕಿರುತೆರೆ ಪ್ರೇಕ್ಷಕರ ಮುದ್ದಿನ ಅವನಿ ಉರಫ್ ಆಶಿತಾ ಚಂದ್ರಪ್ಪ ಈಗ ಬ್ಯುಸಿನೆಸ್‌ ವುಮೆನ್‌ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕಲರ್‌ಫುಲ್‌ ಫೋಟೋ ಹಾಕುವ ಆಶಿಕಾಗೆ ಅಭಿಮಾನಿಗಳು ಸದಾ ಕೇಳುತ್ತಿದ್ದ ಪ್ರಶ್ನೆ ಒಂದೇ...ಏನು ಗೊತ್ತಾ?

ಇಷ್ಟೊಂದು ಟ್ರೆಂಡಿಯಾಗಿ ಹೇಗೆ ರೆಡಿಯಾಗುತ್ತೀರಾ? ಎಲ್ಲಿಂದ ನಿಮ್ಮಔಟ್‌ಫಿಟ್‌ ಆಯ್ಕೆ ಮಾಡಿಕೊಳ್ಳುತ್ತೀರಾ? ಎಂಬುವುದು ಎಲ್ಲರೂ ಕೇಳುತ್ತಿದ್ದ ಪ್ರಶ್ನೆಗಳಾಗಿದ್ದವು.

ಅದಕ್ಕೆ ಆಶಿತಾ ಈಗ ತಮ್ಮದೇ ಬಟ್ಟೆ ಬ್ರ್ಯಾಂಡ್‌ವೊಂದನ್ನು ತೆರೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಬಟ್ಟೆಗಳ ಫೇಜ್‌ ಕೂಡ ತುಂಬಾನೇ ಫೇಮಸ್‌.

'ಲೇಬಲ್‌ ಬೈ ಆಶಿತಾ ಚಂದ್ರಪ್ಪ' ಪೇಜ್‌ನಲ್ಲಿ ಟ್ರೆಂಡಿ ಹಾಗೂ ಯೂನಿಕ್‌ ಬಣ್ಣದ ಸೆಲ್ವಾರ್‌ಗಳನ್ನು ಕಾಣಬಹುದು.

'ರಾಶಿ' ಎಂಬ ಮತ್ತೊಂದು ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ರೇಶ್ಮೆ ಸೀರೆಗಳನ್ನು ಕಾಣಬಹುದು. ಪ್ರತಿ ಸೀರೆಯಲ್ಲೂ ಒಂದೊಂದು ವೆರೈಟಿ ಇದೆ.

ಇನ್ನು ಬಿಡುವಿನ ಸಮಯದಲ್ಲಿ ಆಶಿತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕೆಲವೊಂದು ವಸ್ತುಗಳ ಬಗ್ಗೆ ಜಾಹೀರಾತು ನೀಡುತ್ತಾರೆ. ಅಲ್ಲದೇ ಅನೇಕ ಫೋಟೋಶೂಟ್‌ಗಳಲ್ಲಿ ಭಾಗಿಯಾಗಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?