ಇದ್ದಕ್ಕಿದ್ದಂತೆ ಕುಂಬ್ಳೆ ಮನೆಗೆ ಶೈನ್ ಶೆಟ್ಟಿ, ಹೊಸಾ ಪ್ರಾಜೆಕ್ಟ್ ಇನ್ನೇನು ಗಟ್ಟಿ?
ಬಿಗ್ ಬಾಸ್ ನಲ್ಲಿ ಗೆದ್ದು ಬೀಗಿದ ಶೈನ್ ಶೆಟ್ಟಿ ದಿಢೀರ್ ಎಂದು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಮನೆಗೆ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದ್ದಾರೆ. ಅಲ್ಲದೇ ಸಂಭ್ರಮವನ್ನು ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ.
15

ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರ ಮನೆಗೆ ಭೇಟಿ ನೀಡಿದ ಶೈನ್ ಶೆಟ್ಟಿ
ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರ ಮನೆಗೆ ಭೇಟಿ ನೀಡಿದ ಶೈನ್ ಶೆಟ್ಟಿ
Add Asianetnews Kannada as a Preferred Source

25
ಚೇತನಾ ಕುಂಬ್ಳೆ ಅವರ ಆತಿಥ್ಯಕ್ಕೆ ನಾನು ಮರುಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಚೇತನಾ ಕುಂಬ್ಳೆ ಅವರ ಆತಿಥ್ಯಕ್ಕೆ ನಾನು ಮರುಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
35
ನಮ್ಮ ದೇಶದ ಹೆಮ್ಮ ಅನಿಲ್ ಕುಂಬ್ಳೆ ಅವರ ಸರಳತೆಯನ್ನು ಮೆಚ್ಚಲೇಬೇಕು ಎಂದಿದ್ದಾರೆ.
ನಮ್ಮ ದೇಶದ ಹೆಮ್ಮ ಅನಿಲ್ ಕುಂಬ್ಳೆ ಅವರ ಸರಳತೆಯನ್ನು ಮೆಚ್ಚಲೇಬೇಕು ಎಂದಿದ್ದಾರೆ.
45
ಕುಂಬ್ಳೆ ಕುಟುಂಬ ಶೈನ್ ಅಭಿಮಾನಿಯಾಗಿದ್ದು ಅವರನ್ನು ಆಹ್ವಾನಿಸಿತ್ತು ಎನ್ನಲಾಗಿದೆ.
ಕುಂಬ್ಳೆ ಕುಟುಂಬ ಶೈನ್ ಅಭಿಮಾನಿಯಾಗಿದ್ದು ಅವರನ್ನು ಆಹ್ವಾನಿಸಿತ್ತು ಎನ್ನಲಾಗಿದೆ.
55
ಒಟ್ಟಿನಲ್ಲಿ ಸ್ಪಿನ್ ಮಾಂತ್ರಿಕನ ಮನೆಗೆ ಭೇಟಿ ನೀಡಿ ಅವರ ಕುಟುಂಬದೊಂದಿಗೆ ಶೈನ್ ಶೆಟ್ಟಿ ಕಾಲ ಕಳೆದಿದ್ದಾರೆ.
ಒಟ್ಟಿನಲ್ಲಿ ಸ್ಪಿನ್ ಮಾಂತ್ರಿಕನ ಮನೆಗೆ ಭೇಟಿ ನೀಡಿ ಅವರ ಕುಟುಂಬದೊಂದಿಗೆ ಶೈನ್ ಶೆಟ್ಟಿ ಕಾಲ ಕಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos