MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Bigg Boss 15: ಜೈಲು ಪಾಲಾದ ರಶ್ಮಿ ದೇಸಾಯಿ, ದೇವೋಲೀನಾ ಜೊತೆ ಮುರಿದ ಸ್ನೇಹ!

Bigg Boss 15: ಜೈಲು ಪಾಲಾದ ರಶ್ಮಿ ದೇಸಾಯಿ, ದೇವೋಲೀನಾ ಜೊತೆ ಮುರಿದ ಸ್ನೇಹ!

ಇತ್ತೀಚಿನ ದಿನಗಳಲ್ಲಿ ಸಲ್ಮಾನ್ ಖಾನ್ (Salman Khan)  ಅವರ ವಿವಾದಾತ್ಮಕ ಶೋ ಬಿಗ್ ಬಾಸ್ 15  (Bigg Boss 15) ನಲ್ಲಿ ಬಹಳಷ್ಟು ನೆಡೆಯುತ್ತಿದೆ. ಸ್ಪರ್ಧಿಗಳು ಒಬ್ಬರನ್ನೊಬ್ಬರು ಅವಮಾನಿಸಲು ಮತ್ತು ಕೆಣಕಲು ಯಾವುದೇ ಅವಕಾಶವನ್ನು ಬಿಡುತ್ತಿಲ್ಲ. ಇದೇ ರೀತಿ ಶನಿವಾರದ ವೀಕೆಂಡ್ ಕಾ ವಾರ್  (Weekend Ka Vaar)  ನಲ್ಲೂ ಬಹಳಷ್ಟು ಕಂಡುಬಂದಿದೆ. ಶನಿವಾರದ ಕಾರ್ಯಕ್ರಮವನ್ನು ಫರಾ ಖಾನ್  (Farah Khan)  ಹೋಸ್ಟ್ ಮಾಡಿದ್ದಾರೆ. ಈ ಸಮಯದಲ್ಲಿ, ಅವರು ಸ್ಪರ್ಧಿಗಳಿಗೆ ಟೆಸ್ಟ್‌ಗಳನ್ನು ನೀಡಿದರು ಮತ್ತು ಅವರೊಂದಿಗೆ ಆಟಗಳನ್ನು ಆಡಿದರು. 

2 Min read
Suvarna News
Published : Dec 12 2021, 03:57 PM IST| Updated : Dec 12 2021, 04:02 PM IST
Share this Photo Gallery
  • FB
  • TW
  • Linkdin
  • Whatsapp
17

ಶನಿವಾರದ ಸಂಚಿಕೆಯಲ್ಲಿ ರಶ್ಮಿ ದೇಸಾಯಿ (Rashmi Desai)  ಮತ್ತು ದೇವೋಲೀನಾ  (Devoleena) ಅವರ ಸ್ನೇಹ ಮುರಿದುಬಿದ್ದಿದೆ. ಇಬ್ಬರ ನಡುವೆ ಬಿಗ್ ಬಾಸ್ ಮನೆಯಲ್ಲಿ ಶುರುವಾದ ಗೆಳೆತನ ಬಿಗ್ ಬಾಸ್ ಮನೆಯಲ್ಲಿಯೇ ಕೊನೆಗೊಂಡಿದೆ. ವಾಸ್ತವವಾಗಿ, ಇದಕ್ಕೆಲ್ಲ ಕಾರಣವೆಂದರೆ ಆತಿಥೇಯರು ಎಲ್ಲರಿಗೂ ನೀಡಿದ ಟಾಸ್ಕ್‌.


 

27

ಬಿಗ್‌ ಬಾಸ್‌ ಮನೆಯ ವಾತಾವರಣ ಹದಗೆಡಲು  ಕಾರಣವಾಗಿರುವ  ಸ್ಪರ್ಧಿಯ ಹೆಸರನ್ನು ತೆಗೆದುಕೊಳ್ಳಬೇಕು ಎಂದು ಫರಾ ಖಾನ್ ಮನೆಯ ಸದಸ್ಯರಿಗೆ ಟಾಸ್ಕ್‌ ನೀಡಿದ್ದರು.  ಫರಾ ಟಾಸ್ಕ್ ನೀಡಿದ ತಕ್ಷಣ, ಕುಟುಂಬದ ಸದಸ್ಯರೆಲ್ಲರೂ ಮೂಲೆಗೆ ಹೋಗಿ ಪರಸ್ಪರ ಹೆಸರನ್ನು ಚರ್ಚಿಸಲು ಪ್ರಾರಂಭಿಸಿದರು. 

37

ಇದನ್ನೆಲ್ಲ ನೋಡಿದ ಫರಾ ಮತ್ತೊಮ್ಮೆ ಕುಟುಂಬದವರನ್ನೆಲ್ಲ ಟಾರ್ಗೆಟ್ ಮಾಡಿ ಎಲ್ಲರ ಮುಂದೆ ಈ ಹೆಸರು ಹೇಳಬೇಕು ಎಂದು ಹೇಳಿದರೂ ಟಾಸ್ಕ್ ಡಿಕ್ಲೇರ್ ಆಗುವ ಮುನ್ನವೇ ಮೂಲೆ  ಹಿಡಿದಿದ್ದೀರಿ ಎಂದು ಹೇಳಿದರು.

47

ಮೊದಲು ರಶ್ಮಿ ಜೈಲಿಗೆ ಹೋಗಲು ದೇವೋಲೀನಾ ಹೆಸರನ್ನು ತೆಗೆದುಕೊಂಡರು. ದೇವೋಲೀನಾ ತನ್ನ ಫ್ರೆಂಡ್‌ಯಂದಲೇ ತನ್ನ ಹೆಸರು ಕೇಳಿ ಆಘಾತಕ್ಕೊಳಗಾಗಿದ್ದರು, ಏಕೆಂದರೆ ಈ ಹಿಂದೆ ಅಭಿಜೀತ್, ರಾಖಿ ಮತ್ತು ರಿತೇಶ್ ಜೈಲಿಗೆ ಹೋಗಲು ರಶ್ಮಿಯ ಹೆಸರನ್ನು ಸೂಚಿಸಲು ಕೇಳಿದಾಗ ಅವರು ಒಪ್ಪಲಿಲ್ಲ.

57

ರಶ್ಮಿ ನಂತರ ಉಮರ್ ರಿಯಾಜ್ ಕೂಡ ದೇವೋಲೀನಾ ಹೆಸರನ್ನು ತೆಗೆದುಕೊಂಡರು. ಅಂತಿಮವಾಗಿ ದೇವೋಲೀನಾ ಮತ್ತು ರಶ್ಮಿ ವಿರುದ್ಧ ತಲಾ ಐದು ಮತಗಳು ಬಿದ್ದವು. ರಶ್ಮಿ ಮತ್ತು ದೇವೋಲೀನಾ ನಡುವಿನ ಟೈ ಆದನಂತರ  ಫರಾ   ಕುಟುಂಬ ಸದಸ್ಯರನ್ನು ಕೇಳಿದಾಗ  ಪ್ರತೀಕ್ ಸಹಜ್ಪಾಲ್ ತಮ್ಮ ಮತವನ್ನು ಬದಲಾಯಿಸಿದರು. ಇದಕ್ಕೂ ಮುನ್ನ ಅವರು ಉಮರ್ ಪರ ಮತ ಚಲಾಯಿಸಿದ್ದರು.

67

ಈ ವೇಳೆ ಶಮಿತಾ ಶೆಟ್ಟಿ ಕೂಡ ಉಮರ್ ಗೆ ನೀಡಿದ್ದ ಮತವನ್ನು ಬದಲಿಸಿ ರಶ್ಮಿ ಜೈಲಿಗೆ ಹೋಗುವಂತೆ ಮತ ಹಾಕಿದ್ದಾರೆ. ರಶ್ಮಿ ಜೈಲಿಗೆ ಹೋಗುತ್ತಾರೆ ಎಂದು ನಿರ್ಧರಿಸಿದಾಗ, ಫರಾ ಅವರಿಗೆ ತಮ್ಮ ಪರವಾಗಿ ಪ್ರಸ್ತುತಪಡಿಸಲು ಅವಕಾಶ ನೀಡಿದರು. ಅವಳ ಮಾತುಗಳನ್ನು ಹೇಳುವಾಗ, ರಶ್ಮಿ ದೇಸಾಯಿ ಅಳಲು ಪ್ರಾರಂಭಿಸಿದರು ಮತ್ತು ಫರಾ ಸಮಾಧಾನ ಪಡಿಸಿದರು.


 

77

ಈ ವೇಳೆ ಫರಾ ಖಾನ್ ರಾಖಿ ಸಾವಂತ್ ಪತಿ ರಿತೇಶ್ ಅವರನ್ನೂ ಟಾರ್ಗೆಟ್ ಮಾಡಿದ್ದರು. ಫರಾ ಜೊತೆಗೆ ಬಿಗ್ ಬಾಸ್ ಅಭಿಮಾನಿಗಳು ಸಹ  ಸ್ಪರ್ಧಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅಭಿಜೀತ್ ಬಿಚುಕ್ಲೆ ಅವರು ನೀವು ಪತಿಯನ್ನು ಬಾಡಿಗೆಗೆ ಕರೆತಂದಿದ್ದೀರಿ ಎಂದು ತಮಾಷೆಯಾಗಿ ಹೇಳಿದಾಗ ನೀವು ಈ ವಿಷಯವನ್ನು ಗಲಾಟೆ ಮಾಡಿದ್ದರಿರಿ ಎಂದು ಈ ವೇಳೆ ಅಭಿಮಾನಿಯೊಬ್ಬರು ರಾಖಿಗೆ ಕೇಳಿದರು. ಅಭಿಮಾನಿ ಕೇಳಿದ ಈ ಪ್ರಶ್ನೆಗೆ ಫರಾ ಕೂಡ ಸಮ್ಮತಿಸಿದ್ದಾರೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved