MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss 13 ಆಡಿಷನ್​ ಛಾನ್ಸ್​ ಮಿಸ್​ ಆದ್ರೆ ಚಿಂತೆ ಬಿಡಿ- Anupama Gowda ಕೊಟ್ಟರು ಗುಡ್​ ನ್ಯೂಸ್​

Bigg Boss 13 ಆಡಿಷನ್​ ಛಾನ್ಸ್​ ಮಿಸ್​ ಆದ್ರೆ ಚಿಂತೆ ಬಿಡಿ- Anupama Gowda ಕೊಟ್ಟರು ಗುಡ್​ ನ್ಯೂಸ್​

ಬಿಗ್ ಬಾಸ್ ಕನ್ನಡ 13ರ ಅಧಿಕೃತ ಆಡಿಷನ್ ದಿನಾಂಕ ಮುಗಿದಿದ್ದರೂ, ನಟಿ ಅನುಪಮಾ ಗೌಡ ಅವರು ಜನಸಾಮಾನ್ಯರಿಗೆ ಮತ್ತೊಂದು ಅವಕಾಶ ಕಲ್ಪಿಸಿದ್ದಾರೆ. ವೈಟ್ ಗೋಲ್ಡ್ ಮನಿ ಮೂಲಕ ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಬಿಗ್ ಬಾಸ್ ಮನೆಗೆ ಹೋಗುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು.

1 Min read
Author : Suchethana D
Published : Jun 26 2026, 05:32 PM IST
Share this Photo Gallery
  • FB
  • TW
  • Linkdin
  • Whatsapp
16
ಜನ ಸಾಮಾನ್ಯರಿಗೆ ಅವಕಾಶ
Image Credit : Social Media

ಜನ ಸಾಮಾನ್ಯರಿಗೆ ಅವಕಾಶ

ಬಿಗ್​ಬಾಸ್​​ 13 (Bigg Boss 13)ಗೆ ಈ ಬಾರಿ ಜನ ಸಾಮಾನ್ಯರಿಗೂ ಅವಕಾಶ ಕಲ್ಪಿಸಲಾಗಿದೆ. ಇದಾಗಲೇ ಕಲರ್ಸ್ ಕನ್ನಡ ವಾಹಿನಿ ಆಡಿಷನ್​ಗೆ ಆಸಕ್ತರಿಗೆ ಆಹ್ವಾನ ನೀಡಿತ್ತು. ಆಡಿಷನ್​ನಲ್ಲಿ ಪಾಲ್ಗೊಳ್ಳುವಂತೆ ಕರೆ ಕೊಟ್ಟಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮುಗಿದ ಅಂತಿಮ ದಿನಾಂಕ
Image Credit : Social Media

ಮುಗಿದ ಅಂತಿಮ ದಿನಾಂಕ

ಇದಾಗಲೇ ಅದರ ಅಂತಿಮ ದಿನಾಂಕ ಮುಗಿದು ಹೋಗಿದೆ. ಆದರೆ ಕೆಲವರಿಗೆ ಇದು ತಿಳಿಯದೇ ಛಾನ್ಸ್​ ಮಿಸ್​ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರಿಗೆ ಅರಿವು ಇದ್ದರೂ ಯಾವುದೋ ಕಾರಣಕ್ಕೆ ಆಡಿಷನ್​ ಕೊಡಲು ಸಾಧ್ಯವಾಗಲಿಲ್ಲ.

Related Articles

Related image1
Bengaluru Goes Green: ಲೈವ್​ ಬಂದು ಕಿಚ್ಚ ಸುದೀಪ್​ ಕೊಟ್ರು ಬಿಗ್​ ನ್ಯೂಸ್​- ಜನರಲ್ಲಿ ಹೀಗೊಂದು ಮನವಿ
Related image2
ಶರ್ಟ್ ಬಟನ್ಸ್​ ಓಪನ್​ ಇಡೋದ್ಯಾಕೆ Ravichandran, Rakshit Shetty? ಕ್ರೇಜಿಸ್ಟಾರ್ ಉತ್ತರಕ್ಕೆ ಫ್ಯಾನ್ಸ್​ ದಂಗು​
36
ಮತ್ತೊಂದು ಅವಕಾಶ
Image Credit : bbkseason13 Instagram

ಮತ್ತೊಂದು ಅವಕಾಶ

ಅವರಿಗೆ ಇದೀಗ ಆ್ಯಂಕರ್​, ನಟಿ, ಅನುಪಮಾ ಗೌಡ ಅವರು ಬಿಗ್​ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಅದೇನೆಂದರೆ, ಹೀಗೆ ಛಾನ್ಸ್​ ಮಿಸ್​ ಆದೋರಿಗೆ ಇನ್ನೊಂದು ಅವಕಾಶ ಇರುವುದಾಗಿ ಅವರು ಹೇಳಿದ್ದಾರೆ.

46
ವೈಟ್​ಗೋಲ್ಡ್​ಮನಿ ಕಡೆಯಿಂದ...
Image Credit : Colors Kannada Instagram

ವೈಟ್​ಗೋಲ್ಡ್​ಮನಿ ಕಡೆಯಿಂದ...

ವೈಟ್​ಗೋಲ್ಡ್​ಮನಿ ಕಡೆಯಿಂದ ಈ ಅವಕಾಶ ಕಲ್ಪಿಸುತ್ತಿರುವುದಾಗಿ ಅನುಪಮಾ ಗೌಡ (Anupama Gowda) ಅವರು ಹೇಳಿದ್ದಾರೆ. ಮೊದಲಿಗೆ ಛಾನ್ಸ್​ ಮಿಸ್ ಆದವರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಅವರು ವಿವರಿಸಿದ್ದಾರೆ.

56
ಏನು ಮಾಡಬೇಕು?
Image Credit : bbkseason13 Instagram

ಏನು ಮಾಡಬೇಕು?

ಇದಕ್ಕಾಗಿ ನೀವು whitegold.money/bbkannada ಅಲ್ಲಿ ಭೇಟಿ ನೀಡಿ ಅಲ್ಲಿರುವ ಫಾರ್ಮ್​ ಅನ್ನು ಭರ್ತಿ ಮಾಡಬೇಕು ಎಂದಿರುವ ನಟಿ, ಕೆಲವೊಂದು ನಿಯಮ ಮತ್ತು ಷರತ್ತುಗಳು ಇವೆ ಎಂದಿದ್ದಾರೆ. ಅದರ ಬಗ್ಗೆ ಡಿಟೇಲ್ಸ್​ ಕೊಟ್ಟಿಲ್ಲ.

66
ತಡ ಏಕೆ?
Image Credit : bbkseason13 Instagram

ತಡ ಏಕೆ?

ಹಾಗಿದ್ದರೆ ಇನ್ನೇಕೆ ತಡ. ಅರ್ಜಿಯನ್ನು ಭರ್ತಿ ಮಾಡಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ. ಅದೃಷ್ಟ ಚೆನ್ನಾಗಿದ್ದರೆ ಬಿಗ್​ಬಾಸ್​​ಗೆ ಹೋಗುವ ಅವಕಾಶ ಸಿಗಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಅನುಪಮಾ ಗೌಡ

Latest Videos
Recommended Stories
Recommended image1
Bengalurina Aa Ondu Ghatane: ಯುಟ್ಯೂಬ್‌ನಲ್ಲೇ ರಿಲೀಸ್‌ ಆದ 'ಬೆಂಗಳೂರಿನ ಆ ಒಂದು ಘಟನೆ' ವೆಬ್‌ ಸಿರೀಸ್‌
Recommended image2
Telugu Saregamapa Audition: ಬೆಂಗಳೂರಿನಲ್ಲಿ ತೆಲುಗು ಸರೆಗಮಪ ರಿಯಾಲಿಟಿ ಶೋ ಆಡಿಷನ್;‌ ಯಾವಾಗ? ಎಲ್ಲಿ?
Recommended image3
Small Screen: ಈ ವಾರದ TRP ಲೆಕ್ಕಾಚಾರ ಉಲ್ಟಾ ಪಲ್ಟಾ; ಬಂಪರ್ ರೇಟಿಂಗ್ ಪಡೆದ ಕಲರ್ಸ್ ಕನ್ನಡ ಧಾರಾವಾಹಿಗಳು!
Related Stories
Recommended image1
Bengaluru Goes Green: ಲೈವ್​ ಬಂದು ಕಿಚ್ಚ ಸುದೀಪ್​ ಕೊಟ್ರು ಬಿಗ್​ ನ್ಯೂಸ್​- ಜನರಲ್ಲಿ ಹೀಗೊಂದು ಮನವಿ
Recommended image2
ಶರ್ಟ್ ಬಟನ್ಸ್​ ಓಪನ್​ ಇಡೋದ್ಯಾಕೆ Ravichandran, Rakshit Shetty? ಕ್ರೇಜಿಸ್ಟಾರ್ ಉತ್ತರಕ್ಕೆ ಫ್ಯಾನ್ಸ್​ ದಂಗು​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved