MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Entertainment
  • TV Talk
  • Bhagyalakshmi Serial: 2 ನೇ ಮದುವೆಯಾಗೋ ಖುಷಿಯಲ್ಲಿದ್ದ ಭಾಗ್ಯಗೆ ಭೂಮಿ ಇಬ್ಭಾಗವಾಗುವಂಥ ನ್ಯೂಸ್‌ ಸಿಕ್ಕಿತು!

Bhagyalakshmi Serial: 2 ನೇ ಮದುವೆಯಾಗೋ ಖುಷಿಯಲ್ಲಿದ್ದ ಭಾಗ್ಯಗೆ ಭೂಮಿ ಇಬ್ಭಾಗವಾಗುವಂಥ ನ್ಯೂಸ್‌ ಸಿಕ್ಕಿತು!

Bhagyalakshmi Serial: 'ಭಾಗ್ಯಲಕ್ಷ್ಮಿ' ಈಗ ರೋಚಕ ಘಟ್ಟ ತಲುಪಿದೆ. ಭಾಗ್ಯಳ ಬದುಕಿಗೆ ಹಳೆಯ ಪತಿ ತಾಂಡವ್ ಕೂಡ ಬಂದಿದ್ದಾನೆ, ಇಷ್ಟುದಿನಗಳ ಕಾಲ ಕಷ್ಟದಲ್ಲಿ ಜೊತೆಗಿದ್ದು, ಆಕೆಯನ್ನು ಗೌರವಿಸುವ ಆದೀಶ್ವರ್ ಕಾಮತ್ ಇದ್ದಾನೆ. ಆದೀಶ್ವರ್‌ ಜೊತೆ ಮದುವೆ ಆಗಬೇಕು ಎಂದುಕೊಂಡ ಭಾಗ್ಯಗೆ ಧರ್ಮಸಂಕಟ ಬಂದಿದೆ. 

1 Min read
Author : Padmashree Bhat
Published : Feb 04 2026, 10:13 PM IST
Share this Photo Gallery
  • FB
  • TW
  • Linkdin
  • Whatsapp
15
ಹೆಂಡ್ತಿ ಎಂದು ನೋಡಲೇ ಇಲ್ಲ
Image Credit : Jiohotstar

ಹೆಂಡ್ತಿ ಎಂದು ನೋಡಲೇ ಇಲ್ಲ

ತಾಂಡವ್ ಮೊದಲಿನಿಂದಲೂ ಭಾಗ್ಯಳನ್ನು ಹೆಂಡತಿಯಾಗಿ ನೋಡದೆ, ಒಬ್ಬ ಕೆಲಸದವಳಂತೆ ನೋಡಿದ್ದನು. ಆಕೆ ಓದಿಲ್ಲ, ಹಳೇ ಸಂಪ್ರದಾಯದವಳು ಎಂದು ಹೀಗಗಳೆದಿದ್ದನು. ಆಮೇಲೆ ಅವನು ಶ್ರೇಷ್ಠಾ ಹಿಂದೆ ಹೋದನು. ಹದಿನಾರು ವರ್ಷಗಳ ಕಾಲ ಪತ್ನಿ ಜೊತೆ ಸಂಸಾರ ಮಾಡಿ, ಎರಡು ಮಕ್ಕಳನ್ನು ಕೊಟ್ಟು, ಇನ್ನೊಂದು ಮದುವೆ ಆದನು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಭಾಗ್ಯಳನ್ನು ಗೌರವದಿಂದ ನೋಡಿದ್ದ ಆದಿ
Image Credit : Jiohotstar

ಭಾಗ್ಯಳನ್ನು ಗೌರವದಿಂದ ನೋಡಿದ್ದ ಆದಿ

ಇನ್ನೊಂದೆಡೆ ಆದೀಶ್ವರ್ ಕಾಮತ್ ಅವರು ಭಾಗ್ಯಳ ನಿಜವಾದ ವ್ಯಕ್ತಿತ್ವವನ್ನು ಮೆಚ್ಚಿಕೊಂಡಿದ್ದನು. ಭಾಗ್ಯಳಲ್ಲಿರುವ ಪ್ರತಿಭೆ, ಒಳ್ಳೆಯತನವನ್ನು ಮೆಚ್ಚಿ ಸಾಥ್‌ ನೀಡಿದ್ದನು. ಈಗ ಮದುವೆ ಆಗೋಕೆ ರೆಡಿ ಆಗಿದ್ದನು. ಭಾಗ್ಯ ಯಾವಾಗ ಮದುವೆ ಆಗಲು ಒಪ್ಪಲಿಲ್ಲವೋ ಆಗ ಅದನ್ನು ಕೂಡ ಸ್ವೀಕಾರ ಮಾಡಿದ್ದನು.

Related Articles

Related image1
Bhagyalakshmi Serial: ಆ ಪ್ರಶ್ನೆಯನ್ನು ಆದಿಗೆ ಕೇಳಿ ಬಿರುಗಾಳಿ ಎಬ್ಬಿಸಿದ ಕುಸುಮಾ! ಫ್ಯಾನ್ಸ್​ ಬೇಸರ
Related image2
Bhagyalakshmi Serial: ಹೆಣ್ಣು 2ನೇ ಮದ್ವೆಯಾಗೋದು ತಪ್ಪಾ? ರಿಯಲ್​ ಲೈಫ್​ಗೂ ರೀಲ್​ಗೂ ಇದೇ ನೋಡಿ ವ್ಯತ್ಯಾಸ!
35
ಭಾಗ್ಯಗೆ ಜ್ಞಾನೋದಯ
Image Credit : Jiohotstar

ಭಾಗ್ಯಗೆ ಜ್ಞಾನೋದಯ

ಮದುವೆ ಎನ್ನೋದು ಕೇವಲ 2 ಮನಸ್ಸುಗಳ ಮಿಲನವಲ್ಲ, ಬದಲಾಗಿ ಅದು ನಿಜಕ್ಕೂ ಪರಸ್ಪರ ಗೌರವದ ಮೇಲೆ ನಿಲ್ಲಬೇಕು. ನನಗೆ ಇಂದು ಬೇಕಾಗಿರುವುದು ತನ್ನನ್ನು ಕೀಳಾಗಿ ನೋಡುವ ಗಂಡನಲ್ಲ, ತನ್ನ ಕನಸುಗಳಿಗೆ ನೀರೆರೆದು, ಸಾಥ್‌ ಕೊಡುವ ಒಬ್ಬ ಸ್ನೇಹಿತ, ಸಂಗಾತಿ ಎಂದು ಭಾಗ್ಯ ಬಯಸುತ್ತಾಳೆ. ಈ ನಿಟ್ಟಿನಲ್ಲಿ ಭಾಗ್ಯ ಜೀವನದಲ್ಲಿ ಆದಿ ಪಾತ್ರ ಎದ್ದು ಕಾಣಿಸುತ್ತದೆ.

45
ಭಾಗ್ಯ ಈಗ ಹಳೆ ಭಾಗ್ಯ ಅಲ್ಲ
Image Credit : Jiohotstar

ಭಾಗ್ಯ ಈಗ ಹಳೆ ಭಾಗ್ಯ ಅಲ್ಲ

ಭಾಗ್ಯ ಈಗ ಮೊದಲಿನ ಥರ ಗಂಡ ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಇರುವ 'ಅಬಲೆ'ಯಲ್ಲ. ಈಗ ಅವಳು ಸ್ವತಂತ್ರವಾಗಿ ಯೋಚಿಸುತ್ತಾಳೆ, ದುಡಿಯುತ್ತಾಳೆ, ಕೇವಲ ಮಕ್ಕಳಿಗಾಗಿ ಅಥವಾ ಸಮಾಜಕ್ಕಾಗಿ ಗಂಡ ತಾಂಡವ್ ಜೊತೆ ರಾಜಿ ಮಾಡಿಕೊಳ್ಳುವುದಕ್ಕಿಂತ, ತನ್ನನ್ನು ಪ್ರೀತಿಸುವ, ಗೌರವಿಸುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ತಾಳಾ ಎಂದು ಕಾದು ನೋಡಬೇಕಿದೆ.

55
ಭಾಗ್ಯ ಆಯ್ಕೆ ಯಾರು?
Image Credit : Jiohotstar

ಭಾಗ್ಯ ಆಯ್ಕೆ ಯಾರು?

ವಿಷಪೂರಿತ ಅಥವಾ ಟಾಕ್ಸಿಕ್‌ ಸಂಬಂಧದಿಂದ ಹೊರಬಂದು ಗೌರವಯುತವಾದ ಹೊಸ ಬದುಕನ್ನು ಕಟ್ಟಿಕೊಳ್ಳುವುದು ಭಾಗ್ಯಳ ನಿಜವಾದ ಹಕ್ಕು. ಆಕೆ ಆದೀಶ್ವರ್ ಕಾಮತ್ ಅವರಂಥ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಅಥವಾ ತನ್ನ ಸ್ವಂತ ಶಕ್ತಿ ಮೇಲೆ ಬದುಕುವುದು ಹೆಚ್ಚು ಸೂಕ್ತ ಎಂದು ವೀಕ್ಷಕರು ಹೇಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಒಂದೇ ವಾರ.. 70 ಲಕ್ಷ ವೀವ್ಸ್, 5 ಲಕ್ಷ ಆದಾಯ! ವೈರಲ್ ಆದ ವಿಡಿಯೋದಿಂದ ಮಧು ಗೌಡ ಗಳಿಸಿದ್ದು ಇಷ್ಟೊಂದಾ?
Recommended image2
ಬೃಂದಾವನ ನಟ ವರುಣ್‌ ಆರಾಧ್ಯಗೆ ದುಬೈನಲ್ಲಿ ಮಂಡಿಯೂರಿ ಪ್ರಪೋಸ್‌ ಮಾಡಿದ ಗೆಳತಿ ನಮ್ರತಾ
Recommended image3
ನನ್ನ ಉಸಿರು ಇರೋವರೆಗೂ ಕಾಪಾಡುವೆ: Bigg Bossಗೆ ಅವಕಾಶ ಸಿಗದ ಕುಮಾರಿಗೆ ವಿನಯ್​ ಗೌಡ ಪ್ರಾಮಿಸ್​
Related Stories
Recommended image1
Bhagyalakshmi Serial: ಆ ಪ್ರಶ್ನೆಯನ್ನು ಆದಿಗೆ ಕೇಳಿ ಬಿರುಗಾಳಿ ಎಬ್ಬಿಸಿದ ಕುಸುಮಾ! ಫ್ಯಾನ್ಸ್​ ಬೇಸರ
Recommended image2
Bhagyalakshmi Serial: ಹೆಣ್ಣು 2ನೇ ಮದ್ವೆಯಾಗೋದು ತಪ್ಪಾ? ರಿಯಲ್​ ಲೈಫ್​ಗೂ ರೀಲ್​ಗೂ ಇದೇ ನೋಡಿ ವ್ಯತ್ಯಾಸ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved