MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಬೆಂಗಳೂರಿನ 28000 ಕೋಟಿ ಉದ್ಯಮಿ‌ ನಿಖಿಲ್‌ ಕಾಮತ್ ಹಾದಿ ಹಿಡಿದ ಗೌತಮ್

Amruthadhaare Serial: ಬೆಂಗಳೂರಿನ 28000 ಕೋಟಿ ಉದ್ಯಮಿ‌ ನಿಖಿಲ್‌ ಕಾಮತ್ ಹಾದಿ ಹಿಡಿದ ಗೌತಮ್

Amruthadhaare Serial Episode: ಸ್ಟಾಕ್‌ ಮಾರ್ಕೆಟ್‌ನಲ್ಲಿ ದೊಡ್ಡ ಯಶಸ್ಸು ಪಡೆದು, ಇಂದು 28000 ಸಾವಿರ ಕೋಟಿ ರೂಪಾಯಿ ಒಡೆಯ ಎನಿಸಿಕೊಂಡಿರೋ ನಿಖಿಲ್‌ ಕಾಮತ್‌, ನಿತಿನ್‌ ಕಾಮತ್‌ ಅವರು ಮೂಲತಃ ಶಿವಮೊಗ್ಗದವರು. ಈಗ ಅಮೃತಧಾರೆ ಧಾರಾವಾಹಿಯ ಗೌತಮ್‌ ದಿವಾನ್‌ ಕೂಡ ಇದೇ ದಾರಿ ಹಿಡಿದಿದ್ದಾನೆ. 

1 Min read
Author : Padmashree Bhat
Published : Mar 06 2026, 01:40 PM IST
Share this Photo Gallery
  • FB
  • TW
  • Linkdin
  • Whatsapp
14
ಉದ್ಯಮ ಮಾಡಲು ರೆಡಿ
Image Credit : zee5

ಉದ್ಯಮ ಮಾಡಲು ರೆಡಿ

ಇರೋ ಆಸ್ತಿಯೆಲ್ಲವನ್ನು ಮಲ ಸಹೋದರ ಜಯದೇವ್‌ ದಿವಾನ್‌ಗೆ ಬರೆದುಕೊಟ್ಟ ಬಂದ, ಗೌತಮ್‌ ಈಗ ಮತ್ತೆ ಬ್ಯುಸಿನೆಸ್‌ ಮಾಡಲು ರೆಡಿ ಆಗಿದ್ದಾನೆ. ಹೌದು, ಅವನು ಬ್ಯುಸಿನೆಸ್‌ ಮಾಡಿ ಸಾಮ್ರಾಜ್ಯ ಕಟ್ಟಬೇಕು ಎನ್ನೋದು ಅವನ ತಾಯಿ ಭಾಗ್ಯಳ ಕನಸು.

24
ಆಫೀಸ್‌ ಉದ್ಘಾಟನೆ ಆಯ್ತು
Image Credit : zee5

ಆಫೀಸ್‌ ಉದ್ಘಾಟನೆ ಆಯ್ತು

ಅತ್ತ ಗೌತಮ್‌ ದಿವಾನ್‌ ಎಲ್ಲ ತಯಾರಿ ಮಾಡಿಕೊಂಡಿದ್ದಾನೆ, ಆಫೀಸ್‌ ಕೂಡ ರೆಡಿಯಿದೆ, ಪ್ಲ್ಯಾನ್‌ ಕೂಡ ಆಗಿದೆ. ಅಂದಹಾಗೆ ತಾಯಿ, ಅಜ್ಜಿ ಬಳಿ ಅವನು ಹೊಸ ಆಫೀಸ್‌ ಉದ್ಘಾಟನೆ ಕೂಡ ಮಾಡಿದ್ದಾನೆ.

Related Articles

Related image1
ಅಮೃತಧಾರೆ ಭೂಮಿ ಗೆಟಪ್‌ ಮತ್ತೆ ಚೇಂಜ್‌ ಆಯ್ತು, ದಿ ಗ್ರೇಟ್‌ ಗೌತಮ್‌ ದಿವಾನ್‌ ಮತ್ತೆ ಬಿಲಿಯನೇರ್‌ ಆಗೋ ಟೈಮ್‌ ಬಂತು!
Related image2
ಅಮೃತಧಾರೆ: ಡೈರೆಕ್ಟ್ರೇ ಇನ್ಮೇಲಾದ್ರೂ ಭಾಗ್ಯಮ್ಮಂಗೆ ಡೈಲಾಗ್‌ ಕೊಡಿ! ಪ್ರತಿಭಾವಂತ ಕಲಾವಿದೆ ಪರ ನಿಂತ ವೀಕ್ಷಕರು
34
ಜಯದೇವ್‌ಗೆ ಎಚ್ಚರಿಕೆ
Image Credit : zee5

ಜಯದೇವ್‌ಗೆ ಎಚ್ಚರಿಕೆ

ಗೌತಮ್ ದಿವಾನ್‌ ಹೊಸ ಆಫೀಸ್‌ ಮಾಡಿರೋದು, ಬ್ಯುಸಿನೆಸ್‌ ಮಾಡುತ್ತಿರೋದು ವಿರೋಧಿಗಳಿಗೆ ಭಯ ಹುಟ್ಟಿಸಿದೆ. ಬ್ಯುಸಿನೆಸ್‌ ಮಾಡ್ತಿರೋದು, ಸ್ಟಾರ್ಟ್‌ಅಪ್‌ ಮಾಡ್ತಿರೋದು ಗೌತಮ್‌ ದಿವಾನ್‌ ಎಂದು ಜಯದೇವ್‌ನನ್ನು ಎಚ್ಚರಿಸ್ತಿದ್ದಾರೆ. ಅಂಥ ಸಾಮ್ರಾಜ್ಯ ಕಟ್ಟಿದ ಗೌತಮ್‌ಗೆ ಸ್ಟಾರ್ಟ್‌ಅಪ್‌ ಮಾಡಿ, ಬೆಳೆಸೋದು ದೊಡ್ಡ ವಿಚಾರವಲ್ಲ ಎಂದು ಎಚ್ಚರಿಸಿದ್ದಾರೆ.

44
ಮುಂದೆ ಏನಾಗಬಹುದು?
Image Credit : zee5

ಮುಂದೆ ಏನಾಗಬಹುದು?

ಗೌತಮ್‌ ದಿವಾನ್‌ ಹೊಸ ಹೆಜ್ಜೆ ಇಟ್ಟಿರೋದು ಜಯದೇವ್ ಹಾಗೂ ಅವನ ತಾಯಿಗೆ ಭಯ ಹುಟ್ಟಿಸಿದೆ, ಮುಂದೆ ಈ ಉದ್ಯಮವನ್ನು ಹಾಳು ಮಾಡಲು ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ. ಬಹುಶಃ ಜಯದೇವ್‌ ಮಾಡಿದ ಮೋಸವನ್ನು ಬಯಲಿಗೆಳೆದು, ಗೌತಮ್‌ ಮತ್ತೆ ಸಾಮ್ರಾಜ್ಯ ಕಟ್ಟಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ತಾಳಿ ತೆಗೆದ ಮಧುಶ್ರೀ ಗೌಡ, ಯಜಮಾನ ಸೀರಿಯಲ್‌ ಕೊನೆಯಲ್ಲಿದ್ಯಾ ಟ್ವಿಸ್ಟ್?
Recommended image2
ಸದ್ದಿಲ್ಲದೇ ಮದ್ವೆ ಮಾಡಿಕೊಂಡ Shrirasthu Shubhamasthu ಸಮರ್ಥ್​? ನಟ ದರ್ಶಿತ್​ ಗೌಡ ಫೋಟೋ ಇಲ್ಲಿವೆ
Recommended image3
Viral Video: ಮಾವ ರೇವಣ್ಣ ವಿರುದ್ಧವೇ ತೊಡೆ ತಟ್ಟಿ ರೌಡಿ ಅವತಾರ ತೋರಿದ ನಟಿ ಕಾವ್ಯಾ ಗೌಡ!
Related Stories
Recommended image1
ಅಮೃತಧಾರೆ ಭೂಮಿ ಗೆಟಪ್‌ ಮತ್ತೆ ಚೇಂಜ್‌ ಆಯ್ತು, ದಿ ಗ್ರೇಟ್‌ ಗೌತಮ್‌ ದಿವಾನ್‌ ಮತ್ತೆ ಬಿಲಿಯನೇರ್‌ ಆಗೋ ಟೈಮ್‌ ಬಂತು!
Recommended image2
ಅಮೃತಧಾರೆ: ಡೈರೆಕ್ಟ್ರೇ ಇನ್ಮೇಲಾದ್ರೂ ಭಾಗ್ಯಮ್ಮಂಗೆ ಡೈಲಾಗ್‌ ಕೊಡಿ! ಪ್ರತಿಭಾವಂತ ಕಲಾವಿದೆ ಪರ ನಿಂತ ವೀಕ್ಷಕರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved