ಅಗ್ನಿಸಾಕ್ಷಿ ವಿಜಯ್ ಸೂರ್ಯ 'ಡಿಂಪಲ್' ಪುತ್ರನ ಫೋಟೋ ನೋಡಿ!
ಕಿರುತೆರೆಯ ಗುಳ್ಳಿ ಕೆನ್ನೆ ಚೆಲುವ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಹಾಗೂ ಚೈತ್ರಾ ದಂಪತಿಯ ಪುತ್ರನ ವಿಭಿನ್ನ ಫೋಟೋಗಳನ್ನು ನೋಡಿ...
110

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯ ಸಿದ್ಧಾರ್ಥ್

210
2019,14ರಂದು ಚೈತ್ರಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು.

310
ಜನವರಿ 1,2020ರಂದು ಗಂಡು ಮಗುವಿಗೆ ತಂದೆಯಾದರು.

410
ಪುತ್ರನೊಟ್ಟಿಗೆ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

510
ಶ್ರೀರಾಮನವಮಿಯ ಪ್ರಯುಕ್ತ ಪುತ್ರನಿಗೆ ರಾಮ ಅವತಾರದಲ್ಲಿ ಅಲಂಕಾರ ಮಾಡಿದ್ದಾರೆ.

610
ಪುತ್ರನಿಗೂ ಡಿಂಪಲ್ ಇರುವುದು ಪೋಟೋ ಮುಖಾಂತರ ತಿಳಿಯುತ್ತದೆ.

710
ಸದ್ಯಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಪ್ರೇಮ ಲೋಕ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

810
ಕ್ರೇಜಿ ಲೋಕ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕ್ರೇಜಿ ಲೋಕ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
910
'ಪಾರ್ವತಿ ಪರಮೇಶ್ವರ' ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ.

1010
ಸುಭಾಷ್ ಗೈ ರವರ ಫಿಲ್ಮ್ ಸ್ಕೂಲ್ ಪದವೀಧರ .
ಸುಭಾಷ್ ಗೈ ರವರ ಫಿಲ್ಮ್ ಸ್ಕೂಲ್ ಪದವೀಧರ .
Latest Videos