ಆಡಿಷನ್‌ಗೆ ಕರೆದು, ಹಿಂಗ್ ಮಾಡೋದಾ? #MeToo ಕಥೆ ಬಿಚ್ಚಿಟ್ಟ ನಾಗಿನ್ ನಟಿ
ಹಿಂದಿ ಕಿರುತೆರೆಯ ಖ್ಯಾತ ನಟಿ ರಶ್ಮಿ ದೇಸಾಯಿ ಖಾಸಗಿ ಸಂದರ್ಶನದಲ್ಲಿ ತಮ್ಮ ಜೀವನದ ಕಹಿ ಘಟನೆ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ರಶ್ಮಿ ದೇಸಾಯಿ ಅವರು ಚಿಕ್ಕ ವಯಸ್ಸಿಗೆ ನಟಿಯಾಗುವ ಕನಸಿನೊಂದಿಗೆ ಕೆರಿಯರ್ ಶುರ ಮಾಡಿದವರು. ಆ ಸಂದರ್ಭದಲ್ಲಿ ಅವಕಾಶ ನೀಡುವುದಾಗಿ ಆಡಿಷನ್‌ಗೆ ಕರೆದು ಅತ್ಯಾಚಾರ ಮಾಡಲು ಪ್ರಯತ್ನಿಸಿದ ಪ್ರಕರಣವನ್ನು ರಶ್ಮಿ ಅವರೇ ಹಂಚಿಕೊಂಡಿದ್ದಾರೆ. ನಟಿಯರು ಜೀವನದಲ್ಲಿ ಎದುರಿಸಿದ ಕಹಿ ಘಟನೆಗಳನ್ನು ಬಹಿರಂಗವಾಗಿ ಹೇಳಿಕೊಂಡು #MeToo ಅಭಿಯಾನಕ್ಕೆ ಸಾಥ್ ನೀಡುತ್ತಿದ್ದಾರೆ.
110

ಹಿಂದಿ ಕಿರುತೆರೆಯ ಖ್ಯಾತ ನಟಿ ರಶ್ಮಿ ದೇಸಾಯಿ ತಮ್ಮ 16 ನೇ ವಯಸ್ಸಿನಲ್ಲಿ ನಡೆದ ಅತ್ಯಾಚಾರ ಯತ್ನವನ್ನು ಬಹಿರಂಗಗೊಳಿಸಿದ್ದಾರೆ.

210
ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆಂದು ಹೇಳಿ, ಸ್ನೇಹಿತ ಪ್ರಖ್ಯಾತ ನಿರ್ಮಾಪಕರ ಬಳಿ ಕರೆದುಕೊಂಡು ಹೋಗಿದ್ದರಂತೆ.

310
ಆಡಿಷನ್ ಕೊಡಲು ಹೊಟೇಲ್‌ಗೆ ಬಾ ಎಂದು ಕರೆದರು. ಆತ ರೂಮಿನಲ್ಲಿ ನನಗೆ ಮದ್ಯ ಸೇವಿಸುವಂತೆ ಒತ್ತಾಯಿಸಿದಾಗ, ನಿರಾಕರಿಸಿದೆ.

410
ಮದ್ಯ ಕುಡಿಸಿ, ನನ್ನ ಜೊತೆ ಅಸಭ್ಯವಾಗಿ ವರ್ತಿಸುವ ಇರಾದೆ ಅವರಲ್ಲಿತ್ತು.

510
ಈ ಘಟನೆ ಬಗ್ಗೆ ರಶ್ಮಿ ತಾಯಿ ಬಳಿ ಹೇಳಿಕೊಂಡಾಗ ಅತನಿಗೆ ಕಪಾಳಕ್ಕೆ ಹೊಡೆದು ಎಚ್ಚರಿಸಿದ್ದರಂತೆ.

610
ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ರಶ್ಮಿ.
ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ರಶ್ಮಿ.
710
ಎಕ್ಸ್ ಹಸ್ಬೆಂಡ್ ನಂದೀಶ್ ಸಂದು ಜೊತೆ ರಶ್ಮಿ.
ಎಕ್ಸ್ ಹಸ್ಬೆಂಡ್ ನಂದೀಶ್ ಸಂದು ಜೊತೆ ರಶ್ಮಿ.
810
ಹಲವು ಸಿರಿಯಲ್‌ಗಳ ಜೊತೆ ರಿಯಾಲಿಟಿ ಶೋಗಳಲ್ಲಿಯೂ ಪಾಲ್ಗೊಂಡಿದ್ದಾರೆ ಇವರು.

910
ಹಿಂದಿ ಬಿಗ್‌ಬಾಸ್ 13ರ 3ನೇ ರನ್ನರ್ ಅಪ್.
ಹಿಂದಿ ಬಿಗ್‌ಬಾಸ್ 13ರ 3ನೇ ರನ್ನರ್ ಅಪ್.
1010
ಕಿರುತೆರೆಯಲ್ಲಿ ತಮ್ಮ ನಟನೆಯಿಂದ ಮನೆ ಮಾತಾಗಿರುವ ರಶ್ಮಿ ಈಗ ನಾಗಿನ್ ಸಿರಿಯಲ್‌ನಲ್ಲಿ ಕಾಣಿಕೊಳ್ಳುತ್ತಿದ್ದಾರೆ.

Latest Videos