ವಿಭಿನ್ನ ಶೈಲಿಯಲ್ಲಿ ಪುತ್ರನೊಟ್ಟಿಗೆ ಫೋಟೋ ಶೊಟ್ ಮಾಡಿಸಿದ ಕಿರುತೆರೆ ನಟಿ!
'ಸತ್ಯಂ ಶಿವಂ ಸುಂದರಂ' ಧಾರಾವಾಹಿ ಖ್ಯಾತಿಯ ನಯನಾ ಇದೀಗ ಪುತ್ರ ಪ್ರಯಾನ್ ಜೊತೆ ವಿಭಿನ್ನವಾಗಿ ಫೋಟೋ ಶೋಟ್ ಮಾಡಿಸಿಕೊಂಡು, ಎಲ್ಲರ ಗಮನ ಸೆಳೆಯುತ್ತಿದ್ದಾರೆ.
110

'ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ತಾಪ್ಸಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಯನಾ.

210
ಅಕ್ಟೋಬರ್ 30ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

310
ಪುತ್ರನಿಗೆ ಪ್ರಯಾನ್ (prayan)ಎಂದು ನಾಮಕರಣ ಮಾಡಿದ್ದಾರೆ.

410
ಪುತ್ರನ ಹೆಸರಲ್ಲಿದೆ ಇನ್‌ಸ್ಟಾಗ್ರಾಂ ಖಾತೆ. 3800ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

510
ನಯನಾ ಇನ್‌ಸ್ಟಾಗ್ರಾಂಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

610
ನಯನಾ 27 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

710
'ಚಿಕ್ಕಮ್ಮ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ.

810
'ಮನೆದೇವ್ರು ಧಾರಾವಾಹಿಯಲ್ಲಿ ಅರ್ಚನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

910
ಸ್ನಾತಕೋತ್ತರ ಪದವಿ ಪಡೆದಿರುವ ನಯನಾ ಎರಡು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ.

1010
ಬಿಡುವಿನ ಸಮಯದಲ್ಲಿ ನೃತ್ಯ ಹಾಗೂ ಸಂಗೀತದಲ್ಲಿ ತೊಡಗಿಸಿಕೊಂಡಿದ್ದಾರೆ.

Latest Videos