MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಮತ್ತೊಮ್ಮೆ ಹಾಟ್ ಲುಕ್'ನಿಂದ ಪಡ್ಡೆಗಳ ನಿದ್ದೆ ಕದ್ದ Jyoti Poorvaj

ಮತ್ತೊಮ್ಮೆ ಹಾಟ್ ಲುಕ್'ನಿಂದ ಪಡ್ಡೆಗಳ ನಿದ್ದೆ ಕದ್ದ Jyoti Poorvaj

Jyoti Poorvaj : ಒಂದು ಕಾಲದಲ್ಲಿ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡು, ಇದೀಗ ತೆಲು ಸಿನಿಮಾಗಳಲ್ಲಿ ತಮ್ಮ ಬೋಲ್ಡ್ ಲುಕ್ ಮತ್ತು ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ನಟಿ ಜ್ಯೋತಿ ರೈ/ ಜ್ಯೋತಿ ಪೂರ್ವಜ್ ಮತ್ತೆ ತಮ್ಮ ಹೊಸ ಫೋಟೊ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ.

2 Min read
Author : Pavna Das
Published : Feb 02 2026, 03:57 PM IST
Share this Photo Gallery
  • FB
  • TW
  • Linkdin
  • Whatsapp
16
ಜ್ಯೋತಿ ರೈ
Image Credit : Instagram

ಜ್ಯೋತಿ ರೈ

ಹಿಂದೆ ಜ್ಯೋತಿ ರೈ ಅಂದ್ರೆ ನೆನಪಾಗುತ್ತಿದ್ದುದು, ಸೀರೆಯುಟ್ಟ ಸಿಂಪಲ್ ಹುಡುಗಿ, ಆದ್ರೆ ಈಗ ಜ್ಯೋತಿ ರೈ ಅಂದ್ರೆ ನೆನಪಾಗೋದು ಪಡ್ಡೆ ಹುಡುಗರ ಎದೆ ಝಲ್ ಎನಿಸುವ ಬೋಲ್ಡ್ ಬ್ಯೂಟಿಯನ್ನು, ಅಷ್ಟೊಂದು ಬದಲಾಗಿದ್ದಾರೆ ಜ್ಯೋತಿ ರೈ. ಇದೀಗ ಮತ್ತೆ ಜ್ಯೋತಿ ರೈ ತಮ್ಮ ಬೋಲ್ಡ್ ಲುಕ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲೆಬ್ಬಿಸಿದ್ದಾರೆ.

26
ಯಾರು ಈ ಜ್ಯೋತಿ ರೈ
Image Credit : Instagram

ಯಾರು ಈ ಜ್ಯೋತಿ ರೈ

ಕನ್ನಡ ಕಿರುತೆರೆಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ, ಹಲವು ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿ, ಸಾವಿರಾರು ಅಭಿಮಾನಿಗಳ, ಕನ್ನಡ ವೀಕ್ಷಕರ ಮನೆಮಗಳಾಗಿದ್ದವರು ಜ್ಯೋತಿ ರೈ (Jyothi Rai). ಚಂದದ ಸೀರೆ, ಸರಳವಾದ ಸಲ್ವಾರ್ ಧರಿಸಿ, ಗಂಭೀರ ಪಾತ್ರಗಳಲ್ಲಿ ಮಿಂಚುತ್ತಿದ್ದ ನಟಿಯ ಲುಕ್ ಎರಡನೇ ಬಾರಿ ಮದುವೆಯಾಗಿ, ತೆಲುಗು ಇಂಡಷ್ಟ್ರಿಗೆ ಕಾಲಿಟ್ಟ ಬಳಿಕ ಬದಲಾಗಿದೆ.

Related Articles

Related image1
ಅಬ್ಬಬ್ಬಾ ಏನ್ ಬ್ಯೂಟಿ…. Jyoti Poorvaj ಕಿಲ್ಲರ್ ಲುಕ್ ನೋಡಿ ಮಾತೇ ಮರೆತ ಅಭಿಮಾನಿಗಳು
Related image2
Now Playing
ವಿಚ್ಛೇದನ..ಮರುಮದುವೆ, ದಿಢೀರ್ ಗ್ಲಾಮರಸ್‌ ನಟಿ; ಬದಲಾವಣೆ ಬಗ್ಗೆ ನಟಿ Jyoti Rai ಹೇಳಿದ್ದೇನು?
36
ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ
Image Credit : Instagram

ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ

ಇದೀಗ ಜ್ಯೋತಿ ರೈ ಮರೂನ್ ಬಟ್ಟೆ ಮೇಲೆ ಬಿಳಿ ಬಣ್ಣದ ಡಿಸೈನ್ ಇರುವಂತಹ ತುಂಬಾನೆ ಶಾರ್ಟ್ ಎನ್ನಬಹುದಾದ ಡ್ರೆಸ್ ಧರಿಸಿದ್ದು, ಕ್ಲೀವೇಜ್ ಕಾಣುವಂತೆ ಡೀಪ್ ನೆಕ್ ಧರಿಸಿ, ತಮ್ಮ ಎದೆ ಮೇಲಿನ ಟ್ಯಾಟೂ ಕೂಡ ತೋರಿಸಿದ್ದಾರೆ. ನಟಿಯ ಬೋಲ್ಡ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತಮ್ಮ ಈ ಲುಕ್ ಮೂಲಕ ಪಡ್ಡೆಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ ಜ್ಯೋತಿ ರೈ.

46
ಬಾರ್ಬಿ ಗರ್ಲ್ ಎಂದ ಫ್ಯಾನ್ಸ್
Image Credit : Instagram

ಬಾರ್ಬಿ ಗರ್ಲ್ ಎಂದ ಫ್ಯಾನ್ಸ್

ಜ್ಯೋತಿ ರೈ ಅವರ ಈ ಬೋಲ್ಡ್ ಲುಕ್ ಗೆ ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದು, ಗಾರ್ಜಿಯಸ್, ಬಾರ್ಬಿ ಗರ್ಲ್, ಟೂ ಹಾಟ್, ಬೋಲ್ಡ್, ಹಾಟ್ನೆಸ್ ಎಂದು ಕಾಮೆಂಟ್ ಮಾಡಿದ್ದಾರೆ. ನಟಿ ಫೋಟೊ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ 53.8kಗೂ ಅಧಿಕ ಲೈಕ್ಸ್ ಹಾಗೂ 504 ಕಾಮೆಂಟ್ ಗಳು ಬಂದಿವೆ.

56
ಜ್ಯೋತಿ ರೈ 40ರಲ್ಲೂ ಸಖತ್ ಫಿಟ್
Image Credit : Instagram

ಜ್ಯೋತಿ ರೈ 40ರಲ್ಲೂ ಸಖತ್ ಫಿಟ್

ಜ್ಯೋತಿ ಪೂರ್ವಜ್ ಅವರಿಗೆ, 40 ವರ್ಷ ವಯಸ್ಸಾಗಿದ್ದು, ಈ ವಯಸ್ಸಿನಲ್ಲೂ 20ರ ಹರೆಯದ ಹುಡುಗಿಯಂತೆ ಫಿಟ್ ಆಗಿರೋದು ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. ನಟಿ ಕೆಲವು ಸಮಯದ ಹಿಂದೆ ಅವರ ಫಿಟ್ನೆಸ್ ಸೀಕ್ರೆಟ್ ಗಳನ್ನೂ ಬಿಚ್ಚಿಟ್ಟಿದ್ದಾರೆ. ಸದ್ಯ ‘ಕಿಲ್ಲರ್’ ಸಿನಿಮಾದಲ್ಲಿನ ತಮ್ಮ ಬೋಲ್ಡ್ ಪಾತ್ರ ಹಾಗೂ ಮತ್ತಷ್ಟು ಬೋಲ್ಡ್ ಎನಿಸುವ ವೆಬ್ ಸೀರೀಸ್ ಗಳಿಂದಾಗಿ ಜನಪ್ರಿಯತೆ ಪಡೆದ ನಟಿ ಜ್ಯೋತಿ ರೈ ಫಿಟ್ನೆಸ್ ಸೀಕ್ರೆಟ್ ಏನು ನೋಡೋಣ

66
ಜ್ಯೋತಿ ಪೂರ್ವಜ್ ಫಿಟ್ನೆಸ್ ರಹಸ್ಯ
Image Credit : Instagram

ಜ್ಯೋತಿ ಪೂರ್ವಜ್ ಫಿಟ್ನೆಸ್ ರಹಸ್ಯ

ಜ್ಯೋತಿ ರೈ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಅವರು ಪ್ರತಿದಿನ ಮಿಸ್ ಮಾಡದೆ ಒಂದೆರಡು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಾರೆ. ಜೊತೆಯಾಗಿ ಉತ್ತಮ ಆಹಾರ ಹಾಗೂ ಆರೋಗ್ಯಯುತ ಜೀವನ ನಡೆಸುತ್ತಾರೆ. ಇದುವೇ ನಟಿಯ ಫಿಟ್ನೆಸ್ ಸೀಕ್ರೆಟ್ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ನಟಿ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್

Latest Videos
Recommended Stories
Recommended image1
ರೇಷ್ಮಾ ಆಂಟಿ ಸಂತೋಷದ ಕಣ್ಣೀರು: ವರ್ಷಗಳ ನಂತರ ಬಂದ ಕಾಲ್; ಹೊರಟೇ ಬಿಟ್ರು ಹಾಸನಕ್ಕೆ
Recommended image2
ನಟಿ ತಾರಾ ಪುತ್ರನಿಗೆ 13ರ ಸಂಭ್ರಮ: ಬಾಲನಟನಾಗಿ ಸಿನಿಮಾಕ್ಕೆ ಎಂಟ್ರಿ- ಹುಟ್ಟುಹಬ್ಬದ ವಿಡಿಯೋ ವೈರಲ್
Recommended image3
ಅರೆರೆ.. ಗೌತಮ್ ಸಿಕ್ಕ ಮೇಲೆ ಭೂಮಿಯಲ್ಲಿ ಈ ಬದಲಾವಣೆ ನೀವೂ ಗಮನಿಸಿದ್ದೀರಾ?
Related Stories
Recommended image1
ಅಬ್ಬಬ್ಬಾ ಏನ್ ಬ್ಯೂಟಿ…. Jyoti Poorvaj ಕಿಲ್ಲರ್ ಲುಕ್ ನೋಡಿ ಮಾತೇ ಮರೆತ ಅಭಿಮಾನಿಗಳು
Recommended image2
Now Playing
ವಿಚ್ಛೇದನ..ಮರುಮದುವೆ, ದಿಢೀರ್ ಗ್ಲಾಮರಸ್‌ ನಟಿ; ಬದಲಾವಣೆ ಬಗ್ಗೆ ನಟಿ Jyoti Rai ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved