ಲಕ್ಷಿ ಬಾರಮ್ಮಾ ಚನ್ನು, ಚಂದನ್ ಮದ್ವೆಯಾಗೋದು ಹೌದಾ? ಏನೀ ಪೋಸ್ಟಿನ ಅರ್ಥ?

First Published 13, Sep 2020, 3:08 PM

ಕಿರುತೆರೆ ನಟ ಚಂದನ್ ಹಾಗೂ ನಟಿ ಕವಿತಾ ಗೌಡ ಬಗ್ಗೆ ಸಿಕ್ಕಾಪಟ್ಟೆ ಗಾಸಿಪ್ ಇದೆ. ಇದರಾಚೆ ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಅಂತ ಹೇಳಿಕೊಂಡಿದ್ದಾರೆ. ಹೀಗಿದ್ದರೂ ಇವರ ಬಗ್ಗೆ ತಪ್ಪಾಗಿ ಬರೆದವರ ಬಗ್ಗೆ ನಟ ಏನ್ ಹೇಳಿದ್ದಾರೆ..? ಇಲ್ಲಿ ನೋಡಿ

ನಮ್ ಬಗ್ಗೆ ತಿಳಿದೂ ತಪ್ಪು ಸುದ್ದಿ ಬರ್ದೋರು ಇನ್ನೂ ಕನ್ಫ್ಯೂಸ್ ಆಗ್ಲಿ ಅಂದ್ರು ನಟ ಚಂದನ್..!

ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ ಗೌಡ ಹಾಗೂ ಚಂದನ್ ರಿಲೇಷನ್‌ಶಿಪ್‌ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗಳಾಗ್ತಿವೆ.

ಸಹುದ್ಯೋಗಿಗಳಿಂದ ಉತ್ತಮ ಸ್ನೆಹಿತರಾಗಿರುವ ಕಿರುತೆರೆ ಕಲಾವಿದರು ಮದ್ವೆಯಾಗ್ತಾರೆ ಅನ್ನೋ ತನಕ ಇದೆ ಗಾಸಿಪ್. ಈ ಬಗ್ಗೆ ಚಂದನ್ ಏಂತಾರೆ..? ಇಲ್ಲಿ ನೋಡಿ

ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಕ್ಯೂಟ್ ಜೋಡಿಯಾಗಿ ಮೂಡಿ ಬಂದ ಇಬ್ಬರು ಜೊತೆಯಾಗಿ ಟ್ರಿಪ್ ಹೋಗ್ತಾರೆ.

ಇನ್ನು ಸೀರಿಯಲ್ ತಂಡ ಟ್ರಕ್ಕಿಂಗ್, ಟ್ರಿಪ್ ಅಂತ ಸುತ್ತಾಡುತ್ತಲೇ ಇರುತ್ತಾರೆ.

ಈ ಸಂದರ್ಭ ಪೋಟೋಸ್, ವಿಡಿಯೋ ಮಾಡಿ ಇನ್‌ಸ್ಟಾ ಮೂಲಕ ಫ್ಯಾನ್ಸ್ ಜೊತೆಗೂ ಹಂಚಿಕೊಳ್ತಾರೆ.

ಕವಿತಾ ಗೌಡ ಮತ್ತು ಚಂದನ್ ಜೋಡಿಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಕ್ಯೂಟ್ ಆಗಿ ಮೂಡಿ ಬಂದಿವೆ ಫೋಟೋಸ್.

ತಮ್ಮ ಕುರಿತು ತಿಳಿದೂ ತಪ್ಪು ಸುದ್ದಿ ಬರೆದೋರಿಗಾಗಿ ಚಂದನ್ ಏನ್ ಆನ್ಸರ್ ಮಾಡಿದ್ದಾರೆ ಗೊತ್ತಾ

ನಾವು ಬೆಸ್ಟ್ ಫ್ರೆಂಡ್ಸ್ ಅಂತ ಗೊತ್ತಿದ್ದೂ ನಮ್ಮ ಬಗ್ಗೆ ತಪ್ಪಾಗಿ ಬರೆದಿದ್ದಾರೆ. ಅವರು ಇನ್ನಷ್ಟು ಕನ್ಫ್ಯೂಸ್ ಆಗ್ಲಿ ಅಂತ ಕಪಲ್ ಡ್ಯಾನ್ಸ್ ಸ್ಟೆಪ್ ವಿಡಿಯೋ ಪೋಸ್ಟ್ ಮಾಡಿದ್ದಾರೆ.

loader