MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• Travel
• ಕೋಟಿ ಕೋಟಿ ಕೊಟ್ರೂ ಈ ಅದ್ಭುತ, ಸುಂದರ ತಾಣಗಳಿಗೆ ಹೋಗಲಾರಿರಿ!

ಕೋಟಿ ಕೋಟಿ ಕೊಟ್ರೂ ಈ ಅದ್ಭುತ, ಸುಂದರ ತಾಣಗಳಿಗೆ ಹೋಗಲಾರಿರಿ!

ಚಂದ್ರನ ಮೇಲೆ ಕಾಲಿಟ್ಟು ಮಂಗಳ ಗ್ರಹಕ್ಕೆ ಹೋಗುವ ಯೋಜನೆ ಹಾಕುವವರೆಗೆ ನಮ್ಮ ತಂತ್ರಜ್ಞಾನ ಬೆಳೆದಿದೆ. ಆದರೂ, ನಮ್ಮದೇ ಗ್ರಹದ ಕೆಲ ಸ್ಥಳಗಳಿಗೆ ಮಾತ್ರ ನಾವು ಹೋಗಲು ಸಾಧ್ಯವಿಲ್ಲ ಅಂದರೆ ನಂಬೋದು ಕಷ್ಟವಾಗಬಹುದು. ಆದರೆ ಇದೇ ನಿಜ. ಭೂಮಿ ಮೇಲೆ ಇನ್ನೂ ಕೆಲ ಸ್ಥಳಗಳು ಮನುಷ್ಯ ಕಾಲಿಡಲು ಮುಕ್ತವಾಗಿಲ್ಲವಾದರೆ, ಮತ್ತೆ ಕೆಲವು ಸುರಕ್ಷತೆ ದೃಷ್ಟಿಯಿಂದ, ಪರಿಸರದ ಕ್ಲಿಷ್ಟ ಬೆಳವಣಿಗೆಯಿಂದ, ವೈಜ್ಞಾನಿಕ ಕಾರಣಗಳಿಂದ, ಮನುಷ್ಯ ಸಂಬಂಧಿ ಕಾರಣಗಳಿಂದ ಟ್ರಾವೆಲ್ಲರ್‌ಗಳಿಗೆ ನಿಷೇಧಿತ ಪ್ರದೇಶಗಳಾಗಿ ಉಳಿದಿವೆ. ಅಂಥ ನಿಗೂಢತೆ, ವೈಜ್ಞಾನಿಕ ಗುಟ್ಟು, ಇತಿಹಾಸದ ಗುಟ್ಟು, ಧರ್ಮಗಳ ಗುಟ್ಟು ಇತ್ಯಾದಿಗಳನ್ನೊಳಗೊಂಡ ಕೆಲ ಸ್ಥಳಗಳು ಇಲ್ಲಿವೆ.

3 Min read
Suvarna News | Asianet News
Published : Aug 19 2020, 05:15 PM IST
Share this Photo Gallery
• FB
• TW
• Linkdin
• Whatsapp
113

ನಾರ್ಥ್ ಸೆಂಟಿನೆಲ್ ದ್ವೀಪ, ಭಾರತ
ಅಂಡಮಾನ್ ದ್ವೀಪಸಮೂಹದ ಭಾಗವಾಗಿರುವ ಈ ದ್ವೀಪದಲ್ಲಿ 60,000 ವರ್ಷಗಳಿಂದ ಕಾಡು ಮನುಷ್ಯರು ವಾಸಿಸುತ್ತಿದ್ದು, ಇಲ್ಲಿಗೆ ಯಾರಾದರೂ ಕಾಲಿಟ್ಟರೆ ಅವರನ್ನು ಬಾಣ ಬಿಟ್ಟು ಸಾಯಿಸುತ್ತಾರೆ. ಭಾರತ ಸರ್ಕಾರ ಕೂಡಾ ಇಲ್ಲಿಗೆ ನಾಗರಿಕ ಜಗತ್ತಿನ ಯಾರೇ ಹೋಗುವುದನ್ನು ನಿಷೇಧಿಸಿದೆ.

213

ಐಸ್ ಗ್ರ್ಯಾಂಡ್ ಶ್ರೈನ್, ಜಪಾನ್
ಜಪಾನಿನಲ್ಲಿ ಸುಮಾರು 80,000 ದೇವಾಲಯಗಳಿವೆ. ಆದರೆ, ಶ್ರೀಮಂತ ವಾಸ್ತುಶಿಲ್ಪದ ಕಾರಣದಿಂದ ಎಲ್ಲಕ್ಕಿಂತ ಪ್ರಾಮುಖ್ಯತೆ ಪಡೆದಿರುವುದು, ಎಲ್ಲಕ್ಕಿಂತ ದುಬಾರಿಯಾದ ಐಸ್ ಗ್ರ್ಯಾಂಡ್ ಶ್ರೈನ್. ಪ್ರತಿ 20 ವರ್ಷಕ್ಕೊಮ್ಮೆ ಈ ದೇವಾಲಯವನ್ನು ಮರುನಿರ್ಮಾಣ ಮಾಡುವ ಸಂಪ್ರದಾಯವಿದೆ. ಜಪಾನೀಸ್ ಇಂಪೀರಿಯಲ್ ಕುಟುಂಬದ ಹೊರತಾಗಿ ಯಾರಿಗೂ ಇಲ್ಲಿಗೆ ಪ್ರವೇಶವಿಲ್ಲ.

313

ಏರಿಯಾ 51, ಯುನೈಟೆಡ್ ಸ್ಟೇಟ್ಸ್
ನೇವಡಾ ಮರುಭೂಮಿಯಲ್ಲಿ ಮಿಲಿಟರಿ ನೆಲೆಯಿದ್ದು, ರಹಸ್ಯ ಸೇನಾಮಾಹಿತಿಗಳನ್ನು ಕಾಪಾಡುವ ಸಲುವಾಗಿ ಅದನ್ನು ಹಲ ದಶಕಗಳಿಂದ ಜನರಿಗೆ ಮುಚ್ಚಲಾಗಿದೆ. ಆದರೆ, ಇಲ್ಲಿ ಏಲಿಯನ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಕೆಲವರು ಭಾವಿಸುತ್ತಾರೆ. ಏನೇ ಆಗಲಿ, ಇಲ್ಲಿ ಕಾಲಿಡುವ ಧೈರ್ಯ ಮಾಡುವವರು ಮೈನ್‌ಗಳು ಹಾಗೂ ಇತರೆ ರೀತಿಯ ಮಾರಕ ದಾಳಿಗಳಿಗೆ ಬಲಿಯಾಗಬೇಕಾಗುತ್ತದೆ.

413

ಬೊಹೇಮಿಯನ್ ಗ್ರೋವ್, ಯುಎಸ್
2700 ಎಕರೆಯ ಈ ಕ್ಯಾಂಪ್‌ಗ್ರೌಂಡ್‌ಗೆ ಜಗತ್ತಿನ ವಿವಿಐಪಿಗಳಿಗೆ ಮಾತ್ರ ಸದಸ್ಯತ್ವ ಸಿಗುತ್ತದೆ. ಅವರು ಮಾತ್ರ ಇಲ್ಲಿ ಕಾಲಿಡಬಹುದು. ಪ್ರತಿ ಜುಲೈನಲ್ಲಿ ಇಲ್ಲಿ ಎರಡು ವಾರಗಳ ಕಾಲ ವಿಐಪಿಗಳಿಗೆ ಕೆಲ ಕಾರ್ಯಕ್ರಮಗಳಿರುತ್ತದೆ. ಆದರೆ, ಯಾರೂ ಇಲ್ಲಿ ಬಿಸ್ನೆಸ್ ಮಾತನಾಡುವಂತಿಲ್ಲ.

513

ಕೋಕ ಕೋಲಾ ರೆಸಿಪಿ ವಾಲ್ಟ್, ಯುಎಸ್
ಅಟ್ಲಾಂಟಾದಲ್ಲಿರುವ ಕೋಕ ಕೋಲಾ ವಾಲ್ಟ್‌ನಲ್ಲಿ ಕೋಕ ಕೋಲಾದ ರೆಸಿಪಿ ಭದ್ರವಾಗಿದೆ. ಇದು ಜಗತ್ತಿನ ಅತಿ ದೊಡ್ಡ ರಹಸ್ಯದಂತೆ ವಿಶಿಷ್ಠ ಭದ್ರತೆಗಳನ್ನು ಹೊಂದಿದ್ದು, ಯಾರಿಂದಲೂ ವಾಲ್ಟ್ ಒಡೆಯಲಾಗಲೀ, ಇದನ್ನು ನೋಡಲಾಗಲೀ ಸಾಧ್ಯವಿಲ್ಲ.

613

ಹರ್ಡ್ ದ್ವೀಪ, ಆಸ್ಟ್ರೇಲಿಯಾ
ಮಡಗಾಸ್ಕರ್ ಹಾಗೂ ಅಂಟಾರ್ಟಿಕಾದ ನಡುವೆ ಇರುವ ಈ ದ್ವೀಪ ಅತ್ಯಂತ ನಿಗೂಢ ಹಾಗೂ ನಿರ್ಜನವಾಗಿದ್ದು, ಮಂಜಿನಲ್ಲಿ ಮುಳುಗಿರುವ ಎರಡು ಜ್ವಾಲಾಮುಖಿಗಳ ಕಾರಣದಿಂದಾಗಿ ಇಲ್ಲಿ ಯಾರಿಗೂ ಪ್ರವೇಶವಿಲ್ಲ.

713

ಲಾಸ್‌ಕಾಕ್ಸ್ ಗುಹೆಗಳು, ಫ್ರಾನ್ಸ್
ಈ ಗುಹೆಗಳಲ್ಲಿ 20,000 ವರ್ಷ ಹಳೆಯ ಅಂದರೆ ಪೂರ್ವ ಶಿಲಾಯುಗಕ್ಕೆ ಸೇರಿದ ಪೇಂಟಿಂಗ್‌ಗಳಿವೆ. ಬೆಕ್ಕು, ಹಸು ಮುಂತಾದವನ್ನು ಚಿತ್ರಿಸಿರುವ ಈ ಚಿತ್ರಗಳು ಭಯಾನಕವಾಗಿಯೂ ವಿಭಿನ್ನವಾಗಿಯೂ ಇವೆ. ಇಲ್ಲಿ 17 ಅಡಿ ಉದ್ದದ ಗೂಳಿಯ ಚಿತ್ರಣ ಸೆಳೆಯುವಂತಿದೆ. ಆದರೆ, ಪೇಂಟಿಂಗ್ಸ್ ಹಾಳಾಗುವ ಭಯಕ್ಕೆ 1960ರ ನಂತರ ಇಲ್ಲಿ ಮನುಷ್ಯರ ಪ್ರವೇಶವನ್ನು ನಿಷೇಧಿಸಲಾಗಿದೆ.

813

ಮೆಝ್‌ಗೋರ್ಯೆ, ರಷ್ಯಾ
ಇಲ್ಲಿ ಒಂದಿಡೀ ನಗರವನ್ನೇ ಸಾರ್ವಜನಿಕರಿಗೆ ನಿಷೇಧಿಸಲಾಗಿದೆ. ಇದು ಅಣುಬಾಂಬ್ ಹೊಂದಿದ ಸ್ಥಳ ಎನ್ನಲಾಗುತ್ತದೆ. ಇಲ್ಲಿ ಕೆಲ ಆಟೋಮ್ಯಾಟಿಕ್ ಮಿಸೈಲ್‌ಗಳಿದ್ದು, ಅಗತ್ಯ ಬಿದ್ದಾಗ ಬೇರೆಡೆ ಕುಳಿತು ಇವನ್ನು ಆ್ಯಕ್ಟಿವೇಟ್ ಮಾಡಬಹುದು ಎನ್ನಲಾಗುತ್ತದೆ. ರಷ್ಯಾದ ನಾಯಕರಿಗೆ ಎಮರ್ಜೆನ್ಸಿ ಬಂಕರ್ ವ್ಯವಸ್ಥೆ ಇಲ್ಲಿದ್ದು, ದೇಶದ ಪ್ರಮುಖ ರಹಸ್ಯಗಳು ಹಾಗೂ ಆಸ್ತಿ ಇಲ್ಲಿದೆ ಎನ್ನಲಾಗುತ್ತದೆ.

913

ಪೊವೆಗ್ಲಿಯಾ, ಇಟಲಿ
ಪೊವಿಗ್ಲಿಯಾ ದ್ವೀಪವು ವೆನಿಸ್ ಹಾಗೂ ಲಿಡೋ ಮಧ್ಯೆ ಇದ್ದು, ಶತಮಾನಗಳ ಕಾಲ ಈ ದ್ವೀಪವನ್ನು ಸತ್ತವರ ಶವ ಎಸೆಯಲು ಪ್ರಮುಖ ರಿಯಲ್ ಎಸ್ಟೇಟ್ ಆಗಿ ಬಳಸಲಾಗುತ್ತಿತ್ತು. 1700ರಲ್ಲಿ ಪ್ಲೇಗ್‌ ಸಂತ್ರಸ್ತರನ್ನು ತೆಗೆದುಕೊಂಡು ಹಾಕಲು ದ್ವೀಪ ಬಳಕೆಯಾಗಿತ್ತು. 20ನೇ ಶತಮಾನದ ಆರಂಭದಲ್ಲಿ ಮಾನಸಿಕ ಅಸ್ವಸ್ಥರನ್ನು ಇಲ್ಲಿ ಕರೆದುಕೊಂಡು ಹೋಗಿ ಕ್ರೂರ ವೈದ್ಯರೊಬ್ಬರು ಅವರ ಮೇಲೆ ಪ್ರಯೋಗಗಳನ್ನು ನಡೆಸುತ್ತಿದ್ದರು. ಇಂದು ಇದುವರೆಗೂ ಇಲ್ಲಿ ಹಿಂಸೆಗೆ ಒಳಗಾದ ಆತ್ಮಗಳು ಈ ದ್ವೀಪವನ್ನು ಆವರಿಸಿದೆ ಎಂಬ ನಂಬಿಕೆಯಿದ್ದು, ಅದಕ್ಕಾಗಿ ದ್ವೀಪಕ್ಕೆ ಯಾರೂ ಹೋಗುವುದನ್ನು ನಿಷೇಧಿಸಲಾಗಿದೆ.

1013

ರಾಣಿಯ ಬೆಡ್‌ರೂಂ, ಯುಕೆ
ಬಕಿಂಗ್‌ಹ್ಯಾಂ ಅರಮನೆ ಜಗತ್ತಿಗೇ ಆಕರ್ಷಣೆ. ಇದರಲ್ಲಿ ಸುಮಾರು 750 ಕೋಣೆಗಳಿದ್ದರೂ ರಾಣಿಯ ಕೋಣೆಗೆ ಮಾತ್ರ ಯಾರಿಗೂ ಪ್ರವೇಶವಿಲ್ಲ.

1113

ಸ್ನೇಕ್ ಐಲ್ಯಾಂಡ್, ಬ್ರೆಜಿಲ್
ಇಲ್ಲಿ ಪ್ರತಿ 10 ಚದರ ಅಡಿಗೆ ಕನಿಷ್ಠ 5 ಹಾವುಗಳಿವೆ. ಬಹಳ ವಿಷಕಾರಿಯಾದ, ಅಪಾಯಕಾರಿಯಾದ ಹಾವುಗಳು ದ್ವೀಪದ ತುಂಬಲೂ ತುಂಬಿರುವುದರಿಂದ ಇಲ್ಲಿಗೆ ಕಾಲಿಡುವ ಹುಂಬಧೈರ್ಯವನ್ನು ಮನುಷ್ಯ ಮಾತ್ರದವರು ಮಾಡಲಾರರು.

1213

ಟೋಂಬ್ ಆಫ್ ಕ್ವಿನ್ ಶಿ ಹ್ವಾಂಗ್, ಚೀನಾ
ಚೀನಾದ ಟೆರಾಕೋಟಾ ಗೊಂಬೆಗಳು ಈ ಜಗತ್ತು ಕಂಡ ಅತಿ ಪ್ರಮುಖ ಡಿಸ್ಕವರಿಗಳಲ್ಲೊಂದು. ಆದರೆ, ಇದರ ಸ್ವಲ್ಪ ಭಾಗ ಅಂದರೆ 2000 ಸೈನಿಕರ ಗೊಂಬೆಗಳು ಮಾತ್ರವೇ ಪ್ರವಾಸಿಗರಿಗೆ ನೋಡಲು ಸಾಧ್ಯ. ಇನ್ನೂ 6000ದಷ್ಟು ಸೈನಿಕರ ಗೊಂಬೆಗಳ ಜೊತೆಗೆ ಬಹಳಷ್ಟು ಇತರೆ ಸೀಕ್ರೆಟ್‌ಗಳನ್ನು ಇಲ್ಲಿ ಶಾಶ್ವತವಾಗಿ ಕಾಪಾಡಲಾಗುತ್ತಿದೆ.

1313

ವ್ಯಾಟಿಕನ್ ಅಪೋಸ್ಟೋಲಿಕ್ ಆರ್ಕೈವ್, ವ್ಯಾಟಿಕನ್ ಸಿಟಿ
ಇಲ್ಲಿ ಧರ್ಮದ ರಹಸ್ಯಗಳು ಭದ್ರವಾಗಿದ್ದು, ಬೆರಳೆಣಿಕೆಯ ಜನರಿಗಷ್ಟೇ ವ್ಯಾಟಿಕನ್ ಸೀಕ್ರೆಟ್ ಆರ್ಕೈವ್‌ನಲ್ಲೇನಿದೆ ಎಂಬುದು ಗೊತ್ತು. ಇನ್ಯಾರಿಗೂ ಇದರತ್ತ ಕಣ್ಣು ಹಾಯಿಸಲೂ ಅವಕಾಶವಿಲ್ಲ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved