MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಮಧುಚಂದ್ರಕ್ಕೆ Amsterdam ಬೆಸ್ಟ್, ಅದಕ್ಕೆ ಚಂದನದ ಗೊಂಬೆ ಹಾರಿದ್ದು!

ಮಧುಚಂದ್ರಕ್ಕೆ Amsterdam ಬೆಸ್ಟ್, ಅದಕ್ಕೆ ಚಂದನದ ಗೊಂಬೆ ಹಾರಿದ್ದು!

ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ನ ಫೇಮಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್‌ಗೆ ಹಾರಿದ್ದಾರೆ. ನವದಂಪತಿ ಯುರೋಪಿನ ಸುಂದರ ರೊಮ್ಯಾಂಟಿಕ್ Amsterdam ನಗರವನ್ನು ತಮ್ಮ ಹನಿಮೂನ್‌ಗಾಗಿ ಆರಿಸಿಕೊಂಡಿದ್ದಾರೆ. ನೆದರ್‌ಲ್ಯಾಂಡ್‌ನ ರಾಜಧಾನಿ ಹಾಗೂ ಅದರ ಅತ್ಯಂತ ದೊಡ್ಡ ನಗರವಿದು. ಹಲವು ರೊಮ್ಯಾಟಿಕ್ ಸ್ಥಳಗಳನ್ನು ಹೊಂದಿರುವ ಈ ನಗರವೇಕೆ ಮಧುಚಂದ್ರಕ್ಕೆ ಬೆಸ್ಟ್?

1 Min read
Author : Suvarna News| Getty
Published : Mar 03 2020, 05:46 PM IST
Share this Photo Gallery
  • FB
  • TW
  • Linkdin
  • Whatsapp
110
ಆಂಸ್ಟೆಲ್ ನದಿ ಇರುವ ಡ್ಯಾಮ್‌ನಿಂದ ಈ ನಗರಕ್ಕೆ ಆರ್ಮಸ್ಟ್ರಡಾಮ್ ಎಂಬ ಹೆಸರು ಬಂದಿದೆ. ನೆದರ್ಲ್ಯಾಂಡ್ಸ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾದ ಈ ನಗರ ದೇಶದ ಪಶ್ಚಿಮ ಭಾಗದಲ್ಲಿರುವ ಉತ್ತರ ಹಾಲೆಂಡ್ ಪ್ರದೇಶದಲ್ಲಿದೆ.

210
Amsterdam ಯುರೋಪಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲೊಂದು. ನಗರವು ತನ್ನ ಹಿಂದಿನ, ವಿಸ್ತಾರವಾದ ಕಾಲುವೆ ವ್ಯವಸ್ಥೆ ಮತ್ತು ಅವರ ಸಾಂಪ್ರದಾಯಿಕ, ಕಿರಿದಾದ ಮನೆಗಳ ವಾಸ್ತುಶಿಲ್ಪಕ್ಕೆ ಹೆಸರುವಾಸಿ.

310
ಎಲ್ಲೆಡೆ ಸುಂದರ ಕಾಲುವೆಗಳು, ಗುಮ್ಮಟ ಬೀದಿಗಳು ಮತ್ತು ಹೂಗೊಂಚಲುಗಳು ಕಂಡು ಬರುವ Amsterdam ನಿಸ್ಸಂದೇಹವಾಗಿ ರೊಮ್ಯಾಂಟಿಕ್ ನಗರ. 4 ಸ್ಟಾರ್‌ ವಸತಿಗಳು, ಒಪನ್‌ ಏರ್‌ ಡೈನಿಂಗ್ ಮತ್ತು ಪ್ರಾಚೀನ ಕಾಲುವೆ ವ್ಯವಸ್ಥೆಗಳು ಮಧುಚಂದ್ರಕ್ಕೆ ಬೆಸ್ಟ್‌.

410
ಹಳೇ ಕೇಂದ್ರ, ರೆಡ್‌ಲೈಟ್, ಡ್ಯಾಮ್ ಸ್ಕ್ವೇರ್, ಗ್ರಾಚ್ಟೆನ್‌ಗಾರ್ಡೆಲ್ ಮತ್ತು ಮ್ಯೂಸಿಯಂಗಳಿಗೆ ಸುತ್ತಾಡಲು ಕಾಲ್ನಡಿಗೆ ಹಾಗೂ ಬೈಕ್ ಸವಾರಿ ಜನಪ್ರಿಯ.

510
ಎಲ್ಲೆಡೆ ಸುಂದರ ಕಾಲುವೆಗಳು, ಗುಮ್ಮಟ ಬೀದಿ ಹಾಗೂ ಹೂಗೊಂಚಲುಗಳು ಕಂಡು ಬರುವ ಈ ನಗರ ನಿಸ್ಸಂದೇಹವಾಗಿ ರೊಮ್ಯಾಂಟಿಕ್ ತಾಣ. 4 ಸ್ಟಾರ್‌ ವಸತಿಗಳು, ಒಪನ್‌ ಏರ್‌ ಡೈನಿಂಗ್ ಮತ್ತು ಪ್ರಾಚೀನ ಕಾಲುವೆ ವ್ಯವಸ್ಥೆಗಳು ಮಧುಚಂದ್ರಕ್ಕೆ ಬೆಸ್ಟ್‌.

610
ಡಚ್ ರಾಜಧಾನಿಗೆ ಭೇಟಿ ನೀಡಲು ಬೆಸ್ಟ್‌ ಸಮಯ ವಸಂತಕಾಲ, ಟುಲಿಪ್ಸ್, ಡ್ಯಾಫೋಡಿಲ್ಸ್‌ ಮತ್ತು ಕ್ರೋಕಸ್‌ ಹೂವಿನಿಂದ ತುಂಬಿರುವ ಹೊಲಗಳು ಮತ್ತು ನಗರ ಉದ್ಯಾನಗಳು ಕಣ್ಣಿಗೆ ಹಬ್ಬ.

710
ಈ ಕಾರಣದಿಂದಲೇ ನಿವಿ-ಚಂದನ್ ಜೋಡಿ ಈ ತಾಣವನ್ನು ಹನಿಮೂನಿಗೆ ಆರಿಸಿಕೊಂಡಿದೆ.

810
ಡಚ್‌ ಇಲ್ಲಿನ ಅಧಿಕೃತ ಭಾಷೆಯಾದರೂ ಎಲ್ಲರೂ ಇಂಗ್ಲೀಷ್ ಮಾತಾಡಬಲ್ಲರು. ಅತಿ ವೇಗವಾಗಿ ಚಲಿಸುವ ಬಸ್, ಮೆಟ್ರೋ ಮತ್ತು ಟ್ರಾಮ್ ಸವಾರಿಗಳನ್ನು ಇಲ್ಲಿನ ಸಾರಿಗೆ ವಿಶೇಷ.

910
ಈ ನಗರ ಪ್ರಭಾವಶಾಲಿ ಮತ್ತು ದುಬಾರಿಯಲ್ಲದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಬೈಸಿಕಲ್, ಮೆಟ್ರೋ, ಬಸ್ಸು, ದೋಣಿ ಮತ್ತು ರೈಲುಗಳನ್ನು ಬಳಸುತ್ತಾರೆ.

1010
ಹನಿಮೂನ್ ಎಂಜಾಯ್ ಮಾಡುತ್ತಿರುವ ನವದಂಪತಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಫೋಟೊ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಬಡವರೇ ಇಲ್ಲದ ದೇಶ ಇದು, ಕಷ್ಟದ ಸಮಯದಲ್ಲಿ ಸರ್ಕಾರವೇ ತುಂಬಿಸುತ್ತೆ ಜನರ ಜೇಬು!
Recommended image2
ಐಷಾರಾಮಿ ಹೋಟೆಲ್‌ಗಿಂತಲೂ ಚಂದ ಈ ರೈಲ್ವೆ ಸ್ಟೇಷನ್ ವಾಸ್ತವ್ಯ! ನೀಲಗಿರಿ ತಪ್ಪಲಿನಲ್ಲಿ 'ರಾಜಮನೆತನದ' ಅನುಭವ!
Recommended image3
Masan Holi: ಕಾಶಿಯಲ್ಲಿ ನಡೆಯುತ್ತೆ ಚಿತಾ ಭಸ್ಮದ ಹೋಳಿ… ಈ ಸ್ಮಶಾನ ಹೋಳಿಯ ರಹಸ್ಯ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved