MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Technology
  • Instagram ಬಳಕೆದಾರರಿಗೆ, ರೀಲ್ಸ್‌ ಅಪ್ಲೋಡ್‌ ಮಾಡೋರು ಇನ್ಮುಂದೆ 299 ರೂ. ಕೊಡ್ಬೇಕು! ಹೊಸ ಫೀಚರ್‌ ಜಾರಿಗೆ!

Instagram ಬಳಕೆದಾರರಿಗೆ, ರೀಲ್ಸ್‌ ಅಪ್ಲೋಡ್‌ ಮಾಡೋರು ಇನ್ಮುಂದೆ 299 ರೂ. ಕೊಡ್ಬೇಕು! ಹೊಸ ಫೀಚರ್‌ ಜಾರಿಗೆ!

Instagram subscription price: ಇನ್‌ಸ್ಟಾಗ್ರಾಮ್‌ ಹೊಸ ಫೀಚರ್‌ ಬಿಟ್ಟಿದೆ. ಇದಕ್ಕೆ ಭಾರತದಲ್ಲಿ ಭಾರತದಲ್ಲಿ ಇನ್‌ಸ್ಟಾಗ್ರಾಮ್ ಪ್ಲಸ್ ಎಂಬ ಹೊಸ Subscription ಕೊಡಲಾಗ್ತಿದೆ. ಜಾಹೀರಾತುಗಳ ಮೇಲೆ ಹೆಚ್ಚು ಡಿಪೆಂಡ್‌ ಆಗೋದು ಬೇಡ ಎಂದು ಹೀಗೆ ಮಾಡಲಾಗಿದೆ. ಹಾಗಾದರೆ ಇದರಿಂದ ಏನು ಲಾಭ ಸಿಗುತ್ತೆ?

1 Min read
Author : Padmashree Bhat
Published : Jun 07 2026, 03:23 PM IST
Share this Photo Gallery
  • FB
  • TW
  • Linkdin
  • Whatsapp
16
ಇನ್‌ಸ್ಟಾಗ್ರಾಮ್ ಪ್ಲಸ್ Subscription
Image Credit : CHATGPT

ಇನ್‌ಸ್ಟಾಗ್ರಾಮ್ ಪ್ಲಸ್ Subscription

ಇನ್‌ಸ್ಟಾಗ್ರಾಮ್ ಪ್ಲಸ್ Subscription ತಗೊಳ್ಳಲು ಭಾರತದಲ್ಲಿ 299 ರೂಪಾಯಿ ಕೊಡಬೇಕು. ಉಳಿದಂತೆ ಇನ್‌ಸ್ಟಾಗ್ರಾಮ್‌ನ ಮೊದಲ ಆಪ್‌ ಮೊದಲಿನ ತರವೇ ಕೆಲಸ ಮಾಡುತ್ತೆ. ಇನ್ನೊಂದಿಷ್ಟು ಸುಧಾರಿತ ಫೀಚರ್‌ ಬೇಕು ಎನ್ನುವವರು ದುಡ್ಡು ಕೊಡಬೇಕು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
 ರಹಸ್ಯವಾಗಿ ಸ್ಟೋರಿ ನೋಡಬಹುದು
Image Credit : CHATGPT

ರಹಸ್ಯವಾಗಿ ಸ್ಟೋರಿ ನೋಡಬಹುದು

ಈ ಪ್ಲಾನ್‌ ತಗೊಂಡರೆ ಬೇರೆಯವರಿಗೆ ಗೊತ್ತಾಗದಂತೆ ಬೇರೆಯವರ ಸ್ಟೋರಿ ನೋಡಬಹುದು. ಒಬ್ಬರು ಎರಡು ಅಥವಾ ಮೂರು ಬಾರಿ ನಮ್ಮ ಸ್ಟೋರಿಯನ್ನು ನೋಡಿದ್ದಾರಾ ಎಂದು ಕೂಡ ಕಂಡುಹಿಡಿಯಬಹುದು.

Related Articles

Related image1
Now Playing
ಟಾಲಿವುಡ್ ಶ್ರೀವಲ್ಲಿ ಇನ್‌ಸ್ಟಾಗ್ರಾಮ್‌ ಹ್ಯಾಕ್ ಆಯ್ತಾ?: ಉಲ್ಟಾಪಲ್ಟಾ ಆಯ್ತು ರಶ್ಮಿಕಾ ಹೆಸರು!
Related image2
ರಣಬೀರ್ ಕಪೂರ್ ರಹಸ್ಯ ಇನ್‌ಸ್ಟಾಗ್ರಾಮ್‌ ಖಾತೆ ಹೊಂದಿದ್ದಾರೆ ಎಂದು ಖಚಿತಪಡಿಸಿದ ಆಲಿಯಾ!
36
48 ಗಂಟೆ ಸ್ಟೋರಿ ಇರುತ್ತೆ!
Image Credit : our own

48 ಗಂಟೆ ಸ್ಟೋರಿ ಇರುತ್ತೆ!

ಇನ್‌ಸ್ಟಾಗ್ರಾಮ್ ಸ್ಟೋರಿಗಳು 24 ಗಂಟೆಗಳಲ್ಲಿ ಮಾಯ ಆಗುತ್ತವೆ. ಈಗ ಇನ್‌ಸ್ಟಾಗ್ರಾಮ್ ಪ್ಲಸ್ ತಗೊಂಡವರಿಗೆ 48 ಗಂಟೆಗಳ ಕಾಲ ಅವರ ಸ್ಟೋರಿ ಇರುತ್ತದೆ. ಇದರಿಂದ ಹೆಚ್ಚು ಜನರಿಗೆ ಸ್ಟೋರಿ ಕಾಣಿಸುತ್ತದೆ. ಇನ್ನಷ್ಟು ಜನರಿಗೆ ಸ್ಟೋರಿ ತಲುಪಲು ವಾರಕ್ಕೆ ಒಮ್ಮೆ 'ಸ್ಪಾಟ್‌ಲೈಟ್' ಮಾಡುವ ಅವಕಾಶ ಇದೆ.

46
ವಿಶೇಷ ಎಮೋಜಿ, ಫಾಂಟ್‌
Image Credit : our own

ವಿಶೇಷ ಎಮೋಜಿ, ಫಾಂಟ್‌

ಸಬ್‌ಸ್ಕ್ರಿಪ್ಶನ್‌ ಸಿಕ್ಕಿದವರಿಗೆ Animated Super Heart Reaction ಸಿಗುತ್ತದೆ. ಇದರಿಂದ ಯಾವುದಾದರೂ ಪೋಸ್ಟ್‌, ಸ್ಟೋರಿ ಮೇಲೆ ರಿಯಾಕ್ಟ್ ಮಾಡಿದಾಗ ಸ್ಕ್ರೀನ್ ಮೇಲೆ ಬಣ್ಣ ಬಣ್ಣದ ಹಾರ್ಟ್‌ ಕಾಣಿಸುತ್ತೆ. ಪ್ರೊಫೈಲ್ Bio, ಕ್ರಿಯೇಟರ್‌ಗಳಿಗಾಗಿ ವಿಶೇಷ ಫಾಂಟ್‌, ಕಸ್ಟಮ್ ಆ್ಯಪ್ ಐಕಾನ್‌ ಸಿಗಲಿದೆ.

56
ಪ್ರೊಫೈಲ್ ಪಿನ್ ಮಾಡೋದು
Image Credit : Gemini

ಪ್ರೊಫೈಲ್ ಪಿನ್ ಮಾಡೋದು

ಸಾಮಾನ್ಯವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಮೂರು ಪೋಸ್ಟ್‌ಗಳನ್ನು ಪಿನ್‌ ಮಾಡಿ ಇಡಬಹುದು, ಆದರೆ ಇಲ್ಲಿ ಆರು ಪೋಸ್ಟ್‌ಗಳನ್ನು ಪಿನ್‌ ಮಾಡಿ ಇಡಬಹುದು.

66
ಯಾರಿಗೆ ಹೆಲ್ಪ್‌ ಆಗುತ್ತೆ?
Image Credit : Getty

ಯಾರಿಗೆ ಹೆಲ್ಪ್‌ ಆಗುತ್ತೆ?

ಇನ್‌ಸ್ಟಾಗ್ರಾಮ್‌ ಬಳಕೆ ಮಾಡೋರಿಗೆ, ಕಂಟೆಂಟ್ ಕ್ರಿಯೇಟ ಮಾಡೋರಿಗೆ, ಡಿಜಿಟಲ್ ಮಾರ್ಕೆಟರ್ಸ್, ನಮ್ಮ ಪೋಸ್ಟ್‌ ಎಷ್ಟು ರೀಚ್‌ ಆಗಿದೆ ಎಂದು ಆಳವಾಗಿ ತಿಳಿದುಕೊಳ್ಳಬೇಕು ಎಂದುಕೊಳ್ಳುವವರಿಗೆ ಈ ಫೀಚರ್‌ ಹೆಲ್ಪ್‌ ಆಗುತ್ತೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಸಾಮಾಜಿಕ ಮಾಧ್ಯಮ
ಸಾಮಾಜಿಕ ಜಾಲತಾಣ ಪ್ರಭಾವಿ
ಇನ್‌ಸ್ಟಾಗ್ರಾಂ
ಭಾರತ ಸುದ್ದಿ

Latest Videos
Recommended Stories
Recommended image1
ಇನ್ಮುಂದೆ AI ಇಂಟರ್‍‌ನೆಟ್‌ ಅನ್ನು ಆಳುತ್ತದೆಯೇ? ಏನಿದು Dead Internet Theory?
Recommended image2
Saccharin: ಒಂದು ಮರೆವು, ಒಂದು ವಿಚಿತ್ರ ರುಚಿ; ಕೋಟಿಗಟ್ಟಲೆ ಜನರ ಜೀವನಕ್ಕೆ ಬಂದ ‘ಸಿಹಿ’
Recommended image3
ಭೂಮಿಯ ಕಾಂತಕ್ಷೇತ್ರ ಗ್ರಹಿಸುವ ಬಾನೆಟ್‌ಹೆಡ್ ಶಾರ್ಕ್‌ಗಳು: ಸಾಗರದ ಅದೃಶ್ಯ 'ಜಿಪಿಎಸ್' ರಹಸ್ಯ ಭೇದಿಸಿದ ವಿಜ್ಞಾನಿಗಳು!
Related Stories
Recommended image1
Now Playing
ಟಾಲಿವುಡ್ ಶ್ರೀವಲ್ಲಿ ಇನ್‌ಸ್ಟಾಗ್ರಾಮ್‌ ಹ್ಯಾಕ್ ಆಯ್ತಾ?: ಉಲ್ಟಾಪಲ್ಟಾ ಆಯ್ತು ರಶ್ಮಿಕಾ ಹೆಸರು!
Recommended image2
ರಣಬೀರ್ ಕಪೂರ್ ರಹಸ್ಯ ಇನ್‌ಸ್ಟಾಗ್ರಾಮ್‌ ಖಾತೆ ಹೊಂದಿದ್ದಾರೆ ಎಂದು ಖಚಿತಪಡಿಸಿದ ಆಲಿಯಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved