MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • ನಿಮ್ಮ ಫೋನ್ ಕಳೆದು ಹೋಗಿದೆಯಾ? ಚಿಂತೆ ಬೇಡ Google Mapsನ ಈ ಸಿಂಪಲ್ ಟ್ರಿಕ್ಸ್ ನಿಮಗೆ ಗೊತ್ತಿದ್ರೆ ಸುಲಭವಾಗಿ ಪತ್ತೆ ಹಚ್ಚಬಹುದು

ನಿಮ್ಮ ಫೋನ್ ಕಳೆದು ಹೋಗಿದೆಯಾ? ಚಿಂತೆ ಬೇಡ Google Mapsನ ಈ ಸಿಂಪಲ್ ಟ್ರಿಕ್ಸ್ ನಿಮಗೆ ಗೊತ್ತಿದ್ರೆ ಸುಲಭವಾಗಿ ಪತ್ತೆ ಹಚ್ಚಬಹುದು

ಈಗಿನ ಕಾಲದಲ್ಲಿ ಮೊಬೈಲ್ ಫೋನ್ ನಮ್ಮ ದೇಹದ ಒಂದು ಭಾಗವೇ ಆಗಿಬಿಟ್ಟಿದೆ. ಅಂತಹ ಫೋನ್ ಕಳೆದುಹೋದರೆ ಸಿಕ್ಕಾಪಟ್ಟೆ ತೊಂದರೆಯಾಗುತ್ತದೆ, ಕೆಲವರಿಗಂತೂ ವಿಪರೀತ ಆತಂಕ ಶುರುವಾಗುತ್ತೆ. ಹಾಗಾದ್ರೆ, ಕಳೆದುಹೋದ ಫೋನನ್ನು ಗೂಗಲ್ ಮ್ಯಾಪ್ ಬಳಸಿ ಹೇಗೆ ಪತ್ತೆ ಮಾಡೋದು ಅಂತಾ ಇಲ್ಲಿ ನೋಡೋಣ. 

1 Min read
Author : Naveen Kodase
Published : Jul 11 2026, 03:50 PM IST
Share this Photo Gallery
  • FB
  • TW
  • Linkdin
  • Whatsapp
16
ನಿಮ್ಮ ಫೋನ್ ಕಳೆದು ಹೋಗಿದೆಯಾ? ಗೂಗಲ್ ಮ್ಯಾಪ್ಸ್‌ನಿಂದ ಸುಲಭವಾಗಿ ಪತ್ತೆ ಹಚ್ಚಿ
Image Credit : X

ನಿಮ್ಮ ಫೋನ್ ಕಳೆದು ಹೋಗಿದೆಯಾ? ಗೂಗಲ್ ಮ್ಯಾಪ್ಸ್‌ನಿಂದ ಸುಲಭವಾಗಿ ಪತ್ತೆ ಹಚ್ಚಿ

ಸ್ಮಾರ್ಟ್‌ಫೋನ್ ಕಳೆದುಹೋದರೆ ಗಾಬರಿಯಾಗಬೇಡಿ. ಗೂಗಲ್ ಮ್ಯಾಪ್ಸ್ ಬಳಸಿ ಅದನ್ನು ಪತ್ತೆಹಚ್ಚಲು ಒಂದು ಸುಲಭ ಉಪಾಯವಿದೆ. ಅದು ಹೇಗೆ ಅಂತ ತಿಳಿಯೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಫೋನ್ ಕಳೆದುಹೋಯ್ತಾ?
Image Credit : X

ಫೋನ್ ಕಳೆದುಹೋಯ್ತಾ?

ಇಷ್ಟಪಟ್ಟು ಬಳಸುವ ಮೊಬೈಲ್ ಫೋನ್ ಕಳೆದುಹೋದರೆ ಯಾರಿಗೇ ಆದ್ರೂ ಬೇಜಾರಾಗುತ್ತೆ. ಆ ಆತಂಕದಲ್ಲಿ ಏನು ಮಾಡಬೇಕೆಂದೇ ತೋಚುವುದಿಲ್ಲ. ನಮ್ಮ ಕಾಂಟ್ಯಾಕ್ಟ್ಸ್, ಮುಖ್ಯವಾದ ಮಾಹಿತಿ, ಫೋಟೋಗಳು, ವಿಡಿಯೋಗಳು. ಹೀಗೆ ಎಲ್ಲವೂ ಫೋನ್ ಜೊತೆಗೇ ಮಾಯವಾಗುತ್ತವೆ.

Related Articles

Related image1
ಮೊಬೈಲ್ ಪ್ರಿಯರಿಗೆ ಹಬ್ಬ: ಜುಲೈನಲ್ಲಿ ಸ್ಯಾಮ್‌ಸಂಗ್, ರಿಯಲ್‌ಮಿ ಸೇರಿ ಟಾಪ್ 5 ಸ್ಮಾರ್ಟ್‌ಫೋನ್‌ಗಳು ಬಿಡುಗಡೆ!
Related image2
BSNLನಿಂದ ಕ್ರಾಂತಿಕಾರಿ ಮೊಬೈಲ್ ಆವಿಷ್ಕಾರ; ನೆಟ್‌ವರ್ಕ್‌ ಬೇಡವೇ ಬೇಡ, ಬೆಲೆ ಮಾತ್ರ 1.34 ಲಕ್ಷ!
36
ಗೂಗಲ್ ಮ್ಯಾಪ್ ನಿಮಗೆ ಸಹಾಯ ಮಾಡುತ್ತೆ
Image Credit : Gemini

ಗೂಗಲ್ ಮ್ಯಾಪ್ ನಿಮಗೆ ಸಹಾಯ ಮಾಡುತ್ತೆ

ಇಂತಹ ಸಮಯದಲ್ಲಿ, ನಿಮ್ಮ ಫೋನ್‌ನಲ್ಲಿರುವ ಗೂಗಲ್ ಮ್ಯಾಪ್ ಆ್ಯಪ್ ನಿಮಗೆ ನೆರವಿಗೆ ಬರುತ್ತದೆ. ಈ ಆ್ಯಪ್ ಮೂಲಕ ನಿಮ್ಮ ಫೋನ್ ಎಲ್ಲಿದೆ ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು.

46
ಈ ವೆಬ್‌ಸೈಟ್ ನಿಮಗೆ ಉಪಯುಕ್ತ
Image Credit : Getty

ಈ ವೆಬ್‌ಸೈಟ್ ನಿಮಗೆ ಉಪಯುಕ್ತ

ಬೇರೊಂದು ಸ್ಮಾರ್ಟ್‌ಫೋನ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಬಳಸಿ ನಿಮ್ಮ ಫೋನ್ ಇರುವ ಜಾಗವನ್ನು ತಿಳಿಯಬಹುದು. ಇದಕ್ಕಾಗಿ, www.google.com/maps ವೆಬ್‌ಸೈಟ್‌ಗೆ ಹೋಗಿ ಲಾಗಿನ್ ಆಗಬೇಕು.

56
ನಿಮ್ಮ ಇಮೇಲ್ ಐಡಿ, ಪಾಸ್‌ವರ್ಡ್
Image Credit : Getty

ನಿಮ್ಮ ಇಮೇಲ್ ಐಡಿ, ಪಾಸ್‌ವರ್ಡ್

ನೀವು ಕಳೆದುಕೊಂಡ ಫೋನ್‌ನಲ್ಲಿ ಬಳಸುತ್ತಿದ್ದ ಇಮೇಲ್ ಐಡಿ ಮತ್ತು ಪಾಸ್‌ವರ್ಡ್‌ನಿಂದಲೇ ಗೂಗಲ್ ಮ್ಯಾಪ್ಸ್‌ನಲ್ಲಿ ಲಾಗಿನ್ ಆಗಬೇಕು. ನಂತರ, ಎಡಭಾಗದಲ್ಲಿ ಕಾಣುವ ಮೂರು ಗೆರೆಗಳ ಐಕಾನ್ ಮೇಲೆ ಕ್ಲಿಕ್ ಮಾಡಿ.

66
ನಿಮ್ಮ ಫೋನ್ ಲೊಕೇಶನ್ ತಿಳಿಯುತ್ತೆ
Image Credit : Getty

ನಿಮ್ಮ ಫೋನ್ ಲೊಕೇಶನ್ ತಿಳಿಯುತ್ತೆ

'Your Timeline' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ಯಾವ ದಿನ, ತಿಂಗಳು, ವರ್ಷ ಮತ್ತು ಸಮಯದಲ್ಲಿ ಫೋನ್ ಎಲ್ಲಿದೆ ಎಂದು ತಿಳಿಯಬೇಕೋ ಆ ವಿವರಗಳನ್ನು ನಮೂದಿಸಿ. ತಕ್ಷಣವೇ ಅದು ನಿಮ್ಮ ಫೋನ್‌ನ ಲೊಕೇಶನ್ ತೋರಿಸುತ್ತದೆ.
(ಗಮನಿಸಿ: Location History ಮೊದಲೇ ಸಕ್ರಿಯವಾಗಿರಬೇಕು.)

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಗೂಗಲ್
ಮೊಬೈಲ್
ಕಳ್ಳತನ ಪ್ರಕರಣ

Latest Videos
Recommended Stories
Recommended image1
Gold In The Ocean: ಸಮುದ್ರದಲ್ಲಿ 2 ಕೋಟಿ ಟನ್‌ ಬಂಗಾರ ಇದ್ರೂ ಯಾಕೆ ತೆಗೆಯುತ್ತಿಲ್ಲ? ವಿಜ್ಞಾನಿಗಳು ಏನಂತಾರೆ?
Recommended image2
ಮೊಬೈಲ್ ಪ್ರಿಯರಿಗೆ ಹಬ್ಬ: ಜುಲೈನಲ್ಲಿ ಸ್ಯಾಮ್‌ಸಂಗ್, ರಿಯಲ್‌ಮಿ ಸೇರಿ ಟಾಪ್ 5 ಸ್ಮಾರ್ಟ್‌ಫೋನ್‌ಗಳು ಬಿಡುಗಡೆ!
Recommended image3
ಸಂಗಾತಿ ಜೊತೆ ಸರಸದ ಕ್ಷಣ ಕಳೆಯುತ್ತಿದ್ದೀರಾ? ಕಡ್ಡಾಯವಾಗಿ ನಿಮ್ಮ ಫೋನ್‌ನ ಈ ಸೆಟ್ಟಿಂಗ್‌ ಬದಲಾಯಿಸಿ..
Related Stories
Recommended image1
ಮೊಬೈಲ್ ಪ್ರಿಯರಿಗೆ ಹಬ್ಬ: ಜುಲೈನಲ್ಲಿ ಸ್ಯಾಮ್‌ಸಂಗ್, ರಿಯಲ್‌ಮಿ ಸೇರಿ ಟಾಪ್ 5 ಸ್ಮಾರ್ಟ್‌ಫೋನ್‌ಗಳು ಬಿಡುಗಡೆ!
Recommended image2
BSNLನಿಂದ ಕ್ರಾಂತಿಕಾರಿ ಮೊಬೈಲ್ ಆವಿಷ್ಕಾರ; ನೆಟ್‌ವರ್ಕ್‌ ಬೇಡವೇ ಬೇಡ, ಬೆಲೆ ಮಾತ್ರ 1.34 ಲಕ್ಷ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved