MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • ನಿಮ್ಮ ಕಾರಿನಲ್ಲಿ ಈ 5 ವಸ್ತುಗಳಿವೆಯೇ? ಕೇವಲ 300 ರೂ. ಒಳಗೆ ಸಿಗುವ ಈ ಆಕ್ಸೆಸರಿಗಳು ಪ್ರಯಾಣದ ಖುಷಿ ಹೆಚ್ಚಿಸುತ್ತವೆ!

ನಿಮ್ಮ ಕಾರಿನಲ್ಲಿ ಈ 5 ವಸ್ತುಗಳಿವೆಯೇ? ಕೇವಲ 300 ರೂ. ಒಳಗೆ ಸಿಗುವ ಈ ಆಕ್ಸೆಸರಿಗಳು ಪ್ರಯಾಣದ ಖುಷಿ ಹೆಚ್ಚಿಸುತ್ತವೆ!

ನಿಮ್ಮ ಕಾರಿನಲ್ಲಿ ಈ ಆಕ್ಸೆಸರಿಗಳು ಇರಲೇಬೇಕು. ಇವುಗಳನ್ನು ಖರೀದಿಸಲು ಕೇವಲ 300 ರೂಪಾಯಿ ಖರ್ಚು ಮಾಡಿದರೆ ಸಾಕು. ನಿಮ್ಮ ಪ್ರಯಾಣವನ್ನು ಇನ್ನಷ್ಟು ಆರಾಮದಾಯಕವಾಗಿಸುವ ಈ ವಸ್ತುಗಳ ಪಟ್ಟಿ ಇಲ್ಲಿದೆ.

1 Min read
Author : Sathish Kumar KH
Published : Jun 06 2026, 10:00 AM IST
Share this Photo Gallery
  • FB
  • TW
  • Linkdin
  • Whatsapp
16
ಟಯರ್ ಪ್ರೆಶರ್ ಗೇಜ್
Image Credit : our own

ಟಯರ್ ಪ್ರೆಶರ್ ಗೇಜ್

ಟೈರ್‌ನಲ್ಲಿ ಗಾಳಿಯ ಒತ್ತಡ ಕಡಿಮೆ ಅಥವಾ ಹೆಚ್ಚಾಗಿದ್ದರೆ, ಅದು ಇಂಧನ ದಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಹೆಚ್ಚಿನವರು ಟೈರ್ ಪ್ರೆಶರ್ ಗೇಜ್ ಅನ್ನು ತಮ್ಮ ವಾಹನದಲ್ಲಿ ಇಟ್ಟುಕೊಳ್ಳುತ್ತಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಏರ್ ಫ್ರೆಶ್ನರ್
Image Credit : our own

ಏರ್ ಫ್ರೆಶ್ನರ್

ಪ್ರತಿಯೊಂದು ವಾಹನದಲ್ಲೂ ಇದನ್ನು ನೀವು ಖಂಡಿತ ನೋಡಿರುತ್ತೀರಿ. 300 ರೂಪಾಯಿ ಒಳಗಿನ ಬೆಲೆಯಲ್ಲಿ ಹಲವಾರು ಏರ್ ಫ್ರೆಶ್‌ನರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

Related Articles

Related image1
ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!
Related image2
ಲವ್ ಮಾಕ್ಟೇಲ್-3 ಸೂಪರ್ ಸಕ್ಸಸ್ ಬೆನ್ನಲ್ಲೇ ಹೊಸ ಕಾರು ಖರೀದಿಸಿದ ಕೃಷ್ಣ-ಮಿಲನಾ: ‘XEV 9e ಸಿನೆಲಕ್ಸ್’ ಸೆಲೆಕ್ಟ್‌ ಮಾಡಲು ಇದೇ ಕಾರಣ
36
ಫೋಲ್ಡಬಲ್ ಕಪ್ ಹೋಲ್ಡರ್
Image Credit : our own

ಫೋಲ್ಡಬಲ್ ಕಪ್ ಹೋಲ್ಡರ್

ಕಪ್ ಹೋಲ್ಡರ್‌ಗಳು ಇಲ್ಲದ ವಾಹನಗಳಲ್ಲಿ, ಈ ಫೋಲ್ಡಬಲ್ ಕಪ್ ಹೋಲ್ಡರ್‌ಗಳನ್ನು ಸುಲಭವಾಗಿ ಫಿಟ್ ಮಾಡಬಹುದು. ಇದು ಪ್ರಯಾಣದ ವೇಳೆ ಕಾಫಿ, ಟೀ ಇಡಲು ಅನುಕೂಲಕರ.
46
ನಾನ್-ಸ್ಲಿಪ್ ಮ್ಯಾಟ್
Image Credit : Google

ನಾನ್-ಸ್ಲಿಪ್ ಮ್ಯಾಟ್

ಡ್ಯಾಶ್‌ಬೋರ್ಡ್‌ನಿಂದ ಫೋನ್ ಮತ್ತು ಇತರ ವಸ್ತುಗಳು ಕೆಳಗೆ ಬೀಳದಂತೆ ತಡೆಯಲು ಅನೇಕರು ಈ ರೀತಿಯ ಮ್ಯಾಟ್‌ಗಳನ್ನು ಬಳಸುತ್ತಾರೆ. ಇದು ಕಡಿಮೆ ಖರ್ಚಿನಲ್ಲಿ ಸಿಗುವ ಉತ್ತಮ ಆಕ್ಸೆಸರಿ.
56
ನೆಕ್ ಕುಶನ್
Image Credit : Google

ನೆಕ್ ಕುಶನ್

ಹೊಸ ತಲೆಮಾರಿನ ಕಾರುಗಳ ಸೀಟ್ ವಿನ್ಯಾಸವು ಗಾಯಗಳನ್ನು ತಡೆಯುವ ರೀತಿಯಲ್ಲಿ ಮಾಡಲಾಗಿದೆ. ಆದರೂ, ದೂರದ ಪ್ರಯಾಣದ ಸಮಯದಲ್ಲಿ ಕುತ್ತಿಗೆ ನೋವು ತಪ್ಪಿಸಲು ಅನೇಕರು ನೆಕ್ ಕುಶನ್ ಬಳಸುತ್ತಾರೆ.
66
ಕಾರ್ ಕ್ಲೀನಿಂಗ್ ಕ್ಲಾತ್
Image Credit : Google

ಕಾರ್ ಕ್ಲೀನಿಂಗ್ ಕ್ಲಾತ್

ಸಣ್ಣ ಧೂಳಿನ ಕಣಗಳು ಕೂಡ ವಾಹನದ ಪೇಂಟ್‌ ಮೇಲೆ ಗೀರುಗಳನ್ನು ಉಂಟುಮಾಡಬಹುದು. ಇದನ್ನರಿತವರು ಯಾವುದೇ ಬಟ್ಟೆಯಿಂದ ಕಾರನ್ನು ಒರೆಸುವುದಿಲ್ಲ. ಮಾರುಕಟ್ಟೆಯಲ್ಲಿ ಮೃದುವಾದ ಕಾರ್ ಕ್ಲೀನಿಂಗ್ ಕ್ಲಾತ್‌ಗಳು ಲಭ್ಯವಿವೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕಾರುಗಳು
ಜೀವನಶೈಲಿ
ಮಹಿಳೆಯರು
Latest Videos
Recommended Stories
Recommended image1
ಉತ್ತರಾಧಿಕಾರಿಗಳ ಸೃಷ್ಟಿ ಮಾಡಿಕೊಳ್ತಿವೆ AI ಟೂಲ್ಸ್‌! ಟೆಕ್‌ ಇತಿಹಾಸದಲ್ಲೇ ಬಹುದೊಡ್ಡ ಬೆಳವಣಿಗೆ
Recommended image2
ರಾತ್ರಿ ಫೋನ್ ಬಳಸುತ್ತೀರಾ? ಈ ಸೆಟ್ಟಿಂಗ್ ಆನ್ ಮಾಡಿ, ಕಣ್ಣು ಸೇಫ್ ಆಗಿರುತ್ತೆ!
Recommended image3
ವಾಟ್ಸಾಪ್‌ನಲ್ಲಿ ಭರ್ಜರಿ ಸೆಕ್ಯೂರಿಟಿ ಫೀಚರ್: ಇನ್ಮುಂದೆ ಮೆಸೇಜ್ ಓದಿದ ತಕ್ಷಣ ತಾನಾಗಿಯೇ ಡಿಲೀಟ್!
Related Stories
Recommended image1
ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!
Recommended image2
ಲವ್ ಮಾಕ್ಟೇಲ್-3 ಸೂಪರ್ ಸಕ್ಸಸ್ ಬೆನ್ನಲ್ಲೇ ಹೊಸ ಕಾರು ಖರೀದಿಸಿದ ಕೃಷ್ಣ-ಮಿಲನಾ: ‘XEV 9e ಸಿನೆಲಕ್ಸ್’ ಸೆಲೆಕ್ಟ್‌ ಮಾಡಲು ಇದೇ ಕಾರಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved