MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Technology
  • Science
  • ಚಂದ್ರನ ಮೇಲೆ ಸೈಕಲ್ ಓಡಿಸಬಹುದು, ಆದ್ರೆ ಪೆಟ್ರೋಲ್-ಡಿಸೇಲ್ ವೆಹಿಕಲ್ಸ್ ಆಗಲ್ಲ ಯಾಕೆ?

ಚಂದ್ರನ ಮೇಲೆ ಸೈಕಲ್ ಓಡಿಸಬಹುದು, ಆದ್ರೆ ಪೆಟ್ರೋಲ್-ಡಿಸೇಲ್ ವೆಹಿಕಲ್ಸ್ ಆಗಲ್ಲ ಯಾಕೆ?

ಚಂದ್ರನ ಮೇಲೆ ಪೆಟ್ರೋಲ್ ಆಧಾರಿತ ವಾಹನಗಳನ್ನು ಓಡಿಸುವುದು ಅಸಾಧ್ಯ, ಆಮ್ಲಜನಕದ ಕೊರತೆ ಮತ್ತು ತೀವ್ರ ತಾಪಮಾನವಿದೆ. ಗುರುತ್ವಾಕರ್ಷಣೆಯಿಂದಾಗಿ ಸಮತೋಲನ ಮತ್ತು ಬ್ರೇಕಿಂಗ್ ಮಾಡುವುದು ಒಂದು ದೊಡ್ಡ ಸವಾಲಾಗಿದೆ.

1 Min read
Author : Mahmad Rafik
Published : Jul 01 2026, 02:08 PM IST
Share this Photo Gallery
  • FB
  • TW
  • Linkdin
  • Whatsapp
16
ಚಂದ್ರನ ಮೇಲೆ ಸೈಕಲ್
Image Credit : Gemini

ಚಂದ್ರನ ಮೇಲೆ ಸೈಕಲ್

ಚಂದ್ರನ ಮೇಲೆ ಸೈಕಲ್ ಅಥವಾ ಬೈಕ್ ಚಲಾಯಿಸಬಹುದೇ ಎಂಬ ಪ್ರಶ್ನೆಯೊಂದು ಮುನ್ನಲೆಗೆ ಬಂದಿದೆ. ಚಂದ್ರ ಕಡಿಮೆ ಗುರುತ್ವಾಕರ್ಷಣೆಯನ್ನು ಹೊಂದಿರುವ ಕಾರಣ ಸೈಕಲ್ ಚಲಾಯಿಸಬಹುದು ಎಂದು ಅನ್ನಿಸಿದ್ರೂ ಆದ್ರೆ ಅಲ್ಲಿಯ ವಾತಾವರಣ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ವಿಶೇಷವಾಗಿ ವಿನ್ಯಾಸಗೊಳಿಸಲಾದ ಸೈಕಲ್‌
Image Credit : Gemini

ವಿಶೇಷವಾಗಿ ವಿನ್ಯಾಸಗೊಳಿಸಲಾದ ಸೈಕಲ್‌

ವೈಜ್ಞಾನಿಕ ವರದಿಗಳ ಪ್ರಕಾರ, ಪೆಟ್ರೋಲ್ ಅಥವಾ ಡೀಸೆಲ್ ಆಧಾರಿತ ಮೋಟಾರ್‌ಸೈಕಲ್‌ಗಳನ್ನು ಓಡಿಸೋದು ಅಸಾಧ್ಯ ಎಂದು ಸಾಬೀತಾಗಿದೆ. ಆದ್ರೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸೈಕಲ್‌ಗಳು ಮತ್ತು ವಿದ್ಯುತ್ ಆಧಾರಿತ ವಾಹನಗಳನ್ನನು ಚಂದ್ರನ ಮೇಲೆ ಓಡಿಸಬಹುದು.

Related Articles

Related image1
50 ವರ್ಷಗಳ ಬಳಿಕ ನಾಸಾದ ಯಶಸ್ವಿ ಚಂದ್ರಯಾನ ದಿಗ್ವಿಜಯದ ಹಿಂದೆ ಭಾರತೀಯ ಅಮಿತ್ ಕ್ಷತ್ರಿಯ
Related image2
ಭೂಮಿಗೆ ಬೀಳ್ತಿರೋ ದೂರದರ್ಶಕ ರಕ್ಷಣೆಗೆ ನಾಸಾ ₹283 ಕೋಟಿ ಖರ್ಚು! ಸ್ಪೋಟಗೊಳ್ಳುವ ಆತಂಕ
36
 ಆಮ್ಲಜನಕ
Image Credit : Asianet News

ಆಮ್ಲಜನಕ

ಇಂಧನ ಆಧಾರಿತ ವಾಹನಗಳನ್ನು ಓಡಿಸಲು ಆಮ್ಲಜನಕದ ಅಗತ್ಯವಿರುತ್ತದೆ. ಇಂಜಿನ್‌ಗಳಿಗೆ ಇಂಧನ ಉರಿಸಲು ಮತ್ತು ವಿದ್ಯುತ್ ಉತ್ಪಾದನೆ ಬೇಕಾಗುವ ಆಮ್ಲಜನಕ ಚಂದ್ರನ ವಾತಾವರಣದಲ್ಲಿ ಲಭ್ಯವಿರಲ್ಲ. ಆಮ್ಲಜನಕದ ಕೊರತೆಯಿಂದಾಗಿ ಪೆಟ್ರೋಲ್/ಡೀಸೆಲ್ ಆಧಾರಿತ ವಾಹನ ಚಲಾಯಿಸಲು ಸಾಧ್ಯವಿಲ್ಲ.

46
ಹಗಲು 121 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿ -133 ಡಿಗ್ರಿ ಸೆಲ್ಸಿಯಸ್‌
Image Credit : Nasa

ಹಗಲು 121 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿ -133 ಡಿಗ್ರಿ ಸೆಲ್ಸಿಯಸ್‌

ಮತ್ತೊಂದು ಸಮಸ್ಯೆಯಂದ್ರೆ ಚಂದ್ರನ ಉಷ್ಣತೆ ಅಧಿಕವಾಗಿರುತ್ತದೆ. ಚಂದ್ರನ ಮೇಲೆ ಹಗಲು 121 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿ -133 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಬಹುದು. ಈ ವಾತಾವರಣದಲ್ಲಿ ಆಯಿಲ್ ಸಿಸ್ಟಮ್, ಲೂಬ್ರಿಕಂಟ್‌ಗಳು, ಎಂಜಿನ್ ಘಟಕ ಸೇರಿದಂತೆ ವಿವಿಧ ಯಂತ್ರೋಪಕರಣಗಳು ಭೂಮಿಯ ಮೇಲೆಯಂತೆ ಕಾರ್ಯನಿರ್ವಹಿಸಲು ಸಾಧ್ಯವಾಗಲ್ಲ.

56
ಕಡಿಮೆ ಶ್ರಮದಿಂದ ವೇಗ
Image Credit : Nasa

ಕಡಿಮೆ ಶ್ರಮದಿಂದ ವೇಗ

ಎಲೆಕ್ಟ್ರಿಕ್ ಬೈಕ್ ಚಲಾಯಿಸಲು ಆಮ್ಲಜನಕದ ಅಗತ್ಯವಿಲ್ಲ. ವಿಶ್ವಾಸಾರ್ಹ ಬ್ಯಾಟರಿ ವ್ಯವಸ್ಥೆ ಹೊಂದಿರುವ ಎಲೆಕ್ಟ್ರಿಕ್ ವಾಹನಗಳನ್ನು ಓಡಿಸಬಹುದು ವಿಜ್ಞಾನ ಹೇಳುತ್ತದೆ. ಭೌತಶಾಸ್ತ್ರದ ದೃಷ್ಟಿಕೋನದಿಂದ, ಚಂದ್ರನ ಮೇಲೆ ಸೈಕ್ಲಿಂಗ್ ಮಾಡಬಹುದು. ಚಂದ್ರನ ಮೇಲೆ ಗಾಳಿಯ ಪ್ರತಿರೋಧವಿರಲ್ಲ. ಈ ಕಾರಣದಿಂದ ಸೈಕ್ಲಿಸ್ಟ್ ಗಾಳಿಯ ಒತ್ತಡವನ್ನು ಎದುರಿಸಬೇಕಾಗಿಲ್ಲ ಮತ್ತು ಕಡಿಮೆ ಶ್ರಮದಿಂದ ವೇಗವನ್ನು ಕಾಯ್ದುಕೊಳ್ಳಬಹುದು.

66
ಚಂದ್ರ ಕಡಿಮೆ ಗುರುತ್ವಾಕರ್ಷಣೆ
Image Credit : Getty

ಚಂದ್ರ ಕಡಿಮೆ ಗುರುತ್ವಾಕರ್ಷಣೆ

ಚಂದ್ರನ ಗುರುತ್ವಾಕರ್ಷಣೆಯು ಭೂಮಿಯ ಗುರುತ್ವಾಕರ್ಷಣೆಯ ಆರನೇ ಒಂದು ಭಾಗ ಮಾತ್ರ, ಇದು ಸವಾರನಿಗೆ ಗಮನಾರ್ಹವಾಗಿ ಕಡಿಮೆ ಭಾರವನ್ನು ಅನುಭವಿಸುವಂತೆ ಮಾಡುತ್ತದೆ. ಇದು ಪೆಡಲಿಂಗ್ ಅನ್ನು ಸುಲಭಗೊಳಿಸುತ್ತದೆ ಮತ್ತು ಸೈಕಲ್ ಅನ್ನು ಮುಂದಕ್ಕೆ ಚಲಿಸಲು ಕಡಿಮೆ ಬಲದ ಅಗತ್ಯವಿದೆ. ಚಂದ್ರ ಕಡಿಮೆ ಗುರುತ್ವಾಕರ್ಷಣೆ ಹೊಂದಿರುವ ಕಾರಣ ಸಮತೋಲನದ ಮಾಡೋದು ಕಷ್ಟವಾಗುತ್ತದೆ. ಬ್ರೇಕ್ ಹಾಕುವ ಸಂದರ್ಭದಲ್ಲಿ ಚಂದ್ರನ ಮೇಲಿನ ಧೂಳಿನ ಮೇಲೆ ಸೈಕಲ್ ಸ್ವಲ್ಪ ದೂರದವರೆಗೆ ಹೋಗಿ ಜಾರಿಕೊಳ್ಳಬಹುದು.

ಇದನ್ನೂ ಓದಿ: ಭೂಮಿಗೆ ಬೀಳ್ತಿರೋ ದೂರದರ್ಶಕ ರಕ್ಷಣೆಗೆ ನಾಸಾ ₹283 ಕೋಟಿ ಖರ್ಚು! ಸ್ಪೋಟಗೊಳ್ಳುವ ಆತಂಕ

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಚಂದ್ರ
ವಿಜ್ಞಾನ
ಭೂಮಿ

Latest Videos
Recommended Stories
Recommended image1
4,850 ವರ್ಷಗಳಾದರೂ ಜೀವಂತವಾಗಿರುವ ವಿಶ್ವದ ಅತ್ಯಂತ ಹಳೆಯ ಮರ... ಇದರ ಸ್ಥಳ ಇಂದಿಗೂ ರಹಸ್ಯ
Recommended image2
ಬೈಕ್, ಕಾರು, ರೈಲು, ವಿಮಾನಗಳಿಗೆ ಹೆಡ್‌ಲೈಟ್ ಇರುವಂತೆ ಹಡಗುಗಳಿಗೆ ಇರಲ್ಲ ಯಾಕೆ?
Recommended image3
Super El Niño: ನವೆಂಬರ್‌, ಡಿಸೆಂಬರ್‌ನಲ್ಲಿ ಬಿಸಿಲಿನ 'ರುದ್ರ ನರ್ತನ'! ಹವಾಮಾನ ತಜ್ಞರ ಡೆಡ್ಲಿ ವಾರ್ನಿಂಗ್
Related Stories
Recommended image1
50 ವರ್ಷಗಳ ಬಳಿಕ ನಾಸಾದ ಯಶಸ್ವಿ ಚಂದ್ರಯಾನ ದಿಗ್ವಿಜಯದ ಹಿಂದೆ ಭಾರತೀಯ ಅಮಿತ್ ಕ್ಷತ್ರಿಯ
Recommended image2
ಭೂಮಿಗೆ ಬೀಳ್ತಿರೋ ದೂರದರ್ಶಕ ರಕ್ಷಣೆಗೆ ನಾಸಾ ₹283 ಕೋಟಿ ಖರ್ಚು! ಸ್ಪೋಟಗೊಳ್ಳುವ ಆತಂಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved