ಯೋಗರಾಜ್‌ ಭಟ್ 'ಪದವಿ ಪೂರ್ವ' ಚಿತ್ರದಲ್ಲಿ ಅಂಜಲಿ ಅನಿಶ್ ಆ್ಯಕ್ಟಿಂಗ್ ಕಲಿತ್ತಿದ್ದೆಲ್ಲಿ?

First Published 5, Oct 2020, 4:28 PM

ಬೆಂಗಳೂರು ಫ್ರೆಶ್ ಫೇಸ್‌ 2020 ಪ್ರಶಸ್ತಿ ಪಡೆದುಕೊಂಡ ಅಂಜಲಿ ಅನಿಶ್ ಈಗ ಯೋಗರಾಜ್‌ ಭಟ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಪೃಥ್ವಿ ಜೊತೆ ಡ್ಯುಯಟ್ ಹಾಡಲು ರೆಡಿಯಾಗಿದ್ದಾರೆ...

ಹರಿಪ್ರಸಾದ್ ಜಯಣ್ಣ ನಿರ್ದೇಶನದ 'ಪದವಿ ಪೂರ್ವ' ಚಿತ್ರದಲ್ಲಿ ಅಂಜಲಿ ಅಭಿನಯಿಸುತ್ತಿದ್ದಾರೆ.

2020ರಲ್ಲಿ ಅಂಜಲಿ ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್‌ ವಿಜೇತೆ.

2020 ನ್ಯಾಚುರಲ್ ಫ್ರೆಶ್ ಫೇಸ್‌ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಶಿಕಾಗೋ ಫಿಲ್ಮಂ ಇನ್ಸ್ಟಿಟ್ಯೂಷನ್‌ನಲ್ಲಿ ಅಭಿನಯ ತರಬೇತಿ ಪಡೆದುಕೊಂಡಿದ್ದಾರೆ.

ಅನುಪಮ್ ಖೇರ್ ಫಿಲ್ಮಂ ಸ್ಕೂಲ್‌ನಲ್ಲೂ ತರಬೇತಿ ಪಡೆದಿದ್ದಾರೆ.

ಕೆಲವು ಕಾಲ ಹಿಂದಿ ಹಾಗೂ ಕನ್ನಡ ಸಿನಿಮಾಗಳಲ್ಲಿ ಅಸಿಸ್ಟೆಂಟ್ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

ಚಿತ್ರದಲ್ಲಿ ಪೃಥ್ವಿ ಶ್ಯಾಮನೂರು ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ.

ಈ ಚಿತ್ರ ಸುಮಾರು 1995ರ ಪಿಯುಸಿ ಲೈವ್ ಸ್ಟೋರಿಯಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಪಾತ್ರಕ್ಕೆ ಅಂಜಲಿ ಆಡಿಷನ್‌ ನೀಡಿದ್ದರಂತೆ.

ಈ ಪಾತ್ರಕ್ಕೆ ಅಂಜಲಿ ಆಡಿಷನ್‌ ನೀಡಿದ್ದರಂತೆ.

ನಿರ್ಮಾಪಕ ಯೋಗರಾಜ್‌ ಅವರೇ ಈ ಚಿತ್ರಕ್ಕೆ ಚಿತ್ರಕಥೆ ಹಾಗೂ ಗೀತ ಸಾಹಿತ್ಯ ಬರೆಯಲಿದ್ದಾರೆ.

loader